ಅಶೋಕ್ ಲೇಲ್ಯಾಂಡ್‌ನಿಂದ ಹೊಸ ಎಂಜಿನ್ ಲಾಂಚ್

By Nagaraja

ದೇಶದ ವಾಣಿಜ್ಯ ವಾಹನ ತಯಾರಕ ಸಂಸ್ಥೆಯಾದ ಅಶೋಕ್ ಲೇಲ್ಯಾಂಡ್, ನೂತನ ನೇಪ್ಚೂನ್ (Neptune) ಎಂಜಿನ್ ಲಾಂಚ್ ಮಾಡಿದೆ. ಇದು ಉತ್ತಮ ಜೀವನ ಜತೆ ಗರಿಷ್ಠ ಇಂಧನ ಕ್ಷಮತೆಯನ್ನು ಖಾತ್ರಿಪಡಿಸಲಿದೆ.

ಈ ಹೊಸತಾದ ಎಂಜಿನ್ ಫ್ಲಾಟ್‌ಫಾರ್ಮ್ ನೆಪ್ಚೂನ್, ಕಡಿಮೆ ನಿರ್ವಹಾಣ ವೆಚ್ಚ, ದೀರ್ಘ ಬಾಳ್ವಿಕೆ ಹೆಚ್ಚಿನ ವಿಶ್ವಾಸಾರ್ಹತೆ, ಶ್ರೇಷ್ಠ ಸದ್ದು, ಕಂಪನ ಮತ್ತು ಕಡಿಮೆ ಜೀವಿತಾವಧಿಯ ವೆಚ್ಚವನ್ನು ಪಡೆದುಕೊಂಡಿದೆ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.

BS-III ಹಾಗೂ BS-IV ವರ್ಷನ್‌ಗಳಲ್ಲಿ ನೂತನ ನೆಪ್ಚೂನ್ ಲಭ್ಯವಿರುತ್ತದೆ. ಹಾಗೆಯೇ BS-V ಹಾಗೂ BS-VI ವರ್ಷನ್‌ಗಳಿಗೂ ಈ ಪ್ಯಾಕೇಜ್ ರಕ್ಷಣೆ ಲಭ್ಯವಿರುತ್ತದೆ. ಈ ಎಂಜಿನ್ ರೇಂಜ್‌ಗಳು 160ರಿಂದ 380 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿರುತ್ತದೆ. ಇದು ಟ್ರಕ್ ಹಾಗೂ ಬಸ್ಸುಗಳಿಗೆ ಆಳವಡಿಸಲಾಗುವುದು.

Most Read Articles

Kannada
English summary
Commercial vehicles major Ashok Leyland Ltd Friday announced the launch of its own Neptune family of engines to be fitted its vehicles in a phased manner.
Story first published: Saturday, August 24, 2013, 15:07 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X