ಷೆವರ್ಲೆ ಸೈಲ್ ಸೆಡಾನ್ ಬಿಡುಗಡೆಗೆ ರೆಡಿ

By Nagaraja

2013ನೇ ಸಾಲು ದೇಶದ ಆಟೋಮೊಬೈಲ್ ರಂಗದ ಪಾಲಿಗೆ ಸುಗ್ಗಿಯ ಕಾಲಘಟ್ಟವಾಗಿರಲಿದೆ. ಈ ಅವಧಿಯಲ್ಲಿ ಅನೇಕ ನೂತನ ಕಾರುಗಳನ್ನು ದೇಶದಲ್ಲಿ ಲಾಂಚ್ ಮಾಡಲು ಮುಂಚೂಣಿಯ ಕಾರು ತಯಾರಕ ಕಂಪನಿಗಳು ಈಗಾಗಲೇ ಸಜ್ಜಾಗಿ ನಿಂತಿದೆ.

ಇದೀಗ ಬಂದಿರುವ ಮಾಹಿತಿಯಂತೆ ಹೊಸ ವರ್ಷದ ಸಂಭ್ರಮಾಚರಣೆಯಲ್ಲಿರುವ ಗ್ರಾಹಕರಿಗೆ ವಿಶ್ವದ ಅತಿ ದೊಡ್ಡ ವಾಹನ ತಯಾರಕ ಕಂಪನಿ ಜನರಲ್ ಮೋಟಾರ್ಸ್ ಸಿಹಿ ಸುದ್ದಿ ಬಿತ್ತರಿಸುತ್ತಿದ್ದು, ಇದರ ಜನಪ್ರಿಯ ಷೆವರ್ಲೆ ಬ್ರಾಂಡ್ ಮೂಖಾಂತರ ಮಿಡ್ ಲೆವೆಲ್ ಸೈಲ್ ಸೆಡಾನ್ ಕಾರನ್ನು ಲಾಂಚ್ ಮಾಡಲಿದೆ.

ಇತ್ತೀಚೆಗಷ್ಟೇ ಷೆವರ್ಲೆ ಹ್ಯಾಚ್‌ಬ್ಯಾಕ್ ಸೈಲ್ ಕಾರನ್ನು ಪರಿಚರಿಯಸಲಾಗಿತ್ತು. ಇದರ ಬೆನ್ನಲ್ಲೇ ಸೈಲ್ ಪ್ಲಾಟ್ ಫಾರ್ಮ್‌ನಲ್ಲೇ ನಿರ್ಮಾಣವಾಗಿರುವ ಸೆಡಾನ್ ಕಾರನ್ನು ಅನಾವರಣಗೊಳಿಸಲಾಗುತ್ತಿದೆ.

ಷೆವರ್ಲೆಯ ಈ ಅತಿ ನೂತನ ಮಿಡ್ ಲೆವೆಲ್ ಕಾರು ಹಲವು ವಿಚಾರಗಳಿಂದಾಗಿ ವಿಶೇಷವೆನಿಸಿದೆ. ಆಕರ್ಷಕ ವಿನ್ಯಾಸ, ಆಧುನಿಕ ಸೌಲಭ್ಯಗಳು ಹಾಗೂ ಗರಿಷ್ಠ ಇಂಧನ ಕ್ಷಮತೆಗೆ ಹೆಚ್ಚಿನ ಮಹತ್ವ ಕೊಡಲಾಗಿದೆ. ಹಾಗಿದ್ದರೆ ಬನ್ನಿ ಫೋಟೊ ಫೀಚರ್ ಮೂಲಕ ಕಾರಿನ ಬಗ್ಗೆ ಹೆಚ್ಚು ತಿಳಿಯೋಣ.

ಷೆವರ್ಲೆ ಸೈಲ್ ಸೆಡಾನ್

ಷೆವರ್ಲೆ ಸೈಲ್ ಸೆಡಾನ್

ಸೈಲ್ ಪ್ಲಾಟ್ ಫಾರ್ಮ್‌ನಲ್ಲಿಯೇ ಷೆವರ್ಲೆ ಸೈಲ್ ಸೆಡಾನ್ ನಿರ್ಮಾಣವಾಗಲಿದೆ. ಈ ಮೂಲಕ ಗ್ರಾಹಕರನ್ನು ಸೆಳೆಯಲು ಜನರಲ್ ಮೋಟಾರ್ಸ್ ಗುರಿಯಿರಿಸಿಕೊಂಡಿದೆ.

ಷೆವರ್ಲೆ ಸೈಲ್ ಸೆಡಾನ್

ಷೆವರ್ಲೆ ಸೈಲ್ ಸೆಡಾನ್

ಷೆವರ್ಲೆ ಅಧಿಕೃತ ವೆಬ್‌ಸೈಟ್‌ನಲ್ಲಿ ಈ ಬಗ್ಗೆ ಹೆಚ್ಚಿನ ಮಾಹಿತಿ ಕೊಡಲಾಗಿದೆ. ಪ್ರಸ್ತುತ ಕಾರನ್ನು ಇದೇ ಸಾಲಿನಲ್ಲಿ ಬಿಡುಗಡೆಗೊಳಿಸುವ ಯೋಜನೆಯನ್ನು ಕಂಪನಿ ಹೊಂದಿದೆ.

ಷೆವರ್ಲೆ ಸೈಲ್ ಸೆಡಾನ್

ಷೆವರ್ಲೆ ಸೈಲ್ ಸೆಡಾನ್

ಷೆವರ್ಲೆಯ ಈ ಮಧ್ಯಮ ಗಾತ್ರದ ಕಾರಿಗೆ ಆಕರ್ಷಕ ವಿನ್ಯಾಸ ನೀಡಲಾಗಿದೆ. ಪ್ರಮುಖವಾಗಿಯೂ ಭಾರತೀಯ ಗ್ರಾಹಕರನ್ನು ಗ್ರಾಹಕರನ್ನು ಗುರಿಯಾರಿಸಿಕೊಂಡು ಕಾರಿನಲ್ಲಿ ಉತ್ತಮ ಸ್ಥಳಾವಕಾಶ ಹಾಗೂ ಆಕರ್ಷಕ ಲುಕ್ ನೀಡಲಾಗಿದೆ.

ಷೆವರ್ಲೆ ಸೈಲ್ ಸೆಡಾನ್

ಷೆವರ್ಲೆ ಸೈಲ್ ಸೆಡಾನ್

ಎಂಜಿನ್ ಬಗ್ಗೆ ಚರ್ಚಿಸಿದರೆ ಪವರ್‌ಫುಲ್ ಎಂಜಿನ್ ನೀಡಲಾಗಿದೆ. ಕಂಪನಿಯು ಈ ಕಾರಿನಲ್ಲಿ 1.3 ಲೀಟರ್ ಕ್ಷಮತೆಯ ಸ್ಮಾರ್ಟ್‌ಟೆಕ್ ಟರ್ಬೊ ಎಂಜಿನ್ ಪ್ರಯೋಗಿಸಿದೆ. ಇದರ ಜತೆ ಹ್ಯಾಚ್‌ಬ್ಯಾಕ್ ಆವೃತ್ತಿಯಲ್ಲಿ 1.2 ಲೀಟರ್ ಎಂಜಿನ್ ಆಳವಡಿಸಲಾಗಿದೆ.

ಷೆವರ್ಲೆ ಸೈಲ್ ಸೆಡಾನ್

ಷೆವರ್ಲೆ ಸೈಲ್ ಸೆಡಾನ್

ಅಂದ ಹಾಗೆ ಪ್ರಸ್ತುತ ಕಾರಿನ ದರದ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಆದರೆ ತಜ್ಞರು ನೀಡಿರುವ ಮಾಹಿತಿ ಪ್ರಕಾರ 6ರಿಂದ 7 ಲಕ್ಷ ರು.ಗಳ ವರೆಗಿನ ಅಸುಪಾಸಿನಲ್ಲಿರಲಿದೆ.

ಷೆವರ್ಲೆ ಸೈಲ್ ಸೆಡಾನ್

ಷೆವರ್ಲೆ ಸೈಲ್ ಸೆಡಾನ್

ಷೆವರ್ಲೆ ಸೈಲ್ ಸೆಡಾನ್‌ನಲ್ಲಿ ಆಧುನಿಕ ಫೀಚರ್ಸ್ ಆಳವಡಿಸಲಾಗಿದೆ.

ಷೆವರ್ಲೆ ಸೈಲ್ ಸೆಡಾನ್

ಷೆವರ್ಲೆ ಸೈಲ್ ಸೆಡಾನ್

ಪ್ರಮುಖವಾಗಿಯೂ ದೇಶದ ಮಾರುಕಟ್ಟೆಯಲ್ಲಿ ಭಾರಿ ಸದ್ದು ಮೂಡಿಸುತ್ತಿರುವ ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್, ನಿಸ್ಸಾನ್ ಸನ್ನಿ ಹಾಗೂ ಹ್ಯುಂಡೈ ವರ್ನಾಗಳಂತಹ ಕಾರುಗಳಿಗೆ ಪ್ರಬಲ ಪ್ರತಿಸ್ಪರ್ಧಿಯಾಗಿರಲಿದೆ

ಷೆವರ್ಲೆ ಸೈಲ್ ಸೆಡಾನ್

ಷೆವರ್ಲೆ ಸೈಲ್ ಸೆಡಾನ್

ಷೆವರ್ಲೆ ಸೈಲ್ ಸೆಡಾನ್

ಷೆವರ್ಲೆ ಸೈಲ್ ಸೆಡಾನ್

ಷೆವರ್ಲೆ ಸೈಲ್ ಸೆಡಾನ್

ಷೆವರ್ಲೆ ಸೈಲ್ ಸೆಡಾನ್

ಷೆವರ್ಲೆ ಸೈಲ್ ಸೆಡಾನ್

ಷೆವರ್ಲೆ ಸೈಲ್ ಸೆಡಾನ್

ಷೆವರ್ಲೆ ಸೈಲ್ ಸೆಡಾನ್

ಷೆವರ್ಲೆ ಸೈಲ್ ಸೆಡಾನ್

ಷೆವರ್ಲೆ ಸೈಲ್ ಸೆಡಾನ್

ಷೆವರ್ಲೆ ಸೈಲ್ ಸೆಡಾನ್

ಷೆವರ್ಲೆ ಸೈಲ್ ಸೆಡಾನ್

ಷೆವರ್ಲೆ ಸೈಲ್ ಸೆಡಾನ್

ಷೆವರ್ಲೆ ಸೈಲ್ ಸೆಡಾನ್

ಷೆವರ್ಲೆ ಸೈಲ್ ಸೆಡಾನ್

ಷೆವರ್ಲೆ ಸೈಲ್ ಸೆಡಾನ್

ಷೆವರ್ಲೆ ಸೈಲ್ ಸೆಡಾನ್

ಷೆವರ್ಲೆ ಸೈಲ್ ಸೆಡಾನ್

ಷೆವರ್ಲೆ ಸೈಲ್ ಸೆಡಾನ್

ಷೆವರ್ಲೆ ಸೈಲ್ ಸೆಡಾನ್

ಷೆವರ್ಲೆ ಸೈಲ್ ಸೆಡಾನ್

Most Read Articles

Kannada
English summary
Chevrolet is planning to launch new Sail sedan in Indian market. The Chevrolet Sail sedan will be powered by the 1.3-litre SMARTECH turbo-charged oil burner engine. Check out Chevrolet Sail sedan specs and features in photos.
Story first published: Thursday, January 3, 2013, 16:46 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X