ಜನವರಿಯಲ್ಲಿ ಹ್ಯುಂಡೈ ದರ ಏರಿಕೆ ನೀತಿ ಜಾರಿಗೆ

By Nagaraja

ದೇಶದ ಎರಡನೇ ಅತಿದೊಡ್ಡ ಪ್ರಯಾಣಿಕ ವಾಹನ ತಯಾರಕ ಸಂಸ್ಥೆಯಾಗಿರುವ ಹ್ಯುಂಡೈ, ಜನವರಿ ತಿಂಗಳಲ್ಲಿ ಬೆಲೆಯೇರಿಕೆ ಬಿಸಿ ಮುಟ್ಟಿಸಲಿದೆ. ವರದಿಗಳ ಪ್ರಕಾರ ಹ್ಯುಂಡೈ ಬೆಲೆಯೇರಿಕೆ ನೀತಿಯು 2014 ಜನವರಿ ತಿಂಗಳಲ್ಲೇ ಜಾರಿಗೆ ಬರಲಿದೆ.

ಹ್ಯುಂಡೈ ಕಾರು ಖರೀದಿಸಬೇಕೇ? ಡ್ರೈವ್ ಸ್ಪಾರ್ಕ್ ನೆರವು ಪಡೆಯಿರಿ

ಹ್ಯುಂಡೈ ದರ ಏರಿಕೆ ನೀತಿಯು ಮಾಡೆಲ್‌ನಿಂದ ಮಾಡೆಲ್‌ಗೆ ವಿಭಿನ್ನವಾಗಿರಲಿದೆ. ಇದು 5,000 ರು.ಗಳಿಂದ ಆರಂಭವಾಗಿ 20,000 ರು. ವರೆಗಿರಲಿದೆ.

Hyundai Price Hike

ಇತರ ಕಂಪನಿಗಳಂತೆ ದರ ಏರಿಕೆಗೆ ನೆಪವೊಡ್ಡಿರುವ ಹ್ಯುಂಡೈ ಉತ್ಪಾದನ ವೆಚ್ಚ ಹೆಚ್ಚಳ ಹಾಗೂ ರುಪಾಯಿ ಮೌಲ್ಯ ಇಳಿಕೆಯ ಹಿನ್ನಲೆಯಲ್ಲಿ ದರ ಏರಿಕೆ ಅನಿವಾರ್ಯವಾಗಿದೆ ಎಂದಿದೆ.

ಹ್ಯುಂಡೈನಿಂದ ದೇಶದಲ್ಲಿ ಸ್ಯಾಂಟ್ರೊ, ಇಯಾನ್, ಐ10, ಗ್ರಾಂಡ್ ಐ10, ಐ20, ಸೊನಾಟಾ, ಎಲಂಟ್ರಾ, ವರ್ನಾ ಮತ್ತು ಸಾಂಟಾಫೆ ಆವೃತ್ತಿಗಳು ಮಾರಾಟವಾಗುತ್ತಿದೆ. ಈ ಪೈಕಿ ಇತ್ತೀಚೆಗಷ್ಟೇ ಮಾರುಕಟ್ಟೆಗಿಳಿದಿದ್ದ ಗ್ರಾಂಡ್ ಐ10 ಕಾರಿ ಭಾರಿ ಬೇಡಿಕೆಯಿದೆ.

Most Read Articles

Kannada
English summary
Hyundai is the latest Indian automaker to announce a price hike across it vehicle lineup in the country. According to a statement released by the manufacturer the price hike will come into effect from January 2014 onwards.
Story first published: Wednesday, December 18, 2013, 11:26 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X