ಮರ್ಸಿಡಿಸ್ ಬೆಂಝ್‌ನಿಂದ ಭವಿಷ್ಯದ ಗಾಲ್ಫ್ ಬಂಡಿ

By Nagaraja

ಗಾಲ್ಫ್ ಗಾಡಿಗಳು ಹೇಗೆ ಇದ್ದರೇನಂತೆ ಆಟಗಾರರಿಗೆ ಇದಕ್ಕೂ ಏನು ಸಂಬಂಧ ಎಂಬ ಅನುಮಾನ ನಿಮ್ಮಲ್ಲಿ ಮೂಡಬಹುದು. ಆದರೆ ಗಾಲ್ಫ್ ಆಟಗಾರರಿಗೆ ಉತ್ತೇಜನ ನೀಡುವ ನಾಲ್ಕು ಚಕ್ರದ ವಾಹನ ನಿರ್ಮಿಸುವುದು ಜರ್ಮನಿಯ ಐಷಾರಾಮಿ ಕಾರು ತಯಾರಕ ಸಂಸ್ಥೆಯಾದ ಮರ್ಸಿಡಿಸ್ ಬೆಂಝ್ ಉದ್ದೇಶವಾಗಿದೆ.

ಇದರಂತೆ ವಾಹನ ಪ್ರಿಯರಲ್ಲಿ ಭವಿಷ್ಯದ ಗಾಲ್ಫ್ ಗಾಡಿ ಬಗ್ಗೆ ಮಾಹಿತಿ ಹಂಚಿಕೊಳ್ಳಲು ವಿನಂತಿಕೊಳ್ಳಲಾಗಿತ್ತು. ಅಂತಿಮವಾಗಿ ಈ ಎಲ್ಲ ಮಾಹಿತಿಗಳನ್ನು ಕಲೆ ಹಾಕಿರುವ ಬೆಂಝ್, ವಿನೂತನ ಗಾಲ್ಫ್ ಕಾರ್ಟ್ ಕಾನ್ಸೆಪ್ಟನ್ನು ತಯಾರಿಸಿದೆ.

ವಿನ್ಯಾಸ

ವಿನ್ಯಾಸ

ಭವಿಷ್ಯದ ಗಾಲ್ಫ್ ವಾಹನ ನಿರ್ಮಿಸಿರುವ ಬೆಂಝ್, ಪಾರದರ್ಶಕ ವಿನ್ಯಾಸ ಪಡೆದುಕೊಂಡಿದೆ. ಲೇಟೆಸ್ಟ್ ಬೆಂಝ್‌ನಲ್ಲಿರುವ ಡೈಮಂಡ್ ಗ್ರಿಲ್ ಡಿಸೈನ್ ಲಗತ್ತಿಸಲಾಗಿದ್ದು, ಎಲ್‌ಇಡಿ ಹೆಡ್‌ಲೈಟ್ ಕೂಡಾ ಇದೆ.

ಸಿಟ್ಟಿಂಗ್ ವ್ಯವಸ್ಥೆ

ಸಿಟ್ಟಿಂಗ್ ವ್ಯವಸ್ಥೆ

ಇಬ್ಬರಿಗೆ ಆರಾಮದಾಯಕವಾಗಿ ಕುಳಿತುಕೊಳ್ಳುವ ಸಿಟ್ಟಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ.

ವೈಶಿಷ್ಟ್ಯ

ವೈಶಿಷ್ಟ್ಯ

ಇನ್ನು ಗಾಲ್ಫ್ ಬ್ಯಾಗ್ ಇಟ್ಟುಕೊಳ್ಳಲು ಸ್ಟೋರೆಜ್ ವ್ಯವಸ್ಥೆ ಕೂಡಾ ಇದೆ. ಇದರ ಜತೆಗೆ ಕೊಡೆ, ಬಾಟಲ್ ಹಾಗೂ ಸಣ್ಣ ಬೂಟ್ ಸ್ಪೇಸ್ ಇದೆ.

ಮೋಟಾರು

ಮೋಟಾರು

ವೀಲ್ ಮೌಂಟೆಡ್ ಎಲೆಕ್ಟ್ರಿಕ್ ಮೋಟಾರು ಲಿಥಿಯಂ ಇಯಾನ್ ಬ್ಯಾಟರಿಗಳಿಂದ ನಿಯಂತ್ರಿಸಲ್ಪಡಲಿದೆ. ಇದು ರೂಫ್ ಪ್ಯಾನೆಲ್‌ನಲ್ಲಿರುವ ಸೋಲಾರ್ ಸೆಲ್‌ನಿಂದ ಚಾರ್ಜ್ ಆಗಲಿದೆ.

ಮರ್ಸಿಡಿಸ್ ಬೆಂಝ್

ಮರ್ಸಿಡಿಸ್ ಬೆಂಝ್

ಮತ್ತೊಂದು ಆಕರ್ಷಕ ಫೀಚರ್ ಏನೆಂದರೆ ಇದರ ಸ್ಟೀರಿಂಗ್ ಜಾಯ್‌ಸ್ಟಿಕ್ (ವಿವಿಧ ದಿಕ್ಕುಗಳಲ್ಲಿ ಚಲಿಸಬಹುದಾದ) ಮಾದರಿಯಲ್ಲಿ ಕೆಲಸ ಮಾಡಲಿದೆ.

ಮರ್ಸಿಡಿಸ್ ಬೆಂಝ್‌

ಮರ್ಸಿಡಿಸ್ ಬೆಂಝ್‌

ಹಾಗೆಯೇ ಐಫೋನ್ ಇತರ ಅಗತ್ಯ ವಸ್ತುಗಳನ್ನಿಡಲು ವ್ಯವಸ್ಥೆ ಕೂಡ ಇದೆ.

Most Read Articles

Kannada
English summary
Golf carts are not the most exciting four wheelers, that we all agree, but is it absolutely necessary for them to be boring and uninspiring? Certainly not. With the same idea in mind Mercedes-Benz set up a design competition ahead of the upcoming British Open.
Story first published: Tuesday, July 23, 2013, 11:44 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X