ಕೈಗೆಟುವ ದರಗಳಲ್ಲಿ ಹೈಬ್ರಿಡ್ ಕಾರು ಲಾಂಚ್ ಮಾಡಲಿರುವ ಮಾರುತಿ

By Nagaraja

ದೇಶದ ಅತಿ ದೊಡ್ಡ ಪ್ರಯಾಣಿಕ ಕಾರು ತಯಾರಕ ಸಂಸ್ಥೆಯಾಗಿರುವ ಮಾರುತಿ ಸುಜುಕಿ ಇನ್ನು ಕೆಲವೇ ದಿನಗಳಲ್ಲಿ ಸಿಯಾಝ್ ಸೆಡಾನ್ ಕಾರನ್ನು ಬಿಡುಗಡೆ ಮಾಡಲಿದೆ. ಈ ಬಹುನಿರೀಕ್ಷಿತ ಕಾರು ಮುಂಬರುವ ಹಬ್ಬದ ಆವೃತ್ತಿಯ ಸುಸಂದರ್ಭದಲ್ಲಿ ಮಾರುಕಟ್ಟೆಗೆ ಎಂಟ್ರಿ ಕೊಡುವುದು ಖಚಿತವಾಗಿದೆ.

ಪರಿಸರ ಸಂರಕ್ಷಣೆಯಲ್ಲೂ ತನ್ನ ಗಮನ ಕೇಂದ್ರಿಕರಿಸಿರುವ ಮಾರುತಿ ಭವಿಷ್ಯದ ಸಂಚಾರ ವಾಹನ ಅಭಿವೃದ್ಧಿಪಡಿಸುವುದರಲ್ಲಿ ನಿರಂತರ ಸಂಶೋಧನೆಯಲ್ಲಿ ತೊಡಗಿಸಿಕೊಂಡಿದೆ.

Maruti Suzuki

ಅಂದ ಹಾಗೆ ದೇಶದ ನಂ.1 ವಾಹನ ಸಂಸ್ಥೆಯು ಭವಿಷ್ಯದಲ್ಲಿ ಭಾರತಕ್ಕೆ ಹೈಬ್ರಿಡ್ ಕಾರುಗಳನ್ನು ಪರಿಚಿಯಿಸುವ ಯೋಜನೆ ಹೊಂದಿದೆ. ಇನ್ನು ಆಸಕ್ತಿದಾಯಕ ವಿಚಾರವೆಂದರೆ ಮಾರುತಿ ಹೈಬ್ರಿಡ್ ಕಾರುಗಳು ಕೈಕೆಟುವ ದರಗಳಲ್ಲಿ ಗ್ರಾಹಕರನ್ನು ತಲುಪಲಿದೆ.

125 ಕೋಟಿಗಿಂತಲೂ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತದಲ್ಲಿ ವಾಹಗಳಿಗಾಗಿ ಅತಿ ಹೆಚ್ಚು ಇಂಧನ ವ್ಯಯವಾಗುತ್ತಿದೆ. ಹಾಗೊಂದು ವೇಳೆ ದೇಶದಲ್ಲಿ ಹೈಬ್ರಿಡ್ ಕಾರುಗಳ ಪರಿಚಯವಾದ್ದಲ್ಲಿ ಇಂಧನ ಬಳಕೆ ಕಡಿಮೆಯಾಗಲಿದೆ. ನಿಸ್ಸಂಶಯವಾಗಿಯೂ ಮಾರುತಿ ಹೈಬ್ರಿಡ್ ಕಾರುಗಳು ಮಾರುಕಟ್ಟೆ ತಲುಪಲು ಇನ್ನು ನಾಲ್ಕೈದು ವರ್ಷಗಳೇ ಬೇಕಾದಿತ್ತು.

Most Read Articles

Kannada
English summary
India's largest selling and manufacturing four wheeler Maruti Suzuki has an interesting portfolio for India. They will be soon introducing their premium sedan for India called ‘Ciaz'. The Japanese manufacturer is expected to launch its Ciaz prior to the festive season.
Story first published: Monday, September 22, 2014, 16:12 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X