ತನ್ನಿಂದ ತಾನೇ ಚಲಿಸುವ ಡೈಮ್ಲರ್ ಟ್ರಕ್ಕುಗಳು

By Nagaraja

ಜಗತ್ತಿನ ಎರಡನೇ ಅತಿದೊಡ್ಡ ಟ್ರಕ್ ತಯಾರಕ ಸಂಸ್ಥೆಯಾಗಿರುವ ಡೈಮ್ಲರ್, ಸ್ವಯಂಚಾಲಿತವಾಗಿ ಚಲಿಸುವ ಟ್ರಕ್ಕುಗಳನ್ನು ಅಭಿವೃದ್ಧಿಪಡಿಸುತ್ತಿದೆ. ಚಾಲಕರ ಸಮಸ್ಯೆಗಳನ್ನು ಅರಿತುಕೊಂಡಿರುವ ಡೈಮ್ಲರ್, ದೀರ್ಘ ದೂರದ ವೇಳೆ ಒತ್ತಡ ರಹಿತ ಪಯಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದೆ.

ಡೈಮ್ಲರ್ ಮಾತೃಸಂಸ್ಥೆಯಾಗಿರುವ ಮರ್ಸಿಡಿಸ್ ಬೆಂಝ್, ಇದರ ಪ್ರಾಯೋಗಾರ್ಥ ಪರೀಕ್ಷೆಯನ್ನು ಜರ್ಮನಿಯ ಆಟೋಬಾನ್ ಹೆದ್ದಾರಿಯಲ್ಲಿ ಯಶಸ್ವಿಯಾಗಿ ನೇರವೇರಿಸಿದೆ. ಈ ವಿಶೇಷ ಡೈಮ್ಲರ್ ಟ್ರಕ್ಕುಗಳನ್ನು 'ಫ್ಯೂಚರ್ ಟ್ರಕ್ 2025' ಎಂದು ಹೆಸರಿಸಲಾಗಿದೆ.

Daimler Truck

ಅಂದರೆ 2025ನೇ ಇಸವಿಯಲ್ಲಿ ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆಯಿದೆ. ಅಂದ ಹಾಗೆ ಈ ತಂತ್ರಜ್ಞಾನವು ಭಾರತ ಪ್ರವೇಶಿಸಿದ್ದಲ್ಲಿ ಹೇಗಿರಬಹುದು? ಇಲ್ಲಿನ ವಾಹನ ದಟ್ಟಣೆಯ ಪರಿಸ್ಥಿತಿಯಲ್ಲಿ ಇದು ಪ್ರಯೋಗಿಕವಾಗಿ ಯಶ ಕಾಣುವ ಸಾಧ್ಯತೆ ಬಹಳ ಕ್ಷೀಣವಾಗಿದೆ.

ಭಾರತದಲ್ಲಿ ಪದೇ ಪದೇ ಬ್ರೇಕ್ ಅದುಮುವುದು ಸಾಮಾನ್ಯವಾಗಿದೆ. ಆದರೆ 2025ರ ವೇಳೆಯಾಗುವ ಪರಿಸ್ಥಿತಿ ಸುಧಾರಿಸಲಿದೆ ಎಂದು ನಾವು ಅಂದಕೊಳ್ಳೋಣವೇ?

Most Read Articles

Kannada
English summary
Daimler has showcased its future truck technology where long trips will be fun rather than stressful for the driver. Its parent company, German luxury automobile manufacturer, Mercedes-Benz ran a demo to showcase this new technology.
Story first published: Friday, July 11, 2014, 11:53 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X