ಚುನಾವಣೆ ಗೆದ್ದ ಹ್ಯುಂಡೈ ವೆರ್ನಾ 'ಅತ್ಯುತ್ತಮ ಕಾರು'

By Nagaraja

ಇತ್ತೀಚೆಗಷ್ಟೇ ನಡೆದ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಮಿತ್ರಕೂಟವು ಭರ್ಜರಿ ಜಯಭೇರಿ ಮೊಳಗಿಸಿತ್ತು. ಅತ್ತ ದೇಶದ ಅತಿ ದೊಡ್ಡ ರಫ್ತು ಸಂಸ್ಥೆ ಹಾಗೂ ಎರನಡೇ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆಯಾಗಿರುವ ಹ್ಯುಂಡೈ ಮೋಟಾರು ಇಂಡಿಯಾ ಲಿಮಿಟೆಡ್, ವಿಶೇಷ 'ಕಾರ್ ಸಭಾ ಎಲೆಕ್ಷನ್ಸ್ 2014' ಎಂಬ ಅಭಿಯಾನ ಹಮ್ಮಿಕೊಂಡಿತ್ತು.

ಇದರ ಪ್ರಮುಖ ಉದ್ದೇಶ ಹ್ಯುಂಡೈ ಪೈಕಿ ಅತ್ಯಂತ ಜನಪ್ರಿಯ ಕಾರನ್ನು ಕಂಡು ಹುಡುಕುವುದು. ಇದರಂತೆ ನಡೆದ ಮತದಾನ ಪ್ರಕ್ರಿಯೆಯಲ್ಲಿ ಅತ್ಯಂತ ಜನಪ್ರಿಯ ಕಾರುಗಳನ್ನು ಹಿಂದಿಕ್ಕಿರುವ ಫ್ಲೂಯಿಡಿಕ್ ವೆರ್ನಾ ವಿಜಯ ಪತಾಕೆ ಹಾರಿಸಿದೆ.

Hyundai Verna

ಇಯಾನ್‌ನಿಂದ ಹಿಡಿದು ವೆರ್ನಾ ವರೆಗಿನ ಎಲ್ಲ ಮಾದರಿಗಳು ಸ್ಪರ್ಧೆಯಲ್ಲಿದ್ದವು. ಆದರೆ ಬೆಂಗಳೂರು ಟೆಕ್ ಪಾರ್ಕ್‌ ಉದ್ಯೋಗಿಗಳು ವೆರ್ನಾ ಮಾದರಿಯನ್ನು ಆಯ್ಕೆ ಮಾಡಿದ್ದಾರೆ. ಈ ಮೂಲಕ ವೆರ್ನಾ 2014ನೇ ಸಾಲಿನ ಅತ್ಯುತ್ತಮ ಕಾರೆನಿಸಿಕೊಂಡಿದೆ.

ಒಟ್ಟು ಎಂಟು ಟೆಕ್ ಪಾರ್ಕ್‌ಗಳಿಂದಾಗಿ 50,000ದಷ್ಟು ಉದ್ಯೋಗಿಗಳು ಮತದಾನದಲ್ಲಿ ಭಾಗವಹಿಸಿರುವುದು ಗಮನಾರ್ಹವೆನಿಸಿದೆ. ಮಿಡ್ ಸೈಜ್ ವಿಭಾಗದಲ್ಲಿ ತನ್ನದ ಆದ ಸ್ಥಾನಮಾನ ಉಳಿಸಿಕೊಂಡಿರುವ ವೆರ್ನಾ, ಸ್ಟೈಲಿಷ್ ನೋಟ ಪಡೆದುಕೊಂಡಿದೆ.

Most Read Articles

Kannada
English summary
Hyundai Motor India Ltd, the country’s largest passenger car exporter and the second largest car manufacturer, organized an exclusive Hyundai initiative “Car Sabha Elections 2014” in the wake of biggest national elections held in the country this year.
Story first published: Wednesday, July 9, 2014, 14:29 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X