4 ವರ್ಷಗಳಲ್ಲಿ ಒಂದು ಮಿಲಿಯನ್ ಡಸ್ಟರ್ ಮಾರಾಟ

By Nagaraja

ಡಸ್ಟರ್ ದೇಶದ ಅತ್ಯಂತ ಜನಪ್ರಿಯ ಕಾರು. ಈ ಸೀಮಿತ ಅವಧಿಯಲ್ಲಿ ಡಸ್ಟರ್ ಕಾಂಪಾಕ್ಟ್ ಎಸ್‌ಯುವಿ ಮಾದರಿಯು ಅತಿ ಹೆಚ್ಚಿನ ಯಶಸ್ಸನ್ನು ಸಾಧಿಸಿದೆ. ಇವೆಲ್ಲದರ ಕ್ರೆಡಿಟ್ ಫ್ರಾನ್ಸ್ ಮೂಲದ ರೆನೊಗೆ ಸಲ್ಲುತ್ತದೆ. ಕಳೆದ ನಾಲ್ಕು ವರ್ಷಗಳಲ್ಲಿ ಡಸ್ಟರ್ 1 ಮಿಲಿಯನ್ ಮಾರಾಟವನ್ನು ಸಾಧಿಸಿದೆ.

ಕೇವಲ ಭಾರತದಲ್ಲಷ್ಟೇ ಅಲ್ಲ. ಇದಕ್ಕೂ ಮೊದಲು ಬ್ರೆಜಿಲ್‌ಗಳಂತಹ ರಾಷ್ಟ್ರದಲ್ಲೂ ಡಸ್ಟರ್ ತನ್ನ ಪಾರುಪತ್ಯವನ್ನು ಮೆರೆದಿತ್ತು. ಇದು ಡಸ್ಟರ್ ಅಥವಾ ಡೇಸಿಯಾ ಬ್ರಾಂಡ್‌ಗಳಲ್ಲಿ ಮಾರಾಟವಾಗುತ್ತಿತ್ತು.

 Duster

ರೆನೊ ಸಂಸ್ಥೆಯ ಪಾಲಿಗೆ ಅತ್ಯಂತ ಹೆಚ್ಚು ಮಾರಾಟವಾದ ಕಾರೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಡಸ್ಟರ್, ವಿಶ್ವದ್ಯಾಂತವಾಗಿ ಐದು ತಯಾರಕ ಘಟಕಗಳು ಸ್ಥಿತಗೊಂಡಿದ್ದು, 100ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಮಾರಾಟವಾಗುತ್ತಿದೆ. ಬ್ರೆಜಿಲ್, ಕೊಲಂಬಿಯಾ, ರಷ್ಯಾ, ರೆಮಾನಿಯಾ ಹಾಗೂ ಭಾರತದ ಚೆನ್ನೈನಲ್ಲಿ ಡಸ್ಟರ್ ಘಟಕಗಳಿವೆ.

ಡಸ್ಟರ್ ಮಾರಾಟ ಅಂಕಿಗಳಲ್ಲಿ
ರಷ್ಯಾ 151633, ಬ್ರಾಂಡ್ - ಡಸ್ಟರ್
ಫ್ರಾನ್ಸ್ 145612, ಬ್ರಾಂಡ್ - ಡೇಸಿಯಾ
ಬ್ರೆಜಿಲ್ 117303, ಬ್ರಾಂಡ್ - ರೆನೊ
ಭಾರತ 85,974, ಬ್ರಾಂಡ್ - ರೆನೊ
ಜರ್ಮನಿ 70,159, ಬ್ರಾಂಡ್ - ಡೇಸಿಯಾ

Most Read Articles

Kannada
English summary
The Duster has been onsale since four years now. The compact SUV from Renault has achieved a record, one million sales since the car was made available. Renault and Dacia sell the car as Duster and their combined sales globally have achieved the feat.
Story first published: Monday, April 14, 2014, 18:02 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X