ದಿನದ 24 ಗಂಟೆಯೂ ರಸ್ತೆ ಬದಿಯ ಸಹಾಯ ಘೋಷಿಸಿದ ಹ್ಯುಂಡೈ

By Nagaraja

ದೇಶದ ಅತಿ ದೊಡ್ಡ ರಫ್ತುದಾರ ಹಾಗೂ ಎರಡನೇ ಅತಿ ದೊಡ್ಡ ಪ್ರಯಾಣಿಕ ಕಾರು ತಯಾರಿಕ ಸಂಸ್ಥೆಯಾಗಿರುವ ಹ್ಯುಂಡೈ ಮೋಟಾರು ಇಂಡಿಯಾ ಲಿಮಿಟೆಡ್ (ಎಚ್‌ಎಂಐಎಲ್) ಸಂಸ್ಥೆಯು ದಿನದ 24 ಗಂಟೆಯೂ ಲಭ್ಯವಿರುವ ರಸ್ತೆ ಬದಿಯ ಸೇವೆಯನ್ನು ಘೋಷಿಸಿದೆ.

ಹ್ಯುಂಡೈ 24x7 ರೋಡ್‌ಸೈಡ್ ಅಸಿಸ್ಟನ್ಸ್ (ಆರ್‌ಎಸ್‌ಎ) ಕಾರ್ಯಕ್ರಮವನ್ನು ಅಲೈನ್ಸ್ ಗ್ಲೋಬಲ್ ಅಸಿಸ್ಟನ್ಸ್ (ಎಜಿಎ) ಸಹಯೋಗದಲ್ಲಿ ಮಾಡಲಿದೆ. ಹ್ಯುಂಡೈ ಗ್ರಾಹಕರು ಇದರ ಗರಿಷ್ಠ ಪ್ರಯೋಜನ ಪಡೆಯಬಹುದಾಗಿದೆ.

ಈ ಸೇವೆಯ ಅನ್ವಯ ಹೊಸ ಕಾರು ಖರೀದಿಗಾರರು ಸರ್ವಿಸ್, ನಿರ್ವಹಣೆ ಮತ್ತು ರೋಡ್‌ಸೈಡ್ ಸೇವೆಯನ್ನು ಅನಿಯಮಿತ ಕೀ.ಮೀ.ಗಳಿಗೆ ಪಡೆದುಕೊಳ್ಳಬಹುದಾಗಿದೆ. ಗ್ರಾಹಕ ಸಂತೃಪ್ತಿ ಅನುಭವ ಹೆಚ್ಚಿಸಿಕೊಳ್ಳುವುದು ಇದರ ಪ್ರಮುಖ ಉದ್ದೇಶವಾಗಿದೆ.

Hyundai

ಹ್ಯುಂಡೈ ರೋಡ್ ಸೈಡ್ ಅಸಿಸ್ಟನ್ಸ್ ಪ್ಯಾಕೇಜ್ ವಿವರ

ಮೊದಲ ವರ್ಷಕ್ಕೆ ಮಾತ್ರ ರು. 899
ಎರಡನೇ ವರ್ಷದ ಕವರೇಜ್ ರು. 1499
ಮೂರು ವರ್ಷಗಳ ಕವರೇಜ್ ರು. 1999

ಹ್ಯುಂಡೈ ಆರ್‌ಎಸ್‌ಎ ಸೇವೆಗಳು
ರಾಷ್ಟ್ರೀಯ ಕವರೇಜ್,
24x7 ಮುಡಿಪಾಗಿಟ್ಟ ಕಾಲ್ ಸೆಂಟರ್ (ಟೋಲ್ ಫ್ರಿ ನಂಬರ್ 1800 102 4645)
ಬ್ರೇಕ್ ಡೌನ್ ಆಂಡ್ ಅಪಘಾತ ಟೋವಿಂಗ್
ಸಣ್ಣಪುಟ್ಟ ಮೆಕ್ಯಾನಿಕಲ್/ಎಲೆಕ್ಟ್ರಿಕಲ್ ರಿಪೈರ್
ಬ್ಯಾಟರಿ ಜಂಪ್ ಸ್ಟಾರ್ಟ್
ಅಸಿಸ್ಟನ್ಸ್ ಓವರ್ ಫೋನ್
ಕಿ ಲಾಕ್ ಔಟ್
ಫ್ಲ್ಯಾಟ್ ಟೈರ್ ಸಪೋರ್ಟ್
ಎಮರ್ಜನ್ಸಿ ಫ್ಲೂಯಯ್ ಸಪೋರ್ಟ್
ಟ್ಯಾಕ್ಸಿ ಸಮನ್ವಯ
ಕಾನೂನು/ಮೆಡಿಕಲ್ ಸಮನ್ವಯ
ಕಸ್ಟಡಿ ಸರ್ವೀಸ್

Most Read Articles

Kannada
English summary
Hyundai Motor India Limited (HMIL), the country’s largest exporter and the second-largest car manufacturer in association with Allianz Global Assistance (AGA) has introduced a special 24x7 Roadside Assistance (RSA) extended Program for the Hyundai customers beyond the warranty period. 
Story first published: Tuesday, September 30, 2014, 17:05 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X