ಈಸ್ಟರ್ ಜೀಪ್ ಸಫಾರಿಯಲ್ಲಿ ಚೆರೊಕ್, ವ್ರ್ಯಾಂಗ್ಲರ್ ಪಾದಾರ್ಪಣೆ

By Nagaraja

ಪ್ರತಿ ವರ್ಷದಂತೆ ಈ ಬಾರಿಯೂ ಅಮೆರಿಕದ ಮೋಬ್‌ನಲ್ಲಿ ಆಯೋಜನೆಯಾಗಿರುವ ಈಸ್ಟರ್ ಜೀಪ್ ಸಫಾರಿಯಲ್ಲಿ ನೂತನ ಚೆರೊಕ್ ಹಾಗೂ ವ್ರ್ಯಾಂಗ್ಲರ್ ಕಾನ್ಸೆಪ್ಟ್ ಮಾದರಿಗಳು ಅನಾವರಣಗೊಂಡಿದೆ.

ಸಾಮಾನ್ಯವಾಗಿ ಎಪ್ರಿಲ್ ತಿಂಗಳಲ್ಲಿ ಈ ಕಾರ್ಯಕ್ರಮವು ಆಯೋಜನೆಯಾಗುತ್ತಿದೆ. ಈ ಬಾರಿ ಕಸ್ಟಮೈಸ್ಡ್ ವ್ರ್ಯಾಂಗ್ಲರ್ ಹಾಗೂ ಚೆರೊಕ್ ಕಾನ್ಸೆಪ್ಟ್ ಮಾದರಿಗಳು ಹೆಚ್ಚು ಆಕರ್ಷಣೆಗೆ ಪಾತ್ರವಾಗಿದ್ದವು. ಹಾಗಿದ್ದರೆ ಬನ್ನಿ ಆಕರ್ಷಕ ಸ್ಲೈಡರ್ ಮುಖಾಂತರ ಹೆಚ್ಚಿನ ಮಾಹಿತಿ ಪಡೆಯೋಣವೇ...

ಈಸ್ಟರ್ ಜೀಪ್ ಸಫಾರಿಯಲ್ಲಿ ಚೆರೊಕ್, ವ್ರ್ಯಾಂಗ್ಲರ್ ಪಾದಾರ್ಪಣೆ

ಮುಂದಿನ ಸ್ಲೈಡರ್ ಕ್ಲಿಕ್ಕಿಸುತ್ತಾ ಹೊಸ ಜೀಪ್ ಮಾದರಿಗಳ ಬಗ್ಗೆ ಮಾಹಿತಿಯನ್ನು ಪಡೆಯಿರಿ.

ಜೀಪ್ ಗ್ರಾಂಡ್ ಚೆರೊಕ್ ಇಕೊಡೀಸೆಲ್ ಟ್ರೈಲ್ ವ್ಯಾರಿಯರ್

ಜೀಪ್ ಗ್ರಾಂಡ್ ಚೆರೊಕ್ ಇಕೊಡೀಸೆಲ್ ಟ್ರೈಲ್ ವ್ಯಾರಿಯರ್

ಗಮನಾರ್ಹ ವೈಶಿಷ್ಟ್ಯಗಳು: ಸಟೈನ್ ಬ್ಲ್ಯಾಕ್ ಟ್ರಿಮ್ ಅಸೆಂಟ್ ಜತೆ ಮೊಜವ್ ಸ್ಯಾಂಡ್ ಎಕ್ಸ್‌ಟೀರಿಯರ್, 20 ಇಂಚು ಸಟೈನ್ ಬ್ಲ್ಯಾಕ್ ಕಾಸ್ಟ್ ಅಲ್ಯೂಮಿನಿಯಂ ವೀಲ್ ಜತೆ ಆಲ್ ಟರೈನ್ ಟೈರ್, ಕ್ವಾಡ್ರಾ ಲಿಫ್ಟ್ ಏರ್ ಸಸ್ಪೆಷನ್, ರೂಫ್ ಬಾಸ್ಕೆಟ್.

ಈಸ್ಟರ್ ಜೀಪ್ ಸಫಾರಿಯಲ್ಲಿ ಚೆರೊಕ್, ವ್ರ್ಯಾಂಗ್ಲರ್ ಪಾದಾರ್ಪಣೆ

ಇಲ್ಲಿದೆ ನೋಡಿ ಜೀಪ್ ಗ್ರಾಂಡ್ ಚೆರೊಕ್ ಇಕೊಡೀಸೆಲ್ ಟ್ರೈಲ್ ವ್ಯಾರಿಯರ್‌ನ ರಿಯರ್ ಲುಕ್

ಜೀಪ್ ವ್ರ್ಯಾಂಗ್ಲರ್ ಲೆವೆಲ್ ರೆಡ್

ಜೀಪ್ ವ್ರ್ಯಾಂಗ್ಲರ್ ಲೆವೆಲ್ ರೆಡ್

ಅತ್ಯಂತ ಕ್ಲಿಷ್ಟಕರವಾದ ಆಫ್ ರೋಡಿಂಗ್‌ಗಾಗಿ ಇದನ್ನು ತಯಾರಿಸಲಾಗಿದೆ. ಇದೇ ಕಾರಣಕ್ಕಾಗಿ ರೆಡ್ ಲೆವೆಲ್ ರಾಂಕ್ ಗಿಟ್ಟಿಸುವಲ್ಲಿಯೂ ಯಶ ಕಂಡಿದೆ.

ಈಸ್ಟರ್ ಜೀಪ್ ಸಫಾರಿಯಲ್ಲಿ ಚೆರೊಕ್, ವ್ರ್ಯಾಂಗ್ಲರ್ ಪಾದಾರ್ಪಣೆ

ಗಮನಾರ್ಹ ವೈಶಿಷ್ಟ್ಯಗಳು: ಡಾನಾ 44 ಕ್ರೇಟ್ ಎಕ್ಸೆಲ್ಸ್, ರಾಕ್ ಟ್ರಾಕ್ ಟ್ರಾನ್ಸ್‌ಫರ್ ಕೇಸ್, ರಾಕ್ ರೈಲ್, 35 ಇಂಚು ಬಿಎಫ್‌ಗುಡ್ ರಿಚ್ ಎಂ/ಟಿ ಟೈರ್ ಮತ್ತು ರಾಕ್ ರೆಡ್ ಅಸೆಂಟ್

ಜೀಪ್ ವ್ರ್ಯಾಂಗ್ಲರ್ ಮೊಜೊ

ಜೀಪ್ ವ್ರ್ಯಾಂಗ್ಲರ್ ಮೊಜೊ

ಇನ್ನು ರೆಡೆ ಲೆವೆಲ್‌ಗಿಂತಲೂ ಕಡಿಮೆ ಶಕ್ತಿಯುತ ಆಫ್ ರೋಡ್ ವಾಹನವಾಗಿದೆ. ಇದರಲ್ಲಿ ಓಜೆ ಎಂಬುದು ಓರೆಂಜ್ ಜೀಪ್ ಎಂಬುದನ್ನು ಪ್ರತಿನಿಧಿಸುತ್ತದೆ.

ಈಸ್ಟರ್ ಜೀಪ್ ಸಫಾರಿಯಲ್ಲಿ ಚೆರೊಕ್, ವ್ರ್ಯಾಂಗ್ಲರ್ ಪಾದಾರ್ಪಣೆ

ಗಮನಾರ್ಹ ವೈಶಿಷ್ಟ್ಯಗಳು: ಲೆವೆಲ್ ರೆಡ್‌ನಲ್ಲಿರುವುದಕ್ಕೆ ಸಮಾನವಾದ ಫಿಚರ್ಸ್ ಜತೆಗೆ ಪ್ರೊಟೊಟೈಪ್ ಎಲ್‌ಇಡಿ ಹೆಡ್‌ಲೈಟ್, ಫಾಗ್ ಲ್ಯಾಂಪ್ ಮತ್ತು ಪ್ರೊಟೊಟೈಪ್ ರಿಯರ್ ಹಾಲ್ಫ್ ಡೋರ್ ಕಿಟ್ಸ್ ಪಡೆದುಕೊಂಡಿದೆ.

ಜೀಪ್ ವ್ರ್ಯಾಂಗ್ಲರ್ ಗರಿಷ್ಠ ನಿರ್ವಹಣೆ

ಜೀಪ್ ವ್ರ್ಯಾಂಗ್ಲರ್ ಗರಿಷ್ಠ ನಿರ್ವಹಣೆ

ಇತರೆರಡು ಕಾನ್ಸೆಪ್ಟ್‌ಗಳೊಂದಿದೆ ಗರಿಷ್ಠ ನಿರ್ವಹಣೆಯ ವ್ರ್ಗ್ಯಾಂಗ್ಲರ್ ತನ್ನ ಘಟಕಗಳನ್ನು ಹಂಚಿಕೊಂಡಿದೆ.

ಈಸ್ಟರ್ ಜೀಪ್ ಸಫಾರಿಯಲ್ಲಿ ಚೆರೊಕ್, ವ್ರ್ಯಾಂಗ್ಲರ್ ಪಾದಾರ್ಪಣೆ

ಗಮನಾರ್ಹ ವೈಶಿಷ್ಟ್ಯಗಳು: ಡ್ಯಾನ್ 60 ಎಕ್ಸೆಲ್ ಜತೆ 4.88 ಗೇರಿಂಗ್, 4:1 ರಾಕ್ ಟ್ರ್ಯಾಕ್ ಟ್ರಾನ್ಸ್‌ಫರ್ ಕೇಸ್, ಎಲ್‌ಇಡಿ ಲೈಟಿಂಗ್, ರೂಫ್ ಮೌಂಟೆಡ್ ಟ್ರೈಲ್ ಲೈಟಿಂಗ್.

ಜೀಪ್ ಚೆರೊಕ್ ಅಡ್ವೆಂಚರ್

ಜೀಪ್ ಚೆರೊಕ್ ಅಡ್ವೆಂಚರ್

ಈ ಪಟ್ಟಿಯಲ್ಲಿ ಗುರುತಿಸಿಕೊಂಡಿರುವ ಮೃದುವಾದ ಹಾಗೂ ಕಡಿಮೆ ಆಕ್ರಮಣಕಾರಿ ಕಾನ್ಸೆಪ್ಟ್ ಇದಾಗಿದೆ. ಇದು ಚೆರೊಕ್ ಟ್ರೈಲ್ ಹಾಕ್ 4x4 ತಲಹದಿಯಲ್ಲಿ ರೂಪುಗೊಂಡಿದೆ.

ಈಸ್ಟರ್ ಜೀಪ್ ಸಫಾರಿಯಲ್ಲಿ ಚೆರೊಕ್, ವ್ರ್ಯಾಂಗ್ಲರ್ ಪಾದಾರ್ಪಣೆ

ಗಮನಾರ್ಹ ವೈಶಿಷ್ಟ್ಯಗಳು: ರಾಕ್ ರೈಲ್, ಮೋಪರ್ ಪ್ರೊಟೊಟೈಪ್ ರೂಫ್ ಬಾಸ್ಕೆಟ್, 17 ಇಂಚು ಅಲಾಯ್ ವೀಲ್ ಜತೆ ಬಿಎಪ್‌ಗುಡ್ ರಿಚ್ ಎ/ಟಿ ಟೈರ್, ಸ್ಕಿಡ್ ಪ್ಲೇಟ್, ಆಕ್ಸೆಸರಿ.

ಜೀಪ್ ಚೆರೊಕ್ ಡಕಾರ್

ಜೀಪ್ ಚೆರೊಕ್ ಡಕಾರ್

ಇದು ಜೀಪ್‌ನಿಂದ ನಿರ್ಮಾಣವಾದ ಅತ್ಯುನ್ನತ ಮಾದರಿಯಾಗಿದೆ. ಇದು ಸಿಲ್ವರ್ ಸಟೈನ್ ಗ್ಲೋಸ್ ಎಕ್ಸ್‌ಟೀರಿಯರ್ ಪಡೆದುಕೊಂಡಿದೆ.

ಈಸ್ಟರ್ ಜೀಪ್ ಸಫಾರಿಯಲ್ಲಿ ಚೆರೊಕ್, ವ್ರ್ಯಾಂಗ್ಲರ್ ಪಾದಾರ್ಪಣೆ

ಗಮನಾರ್ಹ ವೈಶಿಷ್ಟ್ಯಗಳು: 33 ಇಂಚು ಬಿಎಫ್‌ಗುಡ್‌ರಿಚ್ ಮಡ್ ಟರೈನ್ ಟೈರ್, ಜೀಪ್ ನಿರ್ವಹಣಾ ಬಿಡಿಭಾಗಗಳು.

Most Read Articles

Kannada
English summary
At the recently held Moab Easter Jeep Safari, the company unveiled its custom Wrangler and Cherokee concept models as is does each year. This time it came out with half a dozen concepts and to be honest each of six will make your yearn for them.
Story first published: Wednesday, April 23, 2014, 16:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X