ಬಹುನಿರೀಕ್ಷಿತ ಮರ್ಸಿಡಿಸ್ ಬೆಂಝ್ ಸಿ ಕ್ಲಾಸ್ ಬಿಡುಗಡೆ

By Nagaraja

ಬಹುನಿರೀಕ್ಷಿತ ಮರ್ಸಿಡಿಸ್ ಬೆಂಝ್ ಸಿ ಕ್ಲಾಸ್ ಭಾರತ ವಾಹನ ಮಾರುಕಟ್ಟೆಗೆ ಇಂದು (2014 ನವೆಂಬರ್ 25) ಭರ್ಜರಿ ಎಂಟ್ರಿ ಕೊಟ್ಟಿದೆ.

ದರ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ):
40.90 ಲಕ್ಷ ರುಪಾಯಿ


ಎಂಜಿನ್

ಜರ್ಮನಿಯ ಈ ಐಷಾರಾಮಿ ವಾಹನ ತಯಾರಿಕ ಸಂಸ್ಥೆಯು ಸದ್ಯಕ್ಕೆ ಪೆಟ್ರೋಲ್ ವೆರಿಯಂಟ್‌ನಲ್ಲಿ ಮಾತ್ರ ಸಿ ಕ್ಲಾಸ್ ಒದಗಿಸಲಿದೆ. ಡೀಸೆಲ್ ವೆರಿಯಂಟ್ 2015ರಲ್ಲಿ ಆಗಮನವಾಗಲಿದೆ.

ಇದರ 1.9 ಲೀಟರ್ 4 ಸಿಲಿಂಡರ್ ಪೆಟ್ರೋಲ್ ಎಂಜಿನ್ 181 ಅಶ್ವಶಕ್ತಿ (5500 ಆರ್‌ಪಿಎಂ) ಉತ್ಪಾದಿಸಲಿದ್ದು, 300 ಎನ್‌ಎಂ ಟಾರ್ಕ್ (1200ರಿಂದ 1400 ಆರ್‌ಪಿಎಂ) ನೀಡಲಿದೆ.


ಟ್ರಾನ್ಸ್‌ಮಿಷನ್, ವೇಗ
ಹೊಸ ಬೆಂಝ್ ಸಿ ಕ್ಲಾಸ್ 7 ಸ್ಪೀಡ್ ಜಿ ಟ್ರಾನಿಕ್ ಗೇರ್ ಬಾಕ್ಸ್‌ನಿಂದ ನಿಯಂತ್ರಿಸಲ್ಪಡಲಿದೆ. ಇದು 7.3 ಸೆಕೆಂಡುಗಳಲ್ಲೇ ಗಂಟೆಗೆ 100 ಕೀ.ಮೀ. ವೇಗ ಕ್ರಮಿಸಲು ನೆರವಾಗಲಿದೆ.

ತಂತ್ರಜ್ಞಾನ
ಅತ್ಯಂತ ತಂತ್ರಜ್ಞಾನ ಮುಂದುವರಿದ ತಂತ್ರಜ್ಞಾನವನ್ನು ಇದರಲ್ಲಿ ಆಳವಡಿಸಲಾಗಿದ್ದು, ಟೆಲಿಮ್ಯಾಟಿಕ್ಸ್ ಮ್ತತು ಐಟಿ ಸಿಸ್ಟಂಗಳ ಏಕೀಕರಣ ಕಾಣಬಹುದಾಗಿದೆ.

ವೈಶಿಷ್ಟ್ಯಗಳು
ಡ್ರೈವ್ ಮೋಡ್ - (ಕಂಫರ್ಟ್, ಎಕಾನಮಿ, ಸ್ಪೋರ್ಟ್, ಸ್ಪೋರ್ಟ್ ಪ್ಲಸ್, ವೈಯಕ್ತಿಕ ಡ್ರೈವ್ ಮೋಡ್),
ಶಿಫ್ಟ್ ಪೆಡಲ್ ಆನ್ ಸ್ಟೀರಿಂಗ್ ವೀಲ್,
ಎಲ್‌ಇಡಿ ಇಂಟೆಲಿಜೆಟ್ ಲೈಟ್ ಸಿಸ್ಟಂ ಜೊತೆ ಅಡಾಪ್ಟಿವ್ ಮೈನ್ ಬೀಮ್ ಅಸಿಸ್ಟ್,
ಮಾಹಿತಿ ಮನರಂಜನಾ ಸಿಸ್ಟಂ ಜೊತೆ ಟಚ್ ಪ್ಯಾಡ್,
ಗಾರ್ಮಿನ್ ಮ್ಯಾಪ್ ಪೈಲಟ್ ನೇವಿಗೇಷನ್ ಜೊತೆ 3 ಡಿ ಪರದೆ,
ಆಂಬಿಯಂಟ್ ಲೈಟಿಂಗ್, ಡೋರ್ ಸಿಲಂ ಪ್ಯಾನೆಲ್.
benz c class

ಸುರಕ್ಷತೆ
7 ಏರ್ ಬ್ಯಾಗ್,
ಪ್ರಿ-ಸೇಫ್,
ಆಂಟೆನ್ಫನ್ ಅಸಿಸ್ಟ್,
ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ,
ಹಿಲ್ ಸ್ಟಾರ್ಟ್ ಅಸಿಸ್ಟ್,
ಇಎಸ್‌ಪಿ,
ಎಎಸ್‌ಆರ್,
ಬಾಸ್,
ಎಬಿಎಸ್.
Most Read Articles

Kannada
English summary
The Mercedes-Benz C-Class was launched today by the German carmaker, Mercedes. The C Class has been one of Mercedes' best selling product in India, for a long time now. 
Story first published: Tuesday, November 25, 2014, 14:53 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X