ಚೀನಾ ಮಾರುಕಟ್ಟೆಯತ್ತ ರೆನೊ ಎಲೆಕ್ಟ್ರಿಕ್ ಫ್ಲೂಯನ್ಸ್ ನೋಟ

By Nagaraja

ಫ್ರಾನ್ಸ್‌ನ ವಾಹನ ತಯಾರಕ ಸಂಸ್ಥೆಯಾಗಿರುವ ರೆನೊ, ಕೆಳೆದ ಕೆಲವು ವರ್ಷಗಳಿಂದಲೇ ಹೊಸ ಮಾದರಿಗಳನ್ನು ಅಭಿವೃದ್ಧಿಪಡಿಸುವುದರಲ್ಲಿ ತಲ್ಲೀನವಾಗಿದೆ.

ಇದೀಗ ಪರಿಸರ ಸ್ನೇಹಿ ವಿದ್ಯುತ್ ಚಾಲಿತ ವಾಹನವನ್ನು ನೆರೆಯ ಚೀನಾ ರಾಷ್ಟ್ರಕ್ಕೆ ಪರಿಚಯಿಸಲು ನಿರ್ಧರಿಸಿದೆ. ಭಾರತದಲ್ಲೂ ಲಭ್ಯವಿರುವ ಫ್ಲೂಯನ್ಸ್ ಸೆಡಾನ್ ಕಾರು ಕೆಲವು ಆಯ್ದ ಜಾಗತಿಕ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.

reanualt Fluence

ಈ ಪೈಕಿ ಚೀನಾ ಸಹ ಪ್ರಮುಖವಾಗಿದೆ. ಆದರೆ ಚೀನಾದಲ್ಲಿ ಬಿಡುಗಡೆಯಾಗಲಿರುವ ಫ್ಲೂಯಲ್ ಎಲೆಕ್ಟ್ರಿಕ್ ಕಾರಾಗಿರಲಿದೆ. ಇನ್ನು ವಿಶೇಷವೆಂದರೆ ಚೀನಾದಲ್ಲೇ ವಿದ್ಯುತ್ ಚಾಲಿತ ಫ್ಲೂಯನ್ಸ್ ಅಭಿವೃದ್ಧಿಪಡಿಸಲಾಗುವುದು.

ಈ ಸಂಬಂಧ ಸ್ಥಳೀಯ ಸಂಸ್ಥೆಯೊಂದಿಗೆ ಹೊಂದಾಣಿಕೆ ಮಾಡಕೊಳ್ಳಲಾಗುವುದು. ಸದ್ಯ ತನ್ನ ಜೊತೆಗಾರ ಡಾನ್‌ಫೆಂಗ್ ಮೋಟಾರ್ಸ್ ಜೊತೆ ಪಾಲುದಾರಿಕೆ ಹೊಂದಿರುವ ರೆನೊ ತನ್ನ ಸಾನಿಧ್ಯವನ್ನು ಹೊಂದಿದೆ.

Most Read Articles

Kannada
English summary
French four wheeler manufacturer Renault has been developing products for a while now. It is every manufacturers dream to be in the forefront in terms of technology. Renault is no different and wants to see itself as a sustainable manufacturer.
Story first published: Saturday, September 20, 2014, 12:22 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X