ರಷ್ಯಾ ಪ್ರವೇಶಿಸಿದ 2014 ರೆನೊ ಲೋಗನ್

By Nagaraja

2014 ರೆನೊ ಲೋಗನ್ ಆವೃತ್ತಿಯು ರಷ್ಯಾ ಪ್ರವೇಶಿಸಿದೆ. ಈ ನೂತನ ಕಾರು ಹಿಂದಿನ ಜನಾಂಗದ ಲೋಗನ್ ಆವೃತ್ತಿಯ ಉತ್ತರಾಧಿಕಾರಿ ಗುರುತಿಸಿಕೊಳ್ಳಲಿದೆ.

ನಿರೀಕ್ಷೆಯಂತೆಯೇ ಹಿಂದಿನ ಆವೃತ್ತಿಗಿಂತಲೂ ಹೆಚ್ಚು ಸ್ಟೈಲಿಷ್ ವಿನ್ಯಾಸ ಕಾಪಾಡಿಕೊಳ್ಳಲು ರೆನೊ ಲೋಗನ್ ಯಶಸ್ಸನ್ನು ಕಂಡಿದೆ. ಹಾಗಿದ್ದರೂ ಎಂಜಿನ್ ಮಾನದಂಡಗಳಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಹಾಗೆಯೇ ಕಾರಿನೊಳಗೂ ಹೆಚ್ಚಿನ ಬದಲಾವಣೆ ಅನುಭವವಾಗುವುದಿಲ್ಲ.

Renault Logan

ಅಂದ ಹಾಗೆ ಡೇಸಿಯಾ ಬ್ರಾಂಡ್‌ನಲ್ಲಿ 2014 ಲೋಗನ್ ಪರಿಚಯವಾಗಲಿದೆ. ಇದು ನಾಲ್ಕು ಹಾಗೂ ಐದು ಬಾಗಿಳುಗಳ ಸೆಡಾನ್ ವರ್ಷನ್‌ಗಳಲ್ಲಿ ಪರಿಚಯವಾಗಲಿದೆ.

ಇದರಲ್ಲಿ ಮೂರು ಪೆಟ್ರೋಲ್ ಹಾಗೂ ಒಂದು ಡೀಸೆಲ್ ಎಂಜಿನ್ ಆಯ್ಕೆ ಇರಲಿದೆ. ಇವೆಲ್ಲವೂ ಫೈವ್ ಸ್ಪೀಡ್ ಗೇರ್ ಬಾಕ್ಸ್ ಪಡೆದುಕೊಳ್ಳಲಿದೆ. ಸದ್ಯ ಭಾರತದಲ್ಲಿ ಲೋಗನ್ ಮಾರಾಟ ಸ್ಥಗಿತವಾಗಿರುವುದರಿಂದ ಈ ನೂತನ ಮಾದರಿ ನಿರೀಕ್ಷೆ ಮಾಡುವಂತಿಲ್ಲ.

Most Read Articles

Kannada
English summary
Renault will offer their 2014 version of Logan in Russia. The new car will replace the first generation of Logan around the world and will make its way to Russia too.
Story first published: Tuesday, March 25, 2014, 12:35 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X