ಬರುತ್ತಿದೆ ಸಲೀನ್ ವಿದ್ಯುತ್ ಚಾಲಿತ ಕಾರು

By Nagaraja

ಅತಿ ವೇಗದ ಹಾಗೆಯೇ ಏರೋಡೈನಾಮಿಕ್ ಕಾರುಗಳನ್ನು ಉತ್ಪಾದಿಸುವುದರಲ್ಲಿ ಸಲೀನ್ ನಿಸ್ಸೀಮವಾಗಿದೆ. ಆದರೆ ಇದೀಗ ಸಲೀನ್ ಸಂಸ್ಥೆಯು ವಿದ್ಯುತ್ ಚಾಲಿತ ವಾಹನಗಳನ್ನು ನಿರ್ಮಿಸಲಿದೆ.

ಇದನ್ನು ಸ್ಪಷ್ಟಪಡಿಸಿರುವ ಸಂಸ್ಥೆಯು, ಟೆಸ್ಲಾ ಮಾಡೆಲ್ ಎಸ್ ಪರಿಷ್ಕೃತ ವರ್ಷನ್ ಪರಿಚಯಿಸುವುದಾಗಿ ತಿಳಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಲೀನ್ ಸಿಇಒ ಸ್ಟೀವ್ ಸಲೀನ್ ಸಂಸ್ಥೆಯು ಎಲೆಕ್ಟ್ರಿಕ್ ಕಾರೊಂದನ್ನು ಉತ್ಪಾದಿಸಲಿದ್ದು, ಕ್ರಾಂತ್ರಿಕಾರಿ ಬದಲಾವಣೆಯನ್ನುಂಟು ಮಾಡಲಿದೆ ಎಂದಿದ್ದಾರೆ.

Electric Car

ಈ ಸಂಬಂಧ ತಮ್ಮ ಮುಂಬರುವ ಎಲೆಕ್ಟ್ರಿಕ್ ಕಾರಿನ ರೇಖಾಚಿತ್ರವನ್ನು ಸಲೀನ್ ಸಂಸ್ಥೆ ಬಿಡುಗಡೆಗೊಳಿಸಿದೆ. ಇದು ವಿಭಿನ್ನ ವಿನ್ಯಾಸ ಕಾಪಾಡಿಕೊಳ್ಳುವಲ್ಲಿ ಯಶ ಕಂಡಿದೆ.

ನೂತನ ಕಾರಿನ ಹೆಸರು ಇನ್ನು ನಿಗದಿಯಾಗಿಲ್ಲ. ಇದು ಏರೋಡೈನಾಮಿಕ್ ಅಪ್‌ಗ್ರೇಡ್ ಪಡೆದುಕೊಳ್ಳಲಿದೆ. ಇದು ಕೇವಲ 4.2 ಸೆಕೆಂಡುಗಳಲ್ಲೇ 0-60 ಮೈಲ್ ಅಧೇ ರೀತಿ ಗಂಟೆಗೆ ಗರಿಷ್ಠ 130 ಕೀ.ಮೀ. ವೇಗದಲ್ಲಿ ಸಂಚರಿಸಲಿದೆ.

Most Read Articles

Kannada
English summary
Saleen is known to produce cars that are fast and aerodynamic. Everyone was in shock when the company decided it was going to produce an electric vehicle.
Story first published: Tuesday, April 22, 2014, 11:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X