ಮೋದಿ ನಾಡಲ್ಲಿ ಟಾಟಾದ ಆಟೋಮ್ಯಾಟಿಕ್ ಎಸಿ ಬಸ್

By Nagaraja

ಜವಾಹರಲಾಲ್‌ ನೆಹರೂ ರಾಷ್ಟ್ರೀಯ ನಗರ ಪುನರುಜ್ಜೀವನ ಯೋಜನೆ-II (ಜೆ-ನರ್ಮ್‌) ಅಡಿಯಲ್ಲಿ ಗುಜರಾತ್‌ನ ಅಹಮಾಬಾದ್ ನಗರಕ್ಕೆ 123 ಆಟೋಮ್ಯಾಟಿಕ್ ಹವಾನಿಯಂತ್ರಿತ ಬಸ್ಸುಗಳನ್ನು ದೇಶದ ಅತಿ ದೊಡ್ಡ ವಾಹನ ತಯಾರಿಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್ ಹಸ್ತಾಂತರಿಸಿದೆ.

ಎಂಜಿನ್ ಹಾಗೂ ಟ್ರಾನ್ಸ್‌ಮಿಷನ್ ನಡುವಣ ನಿರಂತರ ಸಂವಹನದಿಂದಾಗಿ ಈ ಎಲ್ಲ ಆಟೋಮ್ಯಾಟಿಕ್ ಬಸ್ಸುಗಳು ಇಂಧನ ವೆಚ್ಚ ಕಡಿತ ಮಾಡುವಲ್ಲಿ ಸಹಕಾರಿಯಾಗಲಿದೆ ಎಂದು ಸಂಸ್ಥೆ ಅಭಿಪ್ರಾಯಪಟ್ಟಿದೆ.

tata motors

ಭವಿಷ್ಯದ ಸಂಚಾರ ವಾಹಕ ಸೃಷ್ಟಿಸುವುದರಲ್ಲಿ ಟಾಟಾ ಸಂಸ್ಥೆಯು ಸದಾ ಬದ್ಧವಾಗಿದೆ. ಇದೀಗ ಆಗಮನವಾಗಿರುವ ಆಟೋಮ್ಯಾಟಿಕ್ ಬಸ್ಸುಗಳು ಚಾಲಕರ ದಣಿವನ್ನು ಕಡಿಮೆ ಮಾಡಲಿದ್ದು, ಸುಲಭವಾಗಿ ವೇಗವರ್ಧನೆಗೆ ಸಹಕಾರಿಯಾಗಲಿದೆ. ಅಂತೆಯೇ ಒಟ್ಟಾರೆ ಗ್ರಾಹಕರ ಅನುಭವವನ್ನು ಹೆಚ್ಚಿಸಲಿದೆ.

ಪ್ರಸ್ತುತ ಬಸ್ಸಿನಲ್ಲಿ ವಿದ್ಯುನ್ಮಾನವಾಗಿ ಗೋಚರಿಸುತ್ತಿರುವ ಪರದೆ ಇರಲಿದೆ. ಇದು ಪ್ರಯಾಣಿಕರಿಗೆ ಹೆಚ್ಚು ಅನುಕೂಲವೆನಿಸಲಿದೆ. ಹಾಗೆಯೇ ಉತ್ತಮ ಗೋಚರತೆಯನ್ನು ಕಾಯ್ದುಕೊಳ್ಳಲಾಗಿದೆ.

Most Read Articles

Kannada
English summary
Tata Motors flagged off 123 new AC buses in Ahmedabad, equipped with Automatic Transmission. These buses are in addition to the order bagged by Tata Motors for 3200 buses under the JnNURM - phase II scheme.
Story first published: Saturday, December 27, 2014, 15:23 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X