ಹೈಡ್ರೋಜನ್ ನಿಯಂತ್ರಿತ ಕಾರುಗಳಿಗೆ ಬ್ರಿಟನ್ ಉತ್ತೇಜನ

By Nagaraja

ಬಹುತೇಕ ಎಲ್ಲ ಮುಂಚೂಣಿಯ ಆಟೋಮೋಟಿವ್ ಸಂಸ್ಥೆಗಳು ಸುಸ್ಥಿರ ಪರಿಸರ ಬೆಳವಣಿಗೆಗಾಗಿ ನೂತನ ಸಂಚಾರ ವಾಹಕದ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದೆ.

ಇದರಂತೆ ಏಷ್ಯಾ, ಜಪಾನ್, ಅಮೆರಿಕ ಹಾಗೂ ಯುರೋಪ್ ಖಂಡಗಳ ನಡುವೆ ಆರೋಗ್ಯಕರ ಪೈಪೋಟಿ ಬೆಳೆದು ಬರುತ್ತಿದೆ. ಈ ನಡುವೆ ಹೈಡ್ರೋಜನ್ ನಿಯಂತ್ರಿತ ಕಾರುಗಳಿಗೆ ಬ್ರಿಟನ್ ಉತ್ತೇಜನ ನೀಡಲಾರಂಭಿಸಿದೆ.

 Hydrogen Powered Cars

ಭಾರತದ ಎರಡನೇ ಅತಿ ದೊಡ್ಡ ಕಾರು ತಯಾರಿಕ ಸಂಸ್ಥೆಯಾಗಿರುವ ದಕ್ಷಿಣ ಕೊರಿಯಾ ಮೂಲದ ಹ್ಯುಂಡೈ ಫ್ಯೂಯಲ್ ಸೆಲ್ ಕಾರುಗಳನ್ನು ಪರಿಚಯಸಿರುವುದರ ಪೈಕಿ ಮೊದಲಿಗರಾಗಿ ಗುರುತಿಸಿಕೊಂಡಿದ್ದಾರೆ. ಇದು ಅಮೆರಿಕದಲ್ಲಿ ಮಾರಾಟದಲ್ಲಿದೆ.

ಅದೇ ರೀತಿ ಜಪಾನ್ ಮೂಲದ ಟೊಯೊಟಾ ಸಂಸ್ಥೆಯು ಮುಂದಿನ ವರ್ಷದಿಂದ ಬ್ರಿಟನ್‌ನಲ್ಲಿ ಹೈಡ್ರೋಜನ್ ವಾಹನಗಳ ಮಾರಾಟ ಆರಂಭಿಸಲಿದೆ. ಇದಕ್ಕೆ ಬ್ರಿಟನ್‌ನಿಂದ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ.

ಬಿಯಾಂಡ್ ಪೆಟ್ರೋಲಿಯಂ (ಬಿಎಂ) ವರದಿ ಪ್ರಕಾರ ಜಾಗತಿಕ ಕಚ್ಚಾ ತೈಲ ನಿಕ್ಷೇಪ 44.2 ಬಿಲಿಯನ್ ಬ್ಯಾರಲ್ ಮಾತ್ರ ಉಳಿದುಕೊಂಡಿದ್ದು, ಮುಂದಿನ 53.3 ವರ್ಷಗಳಿಗೆ ಮಾತ್ರ ಬರಲಿದೆ. ಈ ನಿಟ್ಟಿನಲ್ಲಿ ಬದಲಿ ವ್ಯವಸ್ಥೆ ಜಾರಿಗೆ ತರಲು ಇದು ಸಕಾಲವಾಗಿದೆ ಎಂದಿದೆ.

Most Read Articles

Kannada
English summary
With alarms being raised against pollution, global warming and depleting natural resources, the UK Government is encouraging healthy competition with countries like Asia, Japan and America where Hydrogen powered cars are proving a point.
Story first published: Saturday, October 25, 2014, 12:06 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X