'ವಿಶ್ವ ಹಸಿರು ಕಾರು' ಪ್ರಶಸ್ತಿ ಬಾಚಿಕೊಂಡ ಬಿಎಂಡಬ್ಲ್ಯು ಐ8

By Nagaraja

'ವಿಶ್ವದ ಹಸಿರು ಕಾರು' ಪ್ರಶಸ್ತಿಗೆ ಬಿಎಂಡಬ್ಲ್ಯು ಐ8 ಹೈಬ್ರಿಡ್ ಸ್ಪೋರ್ಟ್ಸ್ ಕಾರು ಭಾಜನವಾಗಿದೆ. ಕೆಲವು ಸಮಯಗಳ ಹಿಂದೆಯಷ್ಟೇ ಈ ಜನಪ್ರಿಯ ಕಾರು ಭಾರತೀಯ ಮಾರುಕಟ್ಟೆಗೂ ಎಂಟ್ರಿ ಕೊಟ್ಟಿತ್ತು.

2015 ನ್ಯೂಯಾರ್ಕ್ ಆಟೋ ಶೋದಲ್ಲಿ, ಬಿಎಂಡಬ್ಲ್ಯು ಐ8 ಇಂತಹದೊಂದು ಅಮೂಲ್ಯ ಪ್ರಶಸ್ತಿಯಿಂದ ಭಾಜನವಾಗಿದೆ. ವಿಶೇಷವೆಂದರೆ ಕಳೆದ ವರ್ಷ ಇದೇ ಪ್ರಶಸ್ತಿಗೆ ಬಿಎಂಡಬ್ಲ್ಯುನ ಐ3 ಎಲೆಕ್ಟ್ರಿಕ್ ಕಾರು ಅರ್ಹವಾಗಿತ್ತು.

bmw i8

ಇದು ಸುಸ್ಥಿರ ಭವಿಷ್ಯದತ್ತ ಬಿಎಂಡಬ್ಲ್ಯು ಇಡುತ್ತಿರುವ ಹೆಜ್ಜೆಯನ್ನು ಸೂಚಿಸುತ್ತದೆ. ಈ ಮೂಲಕ ಪರಿಸರ ಸ್ನೇಹಿ ವಾಹನಗಳ ಅಭಿವೃದ್ಧಿಯತ್ತ ಹೆಚ್ಚು ಗಮನ ಕೇಂದ್ರಿತವಾಗಿದೆ.

ಅಂತಿಮ ಸುತ್ತಿನಲ್ಲಿ ಫೋಕ್ಸ್ ವ್ಯಾಗನ್ ಗಾಲ್ಫ್ ಜಿಟಿಇ ಮತ್ತು ಮರ್ಸಿಡಿಸ್ ಬೆಂಝ್ ಎಸ್500ಗಳಂತಹ ಮಾದರಿಗಳನ್ನು ಹಿಂದಿಕ್ಕಿರುವ ಬಿಎಂಡಬ್ಲ್ಯು ಐ8 ಇಂತಹದದೊಂದು ಗೌರವಕ್ಕೆ ಪಾತ್ರವಾಗಿದೆ.

ಅಂದ ಹಾಗೆ ಭಾರತದಲ್ಲಿ ಬಿಎಂಡಬ್ಲ್ಯು ಹೈಬ್ರಿಡ್ ಸ್ಪೋರ್ಟ್ಸ್ ಕಾರು 2.29 ಕೋಟಿ ರು.ಗಳಷ್ಟು (ಎಕ್ಸ್ ಶೋರೂಂ ಬೆಲೆ) ದುಬಾರಿಯೆನಿಸುತ್ತದೆ.

Most Read Articles

Kannada
English summary
BMW is taking its step into the future with their electric and hybrid vehicles. Their most popular vehicle in recent times is their i8 sportscar, which has been launched in several markets.
Story first published: Saturday, April 11, 2015, 16:15 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X