ಬಿಎಂಡಬ್ಲ್ಯು ಎಂ6 ಗ್ರ್ಯಾನ್ ಕೂಪೆ ಭಾರತದಲ್ಲಿ ಬಿಡುಗಡೆ

By Nagaraja

ಜರ್ಮನಿಯ ಪ್ರೀಮಿಯಂ ಕಾರು ಸಂಸ್ಥೆ ಬಿಎಂಡಬ್ಲ್ಯು ಅತಿ ನೂತನ ಎಂ6 ಗ್ರ್ಯಾನ್ ಕೂಪೆ ಕಾರನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇದು ಕಂಪ್ಲೀಟ್ ಬಿಲ್ಟ್ ಅಪ್ (ಸಿಬಿಯು) ಮುಖಾಂತರ ಭಾರತವನ್ನು ತಲುಪಲಿದೆ.

ಬೆಲೆ ಮಾಹಿತಿ: 1.71 ಕೋಟಿ ರು. (ಎಕ್ಸ್ ಶೋ ರೂಂ ದೆಹಲಿ)

ನೂತನ ಬಿಎಂಡಬ್ಲ್ಯು ಎಂ6 ಗ್ರ್ಯಾನ್ ಕೂಪೆ ಮಾದರಿಯು ಎಂ ಟ್ವಿನ್ ಪವರ್ ಟರ್ಬೊ 8 ಸಿಲಿಂಡರ್ ಪೆಟ್ರೋಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು, 680 ಎನ್‌ಎಂ ತಿರುಗುಬಲದಲ್ಲಿ 560 ಅಶ್ವಶಕ್ತಿ ಉತ್ಪಾದಿಸಲಿದೆ.

ಬಿಎಂಡಬ್ಲ್ಯು ಎಂ6 ಗ್ರ್ಯಾನ್ ಕೂಪೆ

ವೇಗವರ್ಧನೆ: 4.2 ಸೆಕೆಂಡುಗಳಲ್ಲೇ 0-100 ಕೀ.ಮೀ. ವೇಗವರ್ಧನೆ
ಗರಿಷ್ಠ ವೇಗ: ಗಂಟೆಗೆ 250 ಕೀ.ಮೀ.

ಒಂಬತ್ತು ಆಕರ್ಷಕ ಬಣ್ಣಗಳು

  • ಆಲ್ಪೈನ್ ವೈಟ್,
  • ಬ್ಲ್ಯಾಕ್ ಸಪೈರ್,
  • ಸಿಲ್ವರ್ ಸ್ಟೋನ್,
  • ಸ್ಪೇಸ್ ಗ್ರೇ,
  • ಜಾಟೋಬಾ,
  • ಸ್ಯಾನ್ ಮರೈನ್ ಬ್ಲೂ,
  • ಸಖೀರ್ ಆರೆಂಜ್,
  • ಸಿಂಗಾಪುರ ಗ್ರೇ,
  • ಇಂಪಿರಿಯಲ್ ಬ್ಲೂ

ಬಿಎಂಡಬ್ಲ್ಯು ಎಂ6 ಗ್ರ್ಯಾನ್ ಕೂಪೆ
ಹೊರಮೈ
  • ಎಲ್‌ಇಡಿ ಹೆಡ್ ಲೈಟ್,
  • ಡಬಲ್ ಬಾರ್ ಕಿಡ್ನಿ ಗ್ರಿಲ್,
  • ಹಗುರ ಭಾರದ ಕಾರ್ಬನ್ ರೂಫ್

ಸುರಕ್ಷತೆ

  • ಆರು ಏರ್ ಬ್ಯಾಗ್,
  • ಆಕ್ಟಿವ್ ಎಂ ಡಿಫೆರೆನ್ಸಿಯಲ್,
  • ಎಂ ಡೈನಾಮಿಕ್ ಡ್ಯಾಂಪರ್ ಕಂಟ್ರೋಲ್,
  • ಎಂ ಡೈನಾಮಿಕ್ ಮೋಡ್,
  • ಎಂ ಕೌಂಪಡ್ ಬ್ರೇಕ್,
  • ಆಕ್ಟಿವ್ ಪ್ರೊಟೆಕ್ಷನ್ ಜೊತೆ ಆಟೆಕ್ಷನ್ ಅಸಿಸ್ಟ್ ಮತ್ತು ಆಕ್ಟಿವ್ ಹೆಡ್ ರೆಡ್ (ಮುಂಭಾಗ)
ಬಿಎಂಡಬ್ಲ್ಯು ಎಂ6 ಗ್ರ್ಯಾನ್ ಕೂಪೆ
ಇದರೊಂದಿಗೆ ಬಿಎಂಡಬ್ಲ್ಯು ಕನೆಕ್ಟಡ್ ಡ್ರೈವ್ ಡ್ರೈವರ್ ಅಸಿಸ್ಟ್ ಸಿಸ್ಟಂ ಆ್ಯಂಡ್ ಸರ್ವಿಸ್ ನಲ್ಲಿ ನೆಕ್ಸ್ಟ್ ಜನರೇಷನ್ ಬಿಎಂಡಬ್ಲ್ಯು ಐ ಡ್ರೈವ್ ಜೊತೆ ಟಚ್ ಕಂಟ್ರೋಲರ್, ನೇವಿಗೇಷನ್ ಪ್ರೊಫೆಷನಲ್ (ಜಿಪಿಎಸ್), 25.9 ಸೆಂಟಿಮೀಟರ್ ಕಲರ್ ಡಿಸ್ ಪ್ಲೇ, 3 ಡಿ ಮ್ಯಾಪ್, ಬಿಎಂಡಬ್ಲ್ಯು ಹೆಡ್ ಅಪ್ ಡಿಸ್ ಪ್ಲೇ, ಎಂ ವ್ಯೂ, ಕನೆಕ್ಟಿವಿಟಿ, ಬ್ಯೂಟೂತ್, ಯುಎಸ್ ಬಿ ಡಿವೈಸ್, ಪಾರ್ಕ್ ಡಿಸ್ಟಾನ್ಸ್ ಕಂಟ್ರೋಲ್ (ಪಿಡಿಸಿ) ಹಾಗೂ ರಿಯರ್ ವ್ಯೂ ಕ್ಯಾಮೆರಾ ಸೌಲಭ್ಯಗಳು ಸಿಗಲಿದೆ.
Most Read Articles

Kannada
English summary
BMW M6 Gran Coupe launched in India
Story first published: Saturday, October 3, 2015, 9:25 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X