2014ರ ಅತ್ಯಂತ ಸುರಕ್ಷಿತ ಕಾರುಗಳು

By Nagaraja

ಆಧುನಿಕ ಕಾರುಗಳಲ್ಲಿ ಸುರಕ್ಷತೆ ಅತ್ಯಂತ ಪ್ರಮುಖ ಘಟಕವೆನಿಸಿದೆ. ಯುರೋಪ್ ರಾಷ್ಟ್ರಗಳಂತೂ ಕ್ರಾಶ್ ಟೆಸ್ಟ್ ಕಡ್ಡಾಯವಾಗಿ ನಡೆಸಲಾಗುತ್ತದೆ. ಇವುಗಳಲ್ಲಿ ಯುರೋ ಎನ್‌ಸಿಎಪಿ ಕ್ರಾಶ್ ಟೆಸ್ಟ್ ಹೆಚ್ಚು ಜನಪ್ರಿಯತೆ ಗಿಟ್ಟಿಸಿಕೊಂಡಿದೆ.

ಯುರೋಪಿಯನ್ ನ್ಯೂ ಕಾರ್ ಸೇಫ್ಟಿ ಅಸ್ಸೆಸ್ಮೆಂಟ್ ಪ್ರೋಗ್ರಾಂ (ಯುರೋ ಎನ್‌ಸಿಎಪಿ) ಯುರೋಪ್ ರಾಷ್ಟ್ರಗಳಲ್ಲಿ ಕಡ್ಡಾಯ ಕ್ರಾಶ್ ಟೆಸ್ಟ್ ಹಮ್ಮಿಕೊಳ್ಳುವುದರಲ್ಲಿ ನಿಸ್ಸೀಮವಾಗಿದೆ.

ಈಗ 2014ರಲ್ಲಿ ಯುರೋ ಎನ್‌ಸಿಎಪಿ ಕ್ರಾಶ್ ಟೆಸ್ಟಿಂಗ್‌ನಲ್ಲಿ ಗರಿಷ್ಠ ಸುರಕ್ಷತೆಯನ್ನು ಕಾಪಾಡಿಕೊಂಡಿರುವ ಅಗ್ರ ಐದು ಕಾರುಗಳನ್ನು ವೀಡಿಯೋ ಸಮೇತ ನಿಮ್ಮ ಮುಂದಿಡಲಿದ್ದೇವೆ. ನಿಮ್ಮ ಮಾಹಿತಿಗಾಗಿ, ಅಪಘಾತದ ಐದು ವಿಭಿನ್ನ ಹಂತಗಳಾಗಿ ಯುರೋ ಎನ್‌ಸಿಎಪಿ ಕ್ರಾಶ್ ಟೆಸ್ಟ್ ನಡೆಸಲಾಗುತ್ತದೆ.

ಸೂಪರ್ ಮಿನಿ ಕ್ಲಾಸ್ - ಸ್ಕೋಡಾ ಫ್ಯಾಬಿಯಾ

<iframe width="600" height="450" src="//www.youtube.com/embed/fP7hq-_o5-s?rel=0&showinfo=0&autoplay=0" frameborder="0" allowfullscreen></iframe>

ಸಣ್ಣ ಆಫ್ ರೋಡರ್ - ಲ್ಯಾಂಡ್ ರೋವರ್ ಡಿಸ್ಕವರಿ ಸ್ಪೋರ್ಟ್

<iframe width="600" height="450" src="//www.youtube.com/embed/LKuLM1sldMY?rel=0&showinfo=0&autoplay=0" frameborder="0" allowfullscreen></iframe>


ಎಂಪಿವಿ - ಫೋಕ್ಸ್‌ವ್ಯಾಗನ್ ಗಾಲ್ಪ್ ಸ್ಪೋರ್ಟ್ಸ್ ವ್ಯಾನ್
<iframe width="600" height="450" src="//www.youtube.com/embed/Bl8DPIxoo3Y?rel=0&showinfo=0&autoplay=0" frameborder="0" allowfullscreen></iframe>

ಸಣ್ಣ ಫ್ಯಾಮಿಲಿ ಕಾರು - ನಿಸ್ಸಾನ್ ಕ್ವಾಷಿ ಕ್ರಾಸೋವರ್

<iframe width="600" height="450" src="//www.youtube.com/embed/s39wGFwNKhY?rel=0&showinfo=0&autoplay=0" frameborder="0" allowfullscreen></iframe>


ದೊಡ್ಡ ಫ್ಯಾಮಿಲಿ ಕಾರು
- ಮರ್ಸಿಡಿಸ್ ಬೆಂಝ್ ಸಿ ಕ್ಲಾಸ್
<iframe width="600" height="450" src="//www.youtube.com/embed/bScbT_bo_WU?rel=0&showinfo=0&autoplay=0" frameborder="0" allowfullscreen></iframe>

Most Read Articles

Kannada
English summary
European New Car Safety Assessment Program (Euro NCAP) is a body that tests cars for the standard of safety they offer.&#13;
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X