ಮಾರುತಿ ಎಸ್-ಕ್ರಾಸ್ ಅಮೋಘ ಬಿಡುಗಡೆ; ಬೆಲೆ, ವೈಶಿಷ್ಟ್ಯ!

By Nagaraja

ದೇಶದ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆ ಮಾರುತಿ ಸುಜುಕಿ, ತನ್ನ ಬಹುನಿರೀಕ್ಷಿತ ಎಸ್-ಕ್ರಾಸ್ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ.

ಮುಖ್ಯಾಂಶಗಳು

  • ಹೊಚ್ಚ ಹೊಸ ಕಾರು
  • ಮಾರುತಿಯ ಪ್ರೀಮಿಯಂ ನೆಕ್ಸಾ ಶೋ ರೂಂಗಳಲ್ಲಿ ಮಾತ್ರ ಎಸ್-ಕ್ರಾಸ್ ಮಾರಾಟಕ್ಕೆ ಲಭ್ಯ.
  • ಸಣ್ಣ ಕಾರು ವಿಭಾಗದಿಂದ ಪ್ರೀಮಿಯಂ ಕಾರುಗಳ ವಿಭಾಗಕ್ಕೆ ಮಾರುತಿ ಲಗ್ಗೆ

ಎಸ್-ಕ್ರಾಸ್ ಬೆಲೆ, ಎಂಜಿನ್, ವೈಶಿಷ್ಟ್ಯ ಹಾಗೂ ಇನ್ನಿತರ ಕುತೂಹಲಕಾರಿ ಮಾಹಿತಿಗಳಿಗಾಗಿ ಚಿತ್ರ ಪುಟದತ್ತ ಮುಂದುವರಿಯಿರಿ

ಮಾರುತಿ ಎಸ್-ಕ್ರಾಸ್ ಅಮೋಘ ಬಿಡುಗಡೆ; ಬೆಲೆ, ವೈಶಿಷ್ಟ್ಯ!

ಮಾರುತಿ ಎಸ್-ಕ್ರಾಸ್ ಅಮೋಘ ಬಿಡುಗಡೆ; ಬೆಲೆ, ವೈಶಿಷ್ಟ್ಯ!

ಡಿಡಿಐಎಸ್ 200

  • ಸಿಗ್ನಾ: 8.34 ಲಕ್ಷ ರು.
  • ಡೆಲ್ಟಾ: 9.15 ಲಕ್ಷ ರು.
  • ಝೆಟಾ: 9.99 ಲಕ್ಷ ರು.
  • ಆಲ್ಪಾ: 10.75 ಲಕ್ಷ ರು.
  • ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

    ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

    ಡಿಡಿಐಎಸ್ 320

    • ಡೆಲ್ಟಾ: 11.99 ಲಕ್ಷ ರು.
    • ಝೆಟಾ: 12.99 ಲಕ್ಷ ರು.
    • ಆಲ್ಪಾ: 13.74 ಲಕ್ಷ ರು.
    • ಎಂಜಿನ್, ಗೇರ್ ಬಾಕ್ಸ್, ಮೈಲೇಜ್

      ಎಂಜಿನ್, ಗೇರ್ ಬಾಕ್ಸ್, ಮೈಲೇಜ್

      • 1.6 ಲೀಟರ್ ಡಿಡಿಐಎಸ್ 320 ಡೀಸೆಲ್ ಎಂಜಿನ್ - 118 ಅಶ್ವಶಕ್ತಿ
      • 6 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್
      • ಮೈಲೇಜ್ - 22.70 kmpl
      • ಎಂಜಿನ್, ಗೇರ್ ಬಾಕ್ಸ್, ಮೈಲೇಜ್

        ಎಂಜಿನ್, ಗೇರ್ ಬಾಕ್ಸ್, ಮೈಲೇಜ್

        • 1.3 ಲೀಟರ್ ಡಿಡಿಐಎಸ್ 200 ಡೀಸೆಲ್ ಎಂಜಿನ್ - 89 ಅಶ್ವಶಕ್ತಿ
        • 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್
        • ಮೈಲೇಜ್ - 23.65 kmpl
        • ಹೊರಮೈ

          ಹೊರಮೈ

          ಮುಂಭಾಗ

          • ಫ್ರಂಟ್ ಸ್ಕಿಡ್ ಪ್ಲೇಟ್ ಗಾರ್ನಿಶ್,
          • ಆಟೋ ರೈನ್ ಸೆನ್ಸಿಂಗ್ ವೈಪರ್,
          • ಆಟೋ ಎಚ್ ಐಡಿ (High intensity discharge)
          • ಪ್ರೊಜೆಕ್ಟರ್ ಹೆಡ್ ಲ್ಯಾಂಪ್
          • ಹೊರಮೈ - ಹಿಂಭಾಗ

            ಹೊರಮೈ - ಹಿಂಭಾಗ

            • ರಿಯರ್ ಸ್ಕಿಡ್ ಪ್ಲೇಟ್ ಗಾರ್ನಿಶ್,
            • ಪ್ರೀಮಿಯಂ ಇಂಟೇಗ್ರೆಟಡ್ ರೂಫ್ ರೈಲ್,
            • ಹೊರಮೈ - ಬದಿ

              ಹೊರಮೈ - ಬದಿ

              • ಆಟೋಮ್ಯಾಟಿಕ್ ಔಟ್ ಸೈಡ್ ರಿಯರ್ ವ್ಯೂ ಮಿರರ್,
              • ಬದಿಯಲ್ಲಿ ಸ್ಕಿಡ್ ಪ್ಲೇಟ್ ಗಾರ್ನಿಶ್,
              • ವಿಸ್ತರಿತ ವೀಲ್-ಆರ್ಚ್,
              • ಸ್ಟೈಲಿಷ್ ಅಲಾಯ್ ವೀಲ್
              • ಒಳಮೈ

                ಒಳಮೈ

                • ಬಹು ಮಾಹಿತಿ ಪರದೆ,
                • ಹೈ ಡೆಫಿನೇಷನ್ ಟಿಎಫ್ ಟಿ ಸ್ಕ್ರೀನ್,
                • ಸ್ಟೀರಿಂಗ್ ಮೌಂಟೆಡ್ ಆಡಿಯೋ ಮತ್ತು ವಾಯ್ಸ್ ಕಂಟ್ರೋಲ್,
                • ರಿವರ್ಸ್ ಪಾರ್ಕಿಂಗ್ ಡಿಸ್ ಪ್ಲೇ,
                • ರಿಯರ್ ಸೆಂಟರ್ ಆರ್ಮ್ ರೆಸ್ಟ್ ಜೊತೆ ಕಪ್ ಹೋಲ್ಡರ್,
                • ಓವರ್ ಹೆಡ್ ಕನ್ಸೋಲ್,
                • ಒಳಮೈ

                  ಒಳಮೈ

                  • ಸ್ಮಾರ್ಟ್ ಪ್ಲೇ ಇನ್ಮೋಟೈನ್ಮೆಂಟ್ ಸಿಸ್ಟಂ
                  • ಟಿಎಫ್ ಟಿ ಡಿಸ್ ಪ್ಲೇ ಜೊತೆ ಬ್ಲೂಟೂತ್ ಕನೆಕ್ಟಿವಿಟಿ,
                  • ಸ್ಮಾರ್ಟ್ ಫೋನ್ ಕನೆಕ್ಟಿವಿಟಿ ಮತ್ತು ಮೀಡಿಯಾ ಕನೆಕ್ಟಿವಿಟಿ.
                  • ಸುಪೀರಿಯರ್ ಗೋಚರತೆ,
                  • ಸಾಫ್ಟ್ ಟಚ್ ಡ್ಯಾಶ್ ಬೋರ್ಡ್,
                  • ಗುಣಮಟ್ಟದ ಸೀಟು ಹೋದಿಕೆ,
                  • ಹೊಂದಾಣಿಸಬಹುದಾದ ಹಿಂಬದಿಯ ಸೀಟು
                  • ಸುರಕ್ಷತೆ

                    ಸುರಕ್ಷತೆ

                    • ಏರ್ ಬ್ಯಾಗ್,
                    • ಕಡಿಮೆ ತೂಕದ ಜೊತೆಗೆ ಸುಪೀರಿಯರ್ ಇಂಪಾಕ್ಟ್ ಸೇಫ್ಟಿ
                    • ಸುಜುಕಿಯ ಟೋಟಲ್ ಎಫೆಕ್ಟಿವ್ ಕಂಟ್ರೋಲ್ ತಂತ್ರಜ್ಞಾನ (ಟಿಇಸಿಟಿ),
                    • ಕಂಪ್ಯೂಟರ್ ಏಡಡ್ ಎಂಜಿನಿಯರಿಂಗ್ (ಸಿಎಇ)
                    • ಕಡಿಮೆ ಇಂಧನ ಬಳಕೆಗಾಗಿ ನಾವೀನ್ಯತೆಯ ದೇಹ ವಿನ್ಯಾಸ
                    • ಏರೋಡೈನಾಮಿಕ್ ವಿನ್ಯಾಸ,
                    • ಬಣ್ಣಗಳು

                      ಬಣ್ಣಗಳು

                      • ಅರ್ಬನ್ ಬ್ಲೂ ಕೆಫೈನ್ ಬ್ರೌನ್,
                      • ಪಿಯರ್ಲ್ ಆರ್ಕಟಿಕ್ ವೈಟ್,
                      • ಗ್ರ್ಯಾನೈಟ್ ಗ್ರೇ,
                      • ಪ್ರೀಮಿಯಂ ಸಿಲ್ವರ್

Most Read Articles

Kannada
English summary
The Maruti Suzuki S-Cross has been launched in India. Let’s take a look at the S-Cross’ pricing, engine specification, mileage and features and safety
Story first published: Wednesday, August 5, 2015, 12:57 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X