ಸ್ವಿಫ್ಟ್ ಡಿಜೈರ್ 10 ಲಕ್ಷ ಮೈಲುಗಲ್ಲಿನ ಹಿಂದಿರುವ 10 ರಹಸ್ಯಗಳು

By Nagaraja

ದೇಶದ ಅತ್ಯಂತ ಜನಪ್ರಿಯ ಕಾರು ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ ಕಾಂಪಾಕ್ಟ್ ಸೆಡಾನ್ ಕಾರು 10 ಲಕ್ಷ ಮಾರಾಟದ ಮೈಲುಗಲ್ಲನ್ನು ತಲುಪಿದೆ. ಈ ಹಿಂದೆ 2008ನೇ ಇಸವಿಯಲ್ಲಿ ಬಿಡುಗಡೆಗೊಂಡಿದ್ದ ಸಿಫ್ಟ್ ಡಿಜೈರ್ ಕೆಲವು ಸಮಯಗಳ ಹಿಂದೆಯಷ್ಟೇ ಪರಿಷ್ಕೃತ ಆವೃತ್ತಿಯನ್ನು ಪಡೆದಿತ್ತು.

ಕಳೆದ ಮೂರು ವರ್ಷಗಳಲ್ಲಿ ದೇಶದ ಅತಿ ಹೆಚ್ಚು ಮಾರಾಟದ ಎಂಟ್ರಿ ಲೆವೆಲ್ ಕಾರೆನಿಸಿಕೊಂಡಿರುವ ಸ್ವಿಫ್ಟ್ ಡಿಜೈರ್ ಇದೀಗ ಒಂದು ಮಿಲಿಯನ್ ಮಾರಾಟ ಸಾಧನೆ ಮಾಡಿರುವ ತನ್ನದೇ ಸಂಸ್ಥೆಯ ಮಾರುತಿ ಆಲ್ಟೊ (2.83 ದಶಲಕ್ಷ), ಮಾರುತಿ 800 (2.67 ದಶಲಕ್ಷ), ಓಮ್ನಿ (1.68 ದಶಲಕ್ಷ), ವ್ಯಾಗನಾರ್ (1.63 ದಶಲಕ್ಷ) ಹಾಗೂ ಸ್ವಿಫ್ಟ್ (1.36 ದಶಲಕ್ಷ) ಸಾಲಿಗೆ ಸೇರಿಕೊಂಡಿದೆ.

ಹೊರಮೈ

ಹೊರಮೈ

  • ಫ್ರಂಟ್ ಗ್ರಿಲ್ - ಕ್ರೋಮ್
  • ಮೋಷನ್ ಧೀಮ್ಡ್ ಅಲಾಯ್ ವೀಲ್,
  • ಹೊಸ ನೋಟದ ಹೆಡ್ ಲ್ಯಾಂಪ್,
  • ಫ್ರಂಟ್ ಫಾಗ್ ಲ್ಯಾಂಪ್ ಜೊತೆ ಬಿಜಲ್ ಓರ್ನಮೆಂಟ್ ಕ್ರೋಮ್,
  • ವಿದ್ಯುನ್ಮಾನವಾಗಿ ಹೊಂದಾಣಿಸಬಹುದಾದ ಒಆರ್‌ವಿಎಂ
  • ಒಳಮೈ

    ಒಳಮೈ

    • ಎಂಜಿನ್ ಪುಶ್ ಸ್ಟ್ಯಾರ್ಟ್ ಸ್ಟಾಪ್,
    • ರಿಯರ್ ಆಕ್ಸೆಸರಿ ಪಾಕೆಟ್,
    • ಆಡಿಯೋ ಜೊತೆ ಬ್ಲೂಟೂತ್,
    • ವುಡನ್ ಪೈಂಟಡ್ ಡ್ಯಾಶ್ ಬೋರ್ಡ್,
    • ಸ್ಟಿರಿಂಗ್ ವೀಲ್ ನಲ್ಲೇ ಬ್ಲೂ ಟೂತ್ ನಿಯಂತ್ರಿಣ,
    • ಎರಡು ಮ್ಯಾಪ್ ಲ್ಯಾಂಪ್,
    • ಹೆಚ್ಚು ಸ್ಥಳಾವಕಾಶಯುಕ್ತ ಒಳಮೈ,
    • ವಿವಿಟಿ ಕೆ ಸಿರೀಸ್ ಪೆಟ್ರೋಲ್ ಎಂಜಿನ್

      ವಿವಿಟಿ ಕೆ ಸಿರೀಸ್ ಪೆಟ್ರೋಲ್ ಎಂಜಿನ್

      • ಎಂಜಿನ್ ಸಾಮರ್ಥ್ಯ: 1197 ಸಿಸಿ
      • ಅಶ್ವಶಕ್ತಿ: 84.3
      • ತಿರುಗುಬಲ: 115
      • ಇಂಧನ ವಿತರಣೆ: ಮಲ್ಟಿ ಪಾಯಿಂಟ್ ಇಂಜೆಕ್ಷನ್
      • ಗೇರ್ ಬಾಕ್ಸ್: 5ಎಂಟಿ/4ಎಟಿ
      • ಡಿಡಿಐಎಸ್ ಡೀಸೆಲ್ ಎಂಜಿನ್

        ಡಿಡಿಐಎಸ್ ಡೀಸೆಲ್ ಎಂಜಿನ್

        • ಎಂಜಿನ್ ಸಾಮರ್ಥ್ಯ: 1248 ಸಿಸಿ
        • ಅಶ್ವಶಕ್ತಿ: 75
        • ತಿರುಗುಬಲ: 190
        • ಇಂಧನ ವಿತರಣೆ: ಕಾಮನ್ ರೈಲ್ ಡೈರಕ್ಟ್ ಇಂಜೆಕ್ಷನ್ (ಸಿಆರ್‌ಡಿಐ)
        • ಗೇರ್ ಬಾಕ್ಸ್: 5 ಮ್ಯಾನುವಲ್
        • ಮೈಲೇಜ್

          ಮೈಲೇಜ್

          • ಪೆಟ್ರೋಲ್ ಮ್ಯಾನುವಲ್- 20.85 km/lt
          • ಡೀಸೆಲ್ ಮ್ಯಾನುವಲ್ - 26.59 km/lt
          • ವೈಶಿಷ್ಟ್ಯಗಳು

            ವೈಶಿಷ್ಟ್ಯಗಳು

            • ಬಹು ಕ್ರಿಯಾತ್ಮಕ ಪರದೆ,
            • ಡಿಜಿಟಲ್ ಕ್ಲಾಕ್,
            • ಫ್ರಂಟ್ ಆ್ಯಂಡ್ ರಿಯರ್ ಆಕ್ಸೆಸರಿ ಸಾಕೆಟ್,
            • ಫ್ಲೂಯಲ್ ವಾರ್ನಿಂಗ್ ಲ್ಯಾಂಪ್,
            • ಕಪ್ ಹೋಲ್ಡರ್,
            • ಕೀ ಆನ್ ರಿಮೈಂಡರ್, ಲೈಟ್ ಆನ್ ರಿಮೈಂಡರ್,
            • ಪವರ್ ಸ್ಟೀರಿಂಗ್,
            • ಚಾಲಕ ಬದಿಯಲ್ಲಿ ಎತ್ತರ ಹೊಂದಾಣಿಸಬಹುದಾದ ಸೀಟು,
            • ಮುಂಭಾಗ ಹಾಗೂ ಹಿಂಭಾಗದಲ್ಲಿ ಹೊಂದಾಣಿಸಬಹುದಾದ ಹೆಡ್ ರೆಸ್ಟ್,
            • ವೈಶಿಷ್ಟ್ಯಗಳು

              ವೈಶಿಷ್ಟ್ಯಗಳು

              • ಸೆಂಟರ್ ಆರ್ಮ್ ರೆಸ್ಟ್,
              • ಮ್ಯಾನುವಲ್ ಹಾಗೂ ಆಟೋ ಎಸಿ,
              • ರೆಡಿಯೋ, ಸಿಡಿ, ಯುಎಸ್‌ಬಿ,
              • ಸ್ಪೀಕರ್,
              • ಸೆಂಟ್ರಲ್ ಡೋರ್ ಲಾಕ್,
              • ರಿಮೋಟ್ ಕಿಲೆಸ್ ಎಂಟ್ರಿ
              • ಗ್ಲೋವ್ ಬಾಕ್ಸ್,
              • ಮಡ್ ಗಾರ್ಡ್,
              • ರಿಯರ್ ವಿಂಡೋ ಡಿಫಾಗರ್
              • ಸುರಕ್ಷತೆ

                ಸುರಕ್ಷತೆ

                • ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ,
                • ಸಮರ್ಥ ಬ್ರೇಕಿಂಗ್ ಸಿಸ್ಟಂ,
                • ರಿವರ್ಸ್ ಪಾರ್ಕಿಂಗ್ ಸೆನ್ಸಾರ್
                • ಚಾಲಕ ಮತ್ತು ಪ್ರಯಾಣಿಕ ಬದಿಯ ಏರ್ ಬ್ಯಾಗ್ (ಟಾಂಪ್ ಎಂಡ್)
                • ಎಬಿಎಸ್ ಜೊತೆ ಇಬಿಡಿ (ಟಾಂಪ್ ಎಂಡ್)
                • ಸೀಟು ಬೆಲ್ಟ್,
                • ರಿಯರ್ ಡೋರ್ ಚೈಲ್ಡ್ ಲಾಕ್,
                • ಸೆಕ್ಯೂರಿಟಿ ಅಲರಾಂ ಸಿಸ್ಟಂ ಡೋರ್ ಪ್ಲಸ್ ಹುಡ್ ಸೆನ್ಸಿಂಗ್,
                • ಸ್ಪೀಡ್ ಸೆನ್ಸಿಟಿವ್ ಸ್ವಯಂಚಾಲಿತ ಡೋರ್ ಲಾಕ್
                • ಇಂಮೊಬಿಲೈಜರ್,
                • ಬಣ್ಣಗಳು

                  ಬಣ್ಣಗಳು

                  • ಪಿಯರ್ಲ್ ಆರ್ಕಟಿಕ್ ವೈಟ್,
                  • ಸಿಲ್ಕಿ ಸಿಲ್ವರ್,
                  • ಕೇವ್ ಬ್ಲ್ಯಾಕ್,
                  • ಮ್ಯಾಗ್ನಾ ಗ್ರೇ,
                  • ಆಲ್ಪ್ ಬ್ಲೂ,
                  • ಸ್ಯಾಂಗ್ರಿಯಾ ರೆಡ್
                  • ಆಯಾಮ

                    ಆಯಾಮ

                    • ಉದ್ದ - 3995
                    • ಅಗಲ - 1695
                    • ಎತ್ತರ - 1555
                    • ವೀಲ್ ಬೇಸ್ - 2430
                    • ಚಂಕ್ರಾಂತರ - 170
                    • ಇಂಧನ ಟ್ಯಾಂಕ್ ಸಾಮರ್ಥ್ಯ - 42 ಲೀಟರ್
                    • ದೇಹ ವಿಧ - ನಾಚ್ ಬ್ಯಾಕ್, 5 ಸೀಟು

Most Read Articles

Kannada
English summary
Maruti Suzuki Swift Dzire Crosses 1 Million Sales Mark: 10 things to know
Story first published: Thursday, July 30, 2015, 10:48 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X