ಎರಡನೇ ತಲೆಮಾರಿನ ಫೋರ್ಡ್ ಫಿಗೊ ಭರ್ಜರಿ ಬಿಡುಗಡೆ

By Nagaraja

ಇತ್ತೀಚೆಗಷ್ಟೇ ಹೊಚ್ಚ ಹೊಸ ಫಿಗೊ ಆಸ್ಪೈರ್ ಕಾಂಪಾಕ್ಟ್ ಸೆಡಾನ್ ಕಾರನ್ನು ಮಾರುಕಟ್ಟೆಗೆ ಪರಿಚಯಿಸಿದ್ದ ಅಮೆರಿಕ ಮೂಲದ ಪ್ರತಿಷ್ಠಿತ ಫೋರ್ಡ್ ಸಂಸ್ಥೆಯು ಮಗದೊಂದು ಆಕರ್ಷಕ ಕಾರನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.

ಅದುವೇ, ಫೋರ್ಡ್ ಫಿಗೊ ಹ್ಯಾಚ್ ಬ್ಯಾಕ್

ಎರಡನೇ ತಲೆಮಾರಿನ ಫಿಗೊ ಕಾರು ಈಗ ಮಾರುಕಟ್ಟೆಯಲ್ಲಿರುವ ಹಳೆಯ ಮಾದರಿಯ ಫಿಗೊ ಹ್ಯಾಚ್ ಬ್ಯಾಕ್ ಸ್ಥಾನವನ್ನು ತುಂಬಲಿದೆ. ಹೊಸ ವಿನ್ಯಾಸ, ಶೈಲಿ, ಎಂಜಿನ್, ನಿರ್ವಹಣೆ ಹಾಗೂ ವೈಶಿಷ್ಟ್ಯ ಹೀಗೆ ಅನೇಕ ವಿಶಿಷ್ಟತೆಗಳೊಂದಿಗೆ ಫೋರ್ಡ್ ಫಿಗೊ ಎಂಟ್ರಿ ಕೊಟ್ಟಿದೆ. ಇವೆಲ್ಲದರ ಜೊತೆಗೆ ಬೆಲೆ ಬಗೆಗಿನ ಸಮಗ್ರ ಮಾಹಿತಿಗಾಗಿ ಚಿತ್ರ ಪುಟದತ್ತ ಭೇಟಿ ಕೊಡಿರಿ.

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

ಪೆಟ್ರೋಲ್ 1.2 ಲೀಟರ್ ಟಿಐ ವಿಸಿಟಿ

  • ಫಿಗೊ ಬೇಸ್: 4.29 ಲಕ್ಷ ರು.
  • ಫಿಗೊ ಆ್ಯಂಬಿಯಂಟ್: 4.56 ಲಕ್ಷ ರು.
  • ಫಿಗೊ ಟ್ರೆಂಡ್: 5.00 ಲಕ್ಷ ರು.
  • ಫಿಗೊ ಟ್ರೆಂಡ್ ಪ್ಲಸ್: 5.25 ಲಕ್ಷ ರು.
  • ಫಿಗೊ ಟೈಟಾನಿಯಂ: 5.75 ಲಕ್ಷ ರು.
  • ಫಿಗೊ ಟೈಟಾನಿಯಂ ಪ್ಲಸ್: 6.40
  • 1.5 ಲೀಟರ್ ಟಿಐ-ವಿಸಿಟಿ: 6.91 ಲಕ್ಷ ರು.

    ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

    ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

    ಡೀಸೆಲ್ 1.5 ಲೀಟರ್ ಟಿಡಿಸಿಐ

    • ಫಿಗೊ ಬೇಸ್: 5.29 ಲಕ್ಷ ರು.
    • ಫಿಗೊ ಆ್ಯಂಬಿಯಂಟ್: 4.62 ಲಕ್ಷ ರು.
    • ಫಿಗೊ ಟ್ರೆಂಡ್: 5.97 ಲಕ್ಷ ರು.
    • ಫಿಗೊ ಟ್ರೆಂಡ್ ಪ್ಲಸ್: 6.22 ಲಕ್ಷ ರು.
    • ಫಿಗೊ ಟೈಟಾನಿಯಂ: 6.72 ಲಕ್ಷ ರು.
    • ಫಿಗೊ ಟೈಟಾನಿಯಂ ಪ್ಲಸ್: 7.40 ಲಕ್ಷ ರು.
    • ಎಂಜಿನ್ ತಾಂತ್ರಿಕತೆ

      ಎಂಜಿನ್ ತಾಂತ್ರಿಕತೆ

      ಮೂರು ಎಂಜಿನ್ ಆಯ್ಕೆಗಳು

      • 1.2 ಲೀಟರ್ ಪೆಟ್ರೋಲ್: 87 ಅಶ್ವಶಕ್ತಿ, 112 ತಿರುಗುಬಲ,
      • 1.5 ಲೀಟರ್ ಡೀಸೆಲ್: 99 ಅಶ್ವಶಕ್ತಿ, 215 ತಿರುಗುಬಲ,
      • 1.5 ಲೀಟರ್ ಪೆಟ್ರೋಲ್: 110 ಅಶ್ವಶಕ್ತಿ, 136 ತಿರುಗುಬಲ
      • ಗೇರ್ ಬಾಕ್ಸ್: ಮ್ಯಾನುವಲ್ ಜೊತೆಗೆ ಡ್ಯುಯಲ್ ಕ್ಲಚ್ ಆಟೋ ಟ್ರಾನ್ಸ್‌ಮಿಷನ್ (1.5 ಲೀಟರ್ ಪೆಟ್ರೋಲ್ ಎಂಜಿನ್)

        ಮೈಲೇಜ್

        ಮೈಲೇಜ್

        • 1.2 ಲೀಟರ್ ಪೆಟ್ರೋಲ್: 18.16
        • 1.5 ಲೀಟರ್ ಡೀಸೆಲ್: 25.83
        • 1.5 ಲೀಟರ್ ಪೆಟ್ರೋಲ್ (6 ಸ್ಪೀಡ್ ಆಟೋ): 17.00
        • ವೈಶಿಷ್ಟ್ಯಗಳು

          ವೈಶಿಷ್ಟ್ಯಗಳು

          • ಡ್ಯುಯಲ್ ಟೋನ್ ಡ್ಯಾಶ್ ಬೋರ್ಡ್,
          • ಫೋರ್ಡ್‌ನ ಸಿಂಕ್ (SYNC) ಮಲ್ಟಿಮೀಡಿಯಾ ಸಿಸ್ಟಂ,
          • ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್,
          • ಎಲೆಕ್ಟ್ರಾನಿಕ್ ಫೋಲ್ಡಿಂಗ್ ಮಿರರ್,
          • ತ್ರಿ ಸ್ಪೋಕ್ ಸ್ಟೀರಿಂಗ್ ವೀಲ್, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್,
          • ಡ್ಯುಯಲ್ ಟೋನ್ ಬಣ್ಣ
          • ಸುರಕ್ಷತೆ

            ಸುರಕ್ಷತೆ

            • ಮುಂಭಾಗದಲ್ಲಿ ಎರಡು ಏರ್ ಬ್ಯಾಗ್,
            • ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ (ಎಬಿಎಸ್),
            • ಎಲೆಕ್ಟ್ರಾನಿಕ್ ಬ್ರೇಕ್ ಡಿಸ್ಟ್ರಿಬ್ಯೂಷನ್ (ಇಬಿಡಿ),
            • ರಿವರ್ಸ್ ಪಾರ್ಕಿಂಗ್ ಸೆನ್ಸಾರ್,
            • ವಿದ್ಯುನ್ಮಾನವಾಗಿ ಹೊಂದಾಣಿಸಬಹುದಾದ ರಿಯರ್ ಔಟ್ ಸೈಡ್ ವ್ಯೂ ಮಿರರ್,
            • ಪ್ರತಿಸ್ಪರ್ಧಿಗಳು

              ಪ್ರತಿಸ್ಪರ್ಧಿಗಳು

              • ಮಾರುತಿ ಸುಜುಕಿ ಸ್ವಿಫ್ಟ್,
              • ಹ್ಯುಂಡೈ ಗ್ರಾಂಡ್ ಐ10,
              • ಹೋಂಡಾ ಜಾಝ್,
              • ಟಾಟಾ ಬೋಲ್ಟ್




Most Read Articles

Kannada
English summary
New Ford Figo hatchback has been launched in India. Here is a look at the new hatchbacks pricing, engine specifications, features and more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X