ಪೋರ್ಷೆ ಕೆಮಾನ್ ಜಿಟಿಎಸ್ ಭಾರತದಲ್ಲಿ ಬಿಡುಗಡೆ

By Nagaraja

ಜರ್ಮನಿಯ ಐಷಾರಾಮಿ ಸೂಪರ್ ಕಾರು ತಯಾರಿಕ ಸಂಸ್ಥೆಯಾಗಿರುವ ಷೋರ್ಷೆ ಭಾರತದಲ್ಲಿ ಅತಿ ದುಬಾರಿ ಕೆಮಾನ್ ಜಿಟಿಎಸ್ ಕಾರನ್ನು ಬಿಡುಗಡೆ ಮಾಡಿದೆ. ಇದರ ದೆಹಲಿ ಎಕ್ಸ್ ಶೋ ರೂಂ ಬೆಲೆ 1.17 ಕೋಟಿ ರು.ಗಳಾಗಿರಲಿದೆ.

ನೂತನ ಪೋರ್ಷೆ ಕೆಮಾನ್ ಜಿಟಿಎಸ್ ಕಾರಿನಲ್ಲಿ ಬೃಹತ್ ಆರು ಸಿಲಿಂಡರ್ 3.4 ಲೀಟರ್ ಎಂಜಿನ್ ಆಳವಡಿಸಲಾಗಿದೆ. ಇದು 340 ಅಶ್ವಶಕ್ತಿ (380 ತಿರುಗುಬಲ) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಪೋರ್ಷೆ ಕೆಮಾನ್ ಜಿಟಿಎಸ್
  • 4.0 ಸೆಕೆಂಡುಗಳಲ್ಲೇ 0-100 ವೇಗ ವರ್ಧನೆ
  • ಗರಿಷ್ಠ ವೇಗ ಗಂಟೆಗೆ 283 ಕೀ.ಮೀ.

ಪೋರ್ಷೆ ಕೆಮಾನ್ ಜಿಟಿಎಸ್
ಮಿಡ್ ಎಂಜಿನ್ ಕೂಪೆ ಕೆಮಾನ್ ಜಿಟಿಎಸ್ ಕಾರಿನಲ್ಲಿ ಪವರ್ ಫುಲ್ ಎಂಜಿನ್ ಆಳವಡಿಸಲಾಗಿದೆ. ಇದರಲ್ಲಿ 20 ಇಂಚಿನ್ ಕಪ್ಪು ವರ್ಣ ಕರೆರಾ ಎಸ್ ಅಲಾಯ್ ವೀಲ್ ಕಂಡುಬರಲಿದೆ. ಇನ್ನು ಕಾರಿನೊಳಗೆ ಕಪ್ಪು ಲೆಥರ್ ಒಳಮೈಗೆ ಆದ್ಯತೆ ಕೊಡಲಾಗಿದೆ.
ಪೋರ್ಷೆ ಕೆಮಾನ್ ಜಿಟಿಎಸ್

ನಿಮಗೂ ಪೋರ್ಷೆ ನೂತನ ಕೂಪೆ ಕಾರಿನ ಬಗ್ಗೆ ಆಸಕ್ತಿ ಇದ್ದರೆ ಬೆಂಗಳೂರು ವಿತರಕ ಜಾಲವನ್ನು ಸಂಪರ್ಕಿಸಬಹುದಾಗಿದೆ.
Most Read Articles

Kannada
English summary
German luxury supercar manufacturer Porsche has launched its Cayman GTS in India. The Cayman GTS has been priced at INR 1,17,50,000 ex-showroom, Delhi.
Story first published: Friday, March 27, 2015, 14:41 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X