ಎಲ್ಲೆಡೆ ಕ್ವಿಡ್ ಹವಾ; ಆಲ್ಟೊ ಹಿಂದಿಕ್ಕಲು ಇನ್ನೆಷ್ಟು ಸಮಯ ಬೇಕು?

By Nagaraja

ಎಲ್ಲೆಡೆ ರೆನೊ ಕ್ವಿಡ್ ಹವಾ ಜೋರಾಗಿದ್ದು, 2015 ಅಕ್ಟೋಬರ್ ತಿಂಗಳ ಮಾರಾಟದಲ್ಲೂ ಗಮನಾರ್ಹ ಮಾರಾಟವನ್ನು ಸಾಧಿಸಿದೆ. ಬಲ್ಲ ಮೂಲಗಳ ಪ್ರಕಾರ ಅಕ್ಟೋಬರ್ ತಿಂಗಳಲ್ಲಿ ಕ್ವಿಡ್ ಒಟ್ಟು 5,195 ಯುನಿಟ್ ಗಳ ಮಾರಾಟ ಸಾಧಿಸಿದೆ.

Also Read: ಅವಿಶ್ವಸನೀಯ ಬೆಲೆಯಲ್ಲಿ ರೆನೊ ಕ್ವಿಡ್ ಲಾಂಚ್; ಆಲ್ಟೊ ಸದ್ದಡಗಿತೇ?

ಸೆಪ್ಟೆಂಬರ್ 24ರಂದು ಮಾರುಕಟ್ಟೆ ಪ್ರವೇಶಿಸಿರುವ ಕ್ವಿಡ್, ಎರಡು ವಾರಗಳಲ್ಲೇ 50,000ಕ್ಕೂ ಹೆಚ್ಚು ಮುಂಗಡ ಬುಕ್ಕಿಂಗ್ಸ್ ಗಳನ್ನು ಗಿಟ್ಟಿಸಿಕೊಂಡಿತ್ತು. ಇದರಿಂದಾಗಿ ಆರು ತಿಂಗಳಷ್ಟು ಕಾಲ ಕಾಯುವಿಕೆ ಅವಧಿ ವಿಸ್ತರಣೆಗೊಂಡಿರುವ ಬಗ್ಗೆಯೂ ಮಾಹಿತಿಯಿದೆ.

ಎಲ್ಲೆಡೆ ಕ್ವಿಡ್ ಹವಾ; ಆಲ್ಟೊ ಹಿಂದಿಕ್ಕಲು ಇನ್ನೆಷ್ಟು ಸಮಯ ಬೇಕು?

2.57 ಲಕ್ಷ ರು.ಗಳ ಪ್ರಾರಂಭಿಕ ಬೆಲೆಯನ್ನು ಹೊಂದಿರುವ ರೆನೊ ಕ್ವಿಡ್ ಟಾಪ್ ಎಂಡ್ ವೆರಿಯಂಟ್ 3.53 ಲಕ್ಷ ರು.ಗಳ (ದೆಹಲಿ ಎಕ್ಸ್ ಶೋ ರೂಂ) ವರೆಗೆ ದುಬಾರಿಯೆನಿಸುತ್ತದೆ.

ಎಲ್ಲೆಡೆ ಕ್ವಿಡ್ ಹವಾ; ಆಲ್ಟೊ ಹಿಂದಿಕ್ಕಲು ಇನ್ನೆಷ್ಟು ಸಮಯ ಬೇಕು?

ನೂತನ ರೆನೊ ಕ್ವಿಡ್ 799 ಸಿಸಿ, ತ್ರಿ ಸಿಲಿಂಡರ್ ಪೆಟ್ರೋಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡುತ್ತಿದ್ದು, 72 ಎನ್‌ಎಂ ತಿರುಗುಬಲದಲ್ಲಿ 53 ಅಶ್ವಶಕ್ತಿಯನ್ನು ಉತ್ಪಾದಿಸುತ್ತದೆ.

ಆಲ್ಟೊಗೆ ಪ್ರಬಲ ಪ್ರತಿಸ್ಪರ್ಧಿಯಾಗಿರುವ ಕ್ವಿಡ್ ನಿರ್ಮಾಣವನ್ನು ಬಹುತೇಕ ಸ್ಥಳೀಯವಾಗಿಸುವ ಮೂಲಕ ಗಮನಾರ್ಹ ಬೆಲೆ ಕಾಯ್ದುಕೊಂಡಿರುವುದೇ ಅಲ್ಲದೆ ಇದೇ ಮೊದಲ ಬಾರಿಗೆ ಈ ವಿಭಾಗದಲ್ಲಿ ಬೆಸ್ಟ್ ಇನ್ ಕ್ಲಾಸ್ ಮೈಲೇಜ್, ಬೆಸ್ಟ್ ಇನ್ ಕ್ಲಾಸ್ ಢಿಕ್ಕಿ ಜಾಗ ಹಾಗೂ ಬೆಸ್ಟ್ ಇನ್ ಕ್ಲಾಸ್ ಮೈಲೇಜ್ ಹೊಂದಿದೆ.

ಸುರಕ್ಷತೆ

ಸುರಕ್ಷತೆ

  • ರಿಮೋಟ್ ಕೀಲೆಸ್ ಎಂಟ್ರಿ ಜೊತೆ ಸೆಂಟ್ರಲ್ ಲಾಕಿಂಗ್,
  • ಫ್ರಂಟ್ ಫಾಗ್ ಲ್ಯಾಂಪ್,
  • ಇಂಜಿನ್ ಇಂಮೊಬಿಲೈಜರ್,
  • ಚಾಲಕ ಏರ್ ಬ್ಯಾಗ್ (ಐಚ್ಛಿಕ),
  • ಹೆಚ್ಚುವರಿ ಚಕ್ರ
  • ಇವನ್ನೂ ಓದಿ

    01. ರೆನೊ ಕ್ವಿಡ್; ಹತ್ತು ಹಲವಾರು ಪ್ರಶ್ನೆಗಳಿಗೆ ಉತ್ತರ

    02. ರೆನೊ ಕ್ವಿಡ್ ಚಾಲನಾ ವಿಮರ್ಶೆ; ಪುಟ್ಟ ಕಾರಿನ ಹಿರಿಮೆ!

Most Read Articles

Kannada
Read more on ರೆನೊ renault
English summary
Renault Kwid's Bookings & Sales At An All-Time High
Story first published: Wednesday, November 11, 2015, 18:04 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X