ಜರ್ಮನಿಯಲ್ಲಿ ರೋಲ್ಸ್ ರಾಯ್ಸ್ ಡಾನ್ ಕಲರವ

ಜರ್ಮನಿಯಲ್ಲಿ ನಡೆಯುತ್ತಿರುವ 66ನೇ ಫ್ರಾಂಕ್‌ಫರ್ಟ್ ಮೋಟಾರು ಶೋದಲ್ಲಿ ಮಗದೊಂದು ಐಕಾನಿಕ್ ಕಾರು ಅನಾವರಣಗೊಂಡಿದೆ.

ಅದುವೇ, ರೋಲ್ಸ್ ರಾಯ್ಸ್ ಡಾನ್ (RollsRoyce Dawn)

ಜನಪ್ರಿಯ ಘೋಸ್ಟ್ ಹಾಗೂ ವ್ರೈತ್ ತಳಹದಿಯಲ್ಲಿ ನಿರ್ಮಾಣವಾಗಿರುವ ರೋಲ್ಸ್ ರಾಯ್ಸ್ ಡಾನ್, ಸಂಸ್ಥೆಯಿಂದ ಇದುವರೆಗೆ ತಯಾರಾಗಿರುವ ಅತ್ಯಂತ ಆಕರ್ಷಕ ಕಾರುಗಳಲ್ಲಿ ಒಂದೆನಿಸಿಕೊಳ್ಳಲಿದೆ.

ಜರ್ಮನಿಯಲ್ಲಿ ರೋಲ್ಸ್ ರಾಯ್ಸ್ ಡಾನ್ ಕಲರವ

1950ರಿಂದ 1954ರ ವರೆಗೆ ಹೆಸರಿಸಲಾಗಿದ್ದ 28 ಸಿಲ್ವರ್ ಡಾನ್ ಗಳ ಸ್ಮರಣಾರ್ಥ ನೂತನ ಕನ್ವರ್ಟಿಬಲ್ ಮಾದರಿಗೆ ಅದೇ ಹೆಸರನ್ನಿಡಲಾಗಿದೆ.

ಜರ್ಮನಿಯಲ್ಲಿ ರೋಲ್ಸ್ ರಾಯ್ಸ್ ಡಾನ್ ಕಲರವ

ಮ್ಯಾಂಡರಿನ್ (Mandarin) ಒಳಾಂಗಣ ಹಾಗೂ ಮಿಡ್ ನೈಟ್ ಸಪೈರ್ (Midnight Sapphire) ದೇಹ ರಚನೆಯು ನೂತನ ಡಾನ್ ಕಾರಿನ ಪ್ರಮುಖ ಆಕರ್ಷಣೆಯಾಗಿದೆ.

ಜರ್ಮನಿಯಲ್ಲಿ ರೋಲ್ಸ್ ರಾಯ್ಸ್ ಡಾನ್ ಕಲರವ

ಇದರಲ್ಲಿ ಆಳವಡಿಸಲಾಗಿರುವ 6.6 ಲೀಟರ್ ವಿ12 ಎಂಜಿನ್ ಗರಿಷ್ಠ 563 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಜರ್ಮನಿಯಲ್ಲಿ ರೋಲ್ಸ್ ರಾಯ್ಸ್ ಡಾನ್ ಕಲರವ

ನಾಲ್ಕು ಸೀಟುಗಳ ಈ ಕನ್ವರ್ಟಿಬಲ್ ಕಾರಿನಲ್ಲಿ ಝಡ್ ಎಫ್ ಎಂಟು ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಳವಡಿಸಲಾಗಿದೆ.

ಆಯಾಮ

ಆಯಾಮ

17.3 ಅಡಿ ಉದ್ದ

6.4 ಅಡಿ ಅಗಲ

4.9 ಅಡಿ ಎತ್ತರ

10.2 ಚಕ್ರಾಂತರ

Most Read Articles

Kannada
English summary
Rolls Royce Dawn is unveiled at IAA2015 and the world witnessed Dawn up-close, for the very first time.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X