ನ್ಯಾನೋ ಜೆನ್ ಎಕ್ಸ್ ಈಸಿ ಶಿಫ್ಟ್ - ನಿಮಗೆ ಗೊತ್ತಿರದ ಅಂಶಗಳು

By Nagaraja

ದೇಶದ ಅತಿ ದೊಡ್ಡ ವಾಹನ ತಯಾರಿಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್, ನಿರೀಕ್ಷೆಯಂತೆಯೇ ಬಹುನಿರೀಕ್ಷಿತ ಟಾಟಾ ನ್ಯಾನೋ ಜೆನ್ ಎಕ್ಸ್ ಈಸಿ ಶಿಫ್ಟ್ (ಎಎಂಟಿ) ಮಾದರಿಯನ್ನು ಬಿಡುಗಡೆಗೊಳಿಸಿದೆ. ಇದರ ದೆಹಲಿ ಎಕ್ಸ್ ಶೋ ರೂಂ ಪ್ರಾರಂಭಿಕ ಬೆಲೆ 1.99 ಲಕ್ಷ ರು.ಗಳಾಗಿರಲಿದೆ. ಇನ್ನು ಈಸಿ ಶಿಫ್ಟ್ ಪ್ರಾರಂಭಿಕ ಬೆಲೆ 2.69 ಲಕ್ಷ ರು.ಗಳಾಗಿರಲಿದೆ.

ಸಣ್ಣ ಕಾರಿನ ದೊಡ್ಡತನ; ಇದುವೇ ಟಾಟಾ ನ್ಯಾನೋ ಜೆನ್ ಎಕ್ಸ್

ಟಾಟಾ ಮೋಟಾರ್ಸ್ ಸಂಸ್ಥೆಯ ನೂತನ ಹೊರಿಝೋನೆಕ್ಸ್ಟ್ ಸಿದ್ಧಾಂತದಡಿಯಲ್ಲಿ ನೂತನ ಕಾರನ್ನು ಅಭಿವೃದ್ಧಿಪಡಿಸಲಾಗಿದೆ. ಇದು ಪ್ರಮುಖವಾಗಿಯೂ ಡಿಸೈನ್ ನೆಕ್ಸ್ಟ್, ಡ್ರೈವ್ ನೆಕ್ಸ್ಟ್ ಮತ್ತು ಕನೆಕ್ಟ್ ನೆಕ್ಸ್ಟ್ ತಂತ್ರಜ್ಞಾನವನ್ನು ಅವಲಂಬಿಸಿರುತ್ತದೆ.

ಟಾಟಾ ನ್ಯಾನೋ ಜೆನ್ ಎಕ್ಸ್ ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

ಟಾಟಾ ನ್ಯಾನೋ ಜೆನ್ ಎಕ್ಸ್ ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

  • ಎಕ್ಸ್ ಇ - 1.99 ಲಕ್ಷ ರು.
  • ಎಕ್ಸ್ ಎಂ- 2.29 ಲಕ್ಷ ರು.
  • ಎಕ್ಸ್ ಟಿ - 2.49, ಲಕ್ಷ ರು.
  • ಈಸಿ ಶಿಫ್ಟ್ - 2.69 ಲಕ್ಷ ರು.
  • ಈಸಿ ಶಿಫ್ಟ್ ಎಕ್ಸ್‌ಟಿಎ - 2.89 ಲಕ್ಷ ರು.
  • ಟಾಟಾ ನ್ಯಾನೋ ಜೆನ್ ಎಕ್ಸ್ ಬೆಲೆ ಮಾಹಿತಿ (ಎಕ್ಸ್ ಶೋ ರೂಂ ಮುಂಬೈ)

    ಟಾಟಾ ನ್ಯಾನೋ ಜೆನ್ ಎಕ್ಸ್ ಬೆಲೆ ಮಾಹಿತಿ (ಎಕ್ಸ್ ಶೋ ರೂಂ ಮುಂಬೈ)

    • ಎಕ್ಸ್ ಇ - 2.10 ಲಕ್ಷ ರು.
    • ಎಕ್ಸ್ ಎಂ- 2.40 ಲಕ್ಷ ರು.
    • ಎಕ್ಸ್ ಟಿ - 2.59, ಲಕ್ಷ ರು.
    • ಈಸಿ ಶಿಫ್ಟ್ - 2.80 ಲಕ್ಷ ರು.
    • ಈಸಿ ಶಿಫ್ಟ್ ಎಕ್ಸ್‌ಟಿಎ - 2.99 ಲಕ್ಷ ರು.
    • ಡಿಸೈನ್ ನೆಕ್ಸ್ಟ್

      ಡಿಸೈನ್ ನೆಕ್ಸ್ಟ್

      • ಸ್ಮೈಲಿ ಫೇಸ್,
      • ಡಿಎನ್‌ಎ ಹ್ಯೂಮಾನಿಟಿ ಲೈನ್,
      • ಆಕರ್ಷಕ ಫ್ರಂಟ್ ಆಂಡ್ ರಿಯರ್ ಬಂಪರ್,
      • ಇನ್ಪಿನಿಟಿ (ಅಪರಿಮಿತ) ಮೊಟಿಫ್ ಗ್ರಿಲ್,
      • ಸ್ಪೋಕ್ಡ್ ಹೆಡ್ ಲ್ಯಾಂಪ್,
      • ವೃತ್ತಾಕಾರಾದ ಫಾಗ್ ಲ್ಯಾಂಪ್,
      • ಪಿಯಾನೊ ಬ್ಲ್ಯಾಕ್ ಹುಡ್ ಗಾರ್ನಿಶ್,
      • ಡಿಸೈನ್ ನೆಕ್ಸ್ಟ್

        ಡಿಸೈನ್ ನೆಕ್ಸ್ಟ್

        • ತೆರೆಯಬಹುದಾದ ಢಿಕ್ಕಿ ಬಾಗಿಲು,
        • ಇಂಟೆಗ್ರೇಡಡ್ ಸ್ಪಾಯ್ಲರ್
        • ಸಿಗ್ನೇಚರ್ ಸ್ಟೀರಿಂಗ್ ವೀಲ್ ,
        • ಇನ್ಪಿನಿಟಿ ಫ್ಯಾಬ್ರಿಕ್ ಡೋರ್ ಟ್ರಿಮ್,
        • ಆಕರ್ಷಕ ಒಳಮೈ, ಆಕರ್ಷಕ ಬಣ್ಣ
        • ಸೀಟ್ ಫ್ಯಾಬ್ರಿಡ್
        • ಸ್ಯಾಂಗ್ರಿಯಾ ರೆಡ್, ಪರ್ಸಿಯನ್ ರೋಸ್
        • ಡ್ರೈವ್ ನೆಕ್ಸ್ಟ್

          ಡ್ರೈವ್ ನೆಕ್ಸ್ಟ್

          • ಎಎಂಟಿ (ಈಸಿ ಶಿಫ್ಟ್)
          • ಎರಡು ಮೋಡ್ - ಸ್ಪೋರ್ಟ್ಸ್ ಮತ್ತು ಇಕೊ
          • ಇದರ ಜೊತೆಗೆ ಮ್ಯಾನುವಲ್ ಮೋಡ್
          • ಎಲೆಕ್ಟ್ರಿಕ್ ಪವರ್ ಅಸಿಸ್ಟಡ್ ಸ್ಟೀರಿಂಗ್ (epas)
          • ಅತ್ಯಂತ ಕಡಿಮೆ ಟರ್ನಿಂಗ್ ರೇಡಿಂಸ್ (ನಾಲ್ಕು ಮೀಟರ್)
          • 24 ಲೀಟರ್ ಇಂಧನ ಟ್ಯಾಂಕ್
          • ಮೈಲೇಜ್ - 21.9 kpl
          • ಡ್ರೈವ್ ನೆಕ್ಸ್ಟ್

            ಡ್ರೈವ್ ನೆಕ್ಸ್ಟ್

            • ಚಾಲನಾ ವ್ಯಾಪ್ತಿ - 500 ಕೀ.ಮೀ.
            • 110 ಲೀಟರ್ ಲಗ್ಗೇಜ್ ಜಾಗ (ಮ್ಯಾನುವಲ್), 94 ಲೀಟರ್ (ಎಎಂಟಿ)
            • ಹೆಚ್ಚು ಸ್ಥಳಾವಕಾಶ ಒಳಮೈ,
            • ಫ್ರಂಟ್ ಪವರ್ ವಿಂಡೋ, 12 ವಾಟ್ ಪವರ್ ಸಾಕೆಟ್ ,
            • ಕಿಲೆಸ್ ಸೆಂಟ್ರಲ್ ಲಾಂಕಿಂಗ್.
            • ಹೆಚ್ಚಿನ ಸುರಕ್ಷತೆಗಾಗಿ ದೇಹ ವಿನ್ಯಾಸ,
            • 180 ಎಂಎಂ ಗ್ರೌಂಡ್ ಕ್ಲಿಯರನ್ಸ್,
            • ಅತ್ಯುತ್ತಮ ಸ್ಥಿರತೆ
            • ಕನೆಕ್ಟ್ ನೆಕ್ಸ್ಟ್

              ಕನೆಕ್ಟ್ ನೆಕ್ಸ್ಟ್

              • ಡ್ಯುಯಲ್ ಟ್ರಿಪ್ ಮೀಟರ್,
              • ಡಿಜಿಟಲ್ ಗಡಿಯಾರ,
              • ಆ್ಯಂಪಿಸ್ಟ್ರೀಮ್ ಮ್ಯೂಸಿಕ್ ಸಿಸ್ಟಂ - ರೆಡಿಯೋ, ಸಿಡಿ, ಯುಎಸ್ ಬಿ,
              • 4 ಸ್ಪೀಕರ್ ,
              • ಬ್ಲೂಟೂತ್ ಕನೆಕ್ಟಿವಿಟಿ

Most Read Articles

Kannada
English summary
Tata Motors has launched the Tata Nano GenX in India today. This will be the world's most affordable AMT for sale in the market.
Story first published: Tuesday, May 19, 2015, 13:20 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X