1000 ಕೋಟಿ ಹೂಡಿಕೆಯೊಂದಿಗೆ ಟೊಯೊಟಾ ದೈಹಟ್ಸು ಬ್ರಾಂಡ್ ಭಾರತಕ್ಕೆ?

By Nagaraja

ಇನ್ನೋವಾ, ಫಾರ್ಚ್ಯುನರ್ ಗಳಂತಹ ಯಶಸ್ವಿ ಮಾದರಿಗಳನ್ನು ದೇಶಕ್ಕೆ ಕೊಡುಗೆಯಾಗಿ ನೀಡಿರುವ ಜಪಾನ್ ಮೂಲದ ಟೊಯೊಟಾ ಸಂಸ್ಥೆಯು ಭಾರತದಲ್ಲಿ ಮುಂದಿನ ಎರಡು ವರ್ಷದೊಳಗೆ ಬರೋಬ್ಬರಿ 1000 ಕೋಟಿ ರುಪಾಯಿಗಳನ್ನು ಹೂಡಿಕೆ ಮಾಡುವ ಮಹತ್ತರ ಯೋಜನೆಯನ್ನು ಹೊಂದಿದೆ.

ಭಾರತದಲ್ಲಿ ಕಿರ್ಲೊಸ್ಕರ್ ಸಹಯೋಗದಲ್ಲಿ ವಾಹನ ವಹಿವಾಟು ನಡೆಸುತ್ತಿರುವ ಟೊಯೊಟಾ ಸಂಸ್ಥೆಯು ತನ್ನ ಬಹುನಿರೀಕ್ಷಿತ ದೈಹಟ್ಸು ಬ್ರಾಂಡ್ ಅನ್ನು ಭಾರತಕ್ಕೆ ಪರಿಚಯಿಸಿದ್ದಲ್ಲಿ ಅಚ್ಚರಿಪಡಬೇಕಿಲ್ಲ ಎಂದಿದೆ.

ದೈಹಟ್ಸು

ದೈದಟ್ಸು ಸಣ್ಣ ಕಾರುಗಳನ್ನು ಭಾರತೀಯ ರಸ್ತೆ ಪರಿಸ್ಥಿತಿಗೆ ಹೆಚ್ಚು ಯೋಗ್ಯವೆನಿಸಲಿದೆ. ಇದನ್ನೇ ಮಗಗಂಡಿರುವ ಟೊಯೊಟಾ ತನ್ನ ಅಗಸಂಸ್ಥೆಯನ್ನು ಪರಿಚಯಿಸುವ ಯೋಜನೆಯನ್ನು ಕೈಬಿಟ್ಟಿಲ್ಲ.

ಒಟ್ಟಿನಲ್ಲಿ ಭಾರತದಲ್ಲಿ ಹೊಸ ಮಾದರಿಗಳ ಬಿಡುಗಡೆಯೊಂದಿಗೆ ಗರಿಷ್ಠ ಮಾರಾಟ ಗಿಟ್ಟಿಸಿಕೊಳ್ಳುವುದು ಟೊಯೊಟಾ ಇರಾದೆಯಾಗಿದೆ.

ಭಾರತದಲ್ಲಿರುವ ಟೊಯೊಟಾ ಮಾದರಿಗಳು

  • ಎಟಿಯೋಸ್ ಲಿವಾ,
  • ಎಟಿಯೋಸ್,
  • ಎಟಿಯೋಸ್ ಕ್ರಾಸ್,
  • ಇನ್ನೋವಾ,
  • ಕರೊಲ್ಲಾ ಆಲ್ಟಿಸ್,
  • ಫಾರ್ಚ್ಯುನರ್,
  • ಕ್ಯಾಮ್ರಿ,
  • ಪ್ರಯಸ್,
  • ಎಲ್‌ಸಿ ಪ್ರಾಡೊ,
  • ಎಲ್‌ಸಿ 200
Most Read Articles

Kannada
English summary
Toyota may introduce Daihatsu brand in India
Story first published: Friday, September 4, 2015, 11:08 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X