ವೆಚ್ಚ ಕಡಿತ; ಫೋಕ್ಸ್‌ವ್ಯಾಗನ್ ಬೀಟ್ಲ್‌ಗೆ ಕತ್ತರಿ ಪ್ರಯೋಗ ಸಾಧ್ಯತೆ

By Nagaraja

ವೆಚ್ಚ ಕಡಿತದ ಗುರಿಯಿರಿಸಿಕೊಂಡಿರುವ ಜರ್ಮನಿಯ ಐಷಾರಾಮಿ ಕಾರು ತಯಾರಿಕ ಸಂಸ್ಥೆಯಾಗಿರುವ ಫೋಕ್ಸ್‌ವ್ಯಾಗನ್ ತನ್ನ ಐಕಾನಿಕ್ ಬೀಟ್ಲ್ ಕಾರಿಗೆ ಕತ್ತರಿ ಪ್ರಯೋಗ ಮಾಡುವ ಯೋಚನೆಯಲ್ಲಿ ತೊಡಗಿದೆ.

ಫೋಕ್ಸ್‌ವ್ಯಾಗನ್ ಬ್ರಾಂಡ್ ಮೌಲ್ಯ ಎತ್ತಿ ಹಿಡಿಯುವುದರಲ್ಲಿ ಬೀಟ್ಲ್ ಪ್ರಮುಖ ಪಾತ್ರ ವಹಿಸಿದೆ. ಇದರ ಕ್ಲಾಸಿಕ್ ವಿನ್ಯಾಸ ಈಗಲೂ ವಾಹನ ಪ್ರೇಮಿಗಳಲ್ಲಿ ಕುತೂಹಲವನ್ನುಂಟು ಮಾಡಿದೆ.

volkswagen beetle

ಇದೇ ಸಂದರ್ಭದಲ್ಲಿ ಮಾರುಕಟ್ಟೆಯಲ್ಲಿ ಕಡಿಮೆ ಸದ್ದು ಮಾಡುತ್ತಿರುವ ತಮ್ಮ ಮಾದರಿಯನ್ನು ರಸ್ತೆ ಬದಿಗಿರಿಸಲು ಫೋಕ್ಸ್ ವ್ಯಾಗನ್ ಯೋಚನೆಯಲ್ಲಿ ತೊಡಗಿದೆ.

ಮಾದರಿಗಳನ್ನು ಕಡಿಮೆ ಮಾಡುವ ಮೂಲಕ ವಾಹನಗಳ ಬಾಳ್ವಿಕೆ ಹೆಚ್ಚಿಸುವುದು ಫೋಕ್ಸ್ ವ್ಯಾಗನ್ ಗುರಿಯಾಗಿದೆ.

volkswagen beetle

ಇದೇ ಸಂದರ್ಭದಲ್ಲಿ ಇನ್ನು ಮುಂದೆ ಪೊಲೊ ಕಾರಿನಲ್ಲಿ ಮೂರು ಡೋರ್‌ಗಳ ಆಯ್ಕೆ ಲಭ್ಯವಿರುವುದಿಲ್ಲ ಎಂದು ತಿಳಿಸಿದೆ. ಅಂದರೆ ವಿವಿಧ ರಾಷ್ಟ್ರಗಳಲ್ಲಿ ಫೈವ್ ಡೋರ್ ಪೊಲೊ ಮಾತ್ರ ಮಾರಾಟವಾಗಲಿದೆ. ಇದು ಸಹ ವೆಚ್ಚ ಕಡಿತ ಮಾಡುವ ಸಂಸ್ಥೆಯ ನೀತಿಯ ಭಾಗವಾಗಿರಲಿದೆ.
Most Read Articles

Kannada
English summary
German automobile giant, Volkswagen is not doing particularly well across the globe. They were one of the first four-wheeler manufacturers to go global. Volkswagen's most popular vehicle over the years has to be their Beetle hatchback.
 
Story first published: Saturday, March 14, 2015, 17:47 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X