ಅಗ್ಗದ ಎಲೆಕ್ಟ್ರಿಕ್ ಸ್ಕೂಟರ್ ಅಭಿವೃದ್ಧಿಪಡಿಸಲಿರುವ ಫೋಕ್ಸ್ ವ್ಯಾಗನ್

By Nagaraja

ಚೀನಾದಲ್ಲಿ ಅಗ್ಗದ ಕಾರು ಬಿಡುಗಡೆ ಮಾಡುವ ಯೋಜನೆ ಹೊಂದಿರುವ ಫೋಕ್ಸ್ ವ್ಯಾಗನ್ ತದಾ ಬಳಿಕ ಇದೇ ಬಜೆಟ್ ಕಾರುಗಳನ್ನು ಭಾರತದಕ್ಕೂ ಪರಿಚಯಿಸುವ ಯೋಜನೆ ಹೊಂದಿದೆ.

ಈಗ ಬಂದಿರುವ ಮತ್ತಷ್ಟು ವರದಿಗಳ ಪ್ರಕಾರ ಜರ್ಮನಿಯ ಈ ಪ್ರತಿಷ್ಠಿತ ಸಂಸ್ಥೆಯು ಹೊಸತಾದ ಮೂರು ಚಕ್ರಗಳ ಅಗ್ಗದ ಎಲೆಕ್ಟ್ರಿಕ್ ಸ್ಕೂಟರ್ ಅಭಿವೃದ್ಧಿಯಲ್ಲಿ ತೊಡಗಿದೆ. ಮಡಚಬಹುದಾದ ಈ ಸ್ಕೂಟರ್ ನಿರ್ವಹಣೆಯು ಅತ್ಯಂತ ಸರಳವಾಗಿರಲಿದೆ.

ಫೋಕ್ಸ್ ವ್ಯಾಗನ್ ಸ್ಕೂಟರ್

ಸುಸ್ಥಿರ ಪರಿಸರವನ್ನು ಗುರಿಯಾಗಿರಿಸಿಕೊಂಡಿರುವ ಫೋಕ್ಸ್ ವ್ಯಾಗನ್ ಹೊಸ ಹೊಸ ತಂತ್ರಗಾರಿಕೆಯನ್ನು ಕಂಡುಹಿಡಿಯುತ್ತಿದೆ. ಪ್ರಸ್ತುತ ಸ್ಕೂಟರ್ 2016ರಲ್ಲಿ ತವರೂರಾದ ಜರ್ಮನಿಯನ್ನು ತಲುಪಲಿದೆ.
ಫೋಕ್ಸ್ ವ್ಯಾಗನ್ ಸ್ಕೂಟರ್

ಫೋಕ್ಸ್ ವ್ಯಾಗನ್ ಅಭಿವೃದ್ಧಿಪಡಿಸಲಿರುವ ಸ್ಕೂಟರ್ ಯಲ್ಲಿ 20 ಕೀ.ಮೀ. ವ್ಯಾಪ್ತಿಯ ವೆರೆಗ ಚಲಿಸಬಹುದಾಗಿದ್ದು, ಕೇವಲ 11 ಕೆ.ಜಿ ತೂಕವನ್ನಷ್ಟೇ ಹೊಂದಿರಲಿದೆ.
ಫೋಕ್ಸ್ ವ್ಯಾಗನ್ ಸ್ಕೂಟರ್

ವಿಶೇಷವೆಂದರೆ ನಿಮ್ಮ ವಾಹನಗಳಲ್ಲಿ ಇದನ್ನು ತುಂಬಿಸಿಕೊಂಡು ಹೋಗಬಹುದಾಗಿದ್ದು, ಬಳಿಕ ಕಾರನ್ನು ಪಾರ್ಕ್ ಮಾಡಿದ ಬಳಿಕ ನೀವಿದರ ಪ್ರಯೋಜನವನ್ನು ಪಡೆಯಬಹುದಾಗಿದೆ.
Most Read Articles

Kannada
English summary
Volkswagen is developing an electric scooter
Story first published: Tuesday, July 28, 2015, 14:59 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X