ಚೆಂದಗಾತಿ‌‌ ಚೆಲುವಮ್ಮ ಬಿಎಂಡಬ್ಲ್ಯು ಐ8

By Nagaraja

ಭಾರತೀಯ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್, ಇತ್ತೀಚೆಗಷ್ಟೇ ತಮ್ಮ ನೆಚ್ಚಿನ ಐ8 ಕಾರನ್ನು ವಿಶೇಷವಾಗಿ ಮಾರ್ಪಾಡುಗೊಳಿಸಿರುವುದು ಭಾರಿ ಸುದ್ದಿಯಾಗಿತ್ತು. ಈ ಅತ್ತ ತವರೂರಿನಲ್ಲಿ ಜರ್ಮನ್ ಸ್ಪೆಷನ್ ಕಸ್ಟಮ್ಸ್ (ಜಿಎಸ್ ಸಿ) ಬಿಎಂಡಬ್ಲ್ಯು ಐ8 ಕಾರನ್ನು ವಿಶೇಷವಾಗಿ ಸನ್ಮಾನ ನೀಡಿದೆ.

ವಿಶೇಷವಾಗಿ ಮಾರ್ಪಾಡುಗೊಳಿಸಲಾಗಿರುವ ಬಿಎಂಡಬ್ಲ್ಯು ಐ8 ಕಾರಿಗೆ ನೀಲಿ ಚಕ್ರವನ್ನು ಜೋಡಣೆ ಮಾಡಲಾಗಿದೆ. ಕಾರಿನೊಳಗೂ ನೀಲಿ ಬಣ್ಣದ ಅಂದತೆಯನ್ನು ಕಲ್ಪಿಸಿಕೊಡಲಾಗಿದೆ. ಒಳಮೈಯಲ್ಲಿ ಬ್ಲೂ ಅಲ್ಕಾಂಟರಾ ಥೀಮ್ ಜೊತೆ ಲೆಥರ್ ಸೀಟುಗಳನ್ನು ಒದಗಿಸಲಾಗಿದೆ.

ಬಿಎಂಡಬ್ಲ್ಯು ಐ8

ಹೈಬ್ರಿಡ್ ಕಾರಿಗಿಂತಲೂ ಮಿಗಿಲಾಗಿ ನೈಜ ಸ್ಪೋರ್ಟ್ಸ್ ಕಾರಿನ ಭಾವನೆಯನ್ನು ಬಿಎಂಡಬ್ಲ್ಯು ಐ8 ಹೊರತಂದಿದೆ. ಇದು ವಾಹನ ಪ್ರೇಮಿಗಳಲ್ಲಿ ಹೆಚ್ಚಿನ ಜನಪ್ರಿಯತೆಯನ್ನು ಕಾಯ್ದುಕೊಂಡಿದೆ.

2014 ಐಟ್ರಾನ್ ಗಿಂತಲೂ ಹೆಚ್ಚು ಪ್ರಭಾವಶಾಲಿ ಎನಿಸಿಕೊಂಡಿರೂ ಎಂಜಿನ್ ನಿರ್ವಹಣೆ ಬಗ್ಗೆ ಯಾವುದೇ ಮಾಹಿತಿಗಳು ಬಂದಿಲ್ಲ. ಇನ್ನುಳಿದಂತೆ ಕಡಿಮೆ ಚಾಲನೆ ಎತ್ತರ ಹಾಗೂ ದೊಡ್ಡದಾದ ಚಕ್ರಗಳನ್ನು ಬಳಕೆ ಮಾಡಲಾಗಿದೆ.

ಪರಿಸರ ಸ್ನೇಹಿ ವಾಹನಗಳತ್ತ ದಿಟ್ಟ ಹೆಜ್ಜೆಯನ್ನಿಟ್ಟಿದ್ದ ಬಿಎಂಡಬ್ಲ್ಯು, ಐ8 ಹೈಬ್ರಿಡ್ ಕಾರನ್ನು ಬಿಡುಗಡೆಗೊಳಿಸಿತ್ತು. ಅಲ್ಲದೆ ಜಗತ್ತಿನಾದ್ಯಂತ ಹಲವಾರು ಪ್ರಶಸ್ತಿ ಮನ್ನಣೆಗಳಿಗೂ ಪಾತ್ರವಾಗಿದೆ.

Most Read Articles

Kannada
English summary
BMW i8 Customised By German Special Customs
Story first published: Tuesday, September 27, 2016, 16:15 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X