ಸ್ಟೈಲಿಷ್ ಕಿಟ್ ನೊಂದಿಗೆ ಘಮಘಮಿಸುವ ಫೋರ್ಡ್ ಎಂಡೀವರ್

ಫೋರ್ಡ್ ಎಂಡೀವರ್ ಕಸ್ಟಮೈಸ್ಡ್ ಕಾರು ಬೆಂಗಳೂರಿನಲ್ಲಿ ಪ್ರತ್ಯಕ್ಷಗೊಂಡಿದೆ.

By Nagaraja

ಅನೇಕ ಸುಧಾರಣೆಗಳೊಂದಿಗೆ ಭಾರತಕ್ಕೆ ಎಂಟ್ರಿ ಕೊಟ್ಟಿರುವ ಫೋರ್ಡ್ ಎಂಡೀವರ್ ಕಾರಿಗೆ ಮಾರುಕಟ್ಟೆಯಲ್ಲಿ ಅತಿ ಹೆಚ್ಚಿನ ಬೇಡಿಕೆ ದಾಖಲಾಗಿದೆ. ಅತ್ತ ಟೊಯೊಟಾ ಫಾರ್ಚ್ಯನರ್ ಗಳಂತಹ ಘಟಾನುಘಟಿ ಕಾರುಗಳಿಗೆ ಸವಾಲೊಡ್ಡುವಲ್ಲಿ ಎಂಡೀವರ್ ಯಶ ಕಂಡಿದೆ.

ಸ್ಟೈಲಿಷ್ ಕಿಟ್ ನೊಂದಿಗೆ ಘಮಘಮಿಸುವ ಫೋರ್ಡ್ ಎಂಡೀವರ್

ಪ್ರೀಮಿಯಂ ಕ್ರೀಡಾ ಬಳಕೆಯ ವಾಹನ ವಿಭಾಗದಲ್ಲಿ ಗರಿಷ್ಠ ತಂತ್ರಜ್ಞಾನಗಳನ್ನು ಒಳಗೊಂಡಿರುವ ಅಮೆರಿಕ ಮೂಲದ ಫೋರ್ಡ್ ಸಂಸ್ಥೆಯು ನಿರ್ಮಿತ ಎಂಡೀವರ್ ಉತ್ತಮ ಮಾರಾಟವನ್ನು ಕಾಪಾಡಿಕೊಂಡಿದೆ.

ಸ್ಟೈಲಿಷ್ ಕಿಟ್ ನೊಂದಿಗೆ ಘಮಘಮಿಸುವ ಫೋರ್ಡ್ ಎಂಡೀವರ್

ಹಾಗಿರಬೇಕೆಂದರೆ ವಾಹನ ಮಾರ್ಪಾಡು ಸಂಸ್ಥೆಯೊಂದು ಫೋರ್ಡ್ ಎಂಡೀವರ್ ಕಾರಿಗೆ ವಿನೂತನ ವಿನ್ಯಾಸ ಕಲ್ಪಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ.

ಸ್ಟೈಲಿಷ್ ಕಿಟ್ ನೊಂದಿಗೆ ಘಮಘಮಿಸುವ ಫೋರ್ಡ್ ಎಂಡೀವರ್

ವಿಶೇಷವಾಗಿ ಮಾರ್ಪಾಡುಗೊಳಿಸಿರುವ ನೂತನ ಫೋರ್ಡ್ ಎಂಡೀವರ್ ಕಾರಿನಲ್ಲಿ ಸ್ಟೈಲಿಷ್ ಕಿಟ್ ಪ್ರದಾನ ಮಾಡಲಾಗಿದೆ.

ಸ್ಟೈಲಿಷ್ ಕಿಟ್ ನೊಂದಿಗೆ ಘಮಘಮಿಸುವ ಫೋರ್ಡ್ ಎಂಡೀವರ್

ಇತರೆ ಎಂಡೀವರ್ ಗಿಂತಲೂ ವಿಭಿನ್ನತೆ ಕಾಪಾಡಿಕೊಂಡಿರುವ ನೂತನ ಕಾರು ಹೆಚ್ಚು ಆಕ್ರಮಣಕಾರಿ ಹಾಗೂ ಪ್ರಭಾವಶಾಲಿ ಎನಿಸಿಕೊಂಡಿದೆ.

ಸ್ಟೈಲಿಷ್ ಕಿಟ್ ನೊಂದಿಗೆ ಘಮಘಮಿಸುವ ಫೋರ್ಡ್ ಎಂಡೀವರ್

ಬೆಂಗಳೂರು ತಳಹದಿಯ ಮೋಟಾರ್ ಮೈಂಡ್ ಆಟೋಮೋಟಿವ್ ಡಿಸೈನ್ಸ್ ಸಂಸ್ಥೆಯ ಫೋರ್ಡ್ ಎಂಡೀವರ್ ಕಾರನ್ನು ಮಾರ್ಪಾಡುಗೊಳಿಸಿದೆ.

ಸ್ಟೈಲಿಷ್ ಕಿಟ್ ನೊಂದಿಗೆ ಘಮಘಮಿಸುವ ಫೋರ್ಡ್ ಎಂಡೀವರ್

ಕಸ್ಟಮೈಸ್ಡ್ ಎಂಡೀವರ್ ಕಾರಿನ ಮುಂಭಾಗವು ಹೆಚ್ಚು ಆಕರ್ಷಣೆಗೆ ಪಾತ್ರವಾಗಿದೆ. ಇದು ಫೋರ್ಡ್ ರಾಪ್ಟಾರ್ ಮಾದರಿಯನ್ನು ಹೋಲುವಂತಿದೆ.

ಸ್ಟೈಲಿಷ್ ಕಿಟ್ ನೊಂದಿಗೆ ಘಮಘಮಿಸುವ ಫೋರ್ಡ್ ಎಂಡೀವರ್

ಎಲ್ ಇಡಿ ಬೆಳಕಿನ ಜೊತೆಗೆ ಬೃಹತ್ತಾದ ಫ್ರಂಟ್ ಗ್ರಿಲ ನಲ್ಲಿ ದೊಡ್ಡಕ್ಷರದಲ್ಲಿ ಫೋರ್ಡ್ ಸಂಸ್ಥೆಯ ಹೆಸರನ್ನು ಬರೆಯಲಾಗಿದೆ.

ಸ್ಟೈಲಿಷ್ ಕಿಟ್ ನೊಂದಿಗೆ ಘಮಘಮಿಸುವ ಫೋರ್ಡ್ ಎಂಡೀವರ್

ಬದಿಯಲ್ಲಿ ಆಫ್ ರೋಡ್ ಗೂ ಸೈ ಎನಿಸಿವಂತಹ ಬೃಹತ್ತಾದ ಚಕ್ರಗಳು, ಸ್ಕಿಡ್ ಪ್ಲೇಟ್, ಕಪ್ಪು ವರ್ಣದ ಸಿ ಪಿಲ್ಲರ್ ಇತ್ಯಾದಿ ಸೌಲಭ್ಯಗಳಿವೆ.

ಸ್ಟೈಲಿಷ್ ಕಿಟ್ ನೊಂದಿಗೆ ಘಮಘಮಿಸುವ ಫೋರ್ಡ್ ಎಂಡೀವರ್

ಒಟ್ಟಾರೆಯಾಗಿ ಹೊರಮೈ ವಿನ್ಯಾಸವು ದೈತ್ಯ ಕ್ರೀಡಾ ಬಳಕೆಯ ವಾಹನವೆಂಬಂತೆ ಸೂಚಿಸುತ್ತದೆ. ಇನ್ನು ನಿಖರ ಸ್ವಭಾವ ರೇಖೆಗಳನ್ನ ಉಳಿಸಿಕೊಳ್ಳಲಾಗಿದೆ.

ಸ್ಟೈಲಿಷ್ ಕಿಟ್ ನೊಂದಿಗೆ ಘಮಘಮಿಸುವ ಫೋರ್ಡ್ ಎಂಡೀವರ್

ಮ್ಯಾಕ್ಸಿಸ್ ಆಲ್ ಟರೈನ್ ಚಕ್ರಗಳನ್ನು ಇದಕ್ಕೆ ಜೋಡಣೆ ಮಾಡಲಾಗಿದೆ. ಕಪ್ಪು ಸ್ಪರ್ಶದ ಔಟ್ ಸೈಡ್ ರಿಯರ್ ವ್ಯೂ ಮಿರರ್ ಕೂಡಾ ಇದರಲ್ಲಿದೆ. ಸಂಯೋಜಿತ ಬ್ರೇಕ್ ಲೈಟ್ಸ್ ಗಳು ಇದರಲ್ಲಿದೆ.

ಸ್ಟೈಲಿಷ್ ಕಿಟ್ ನೊಂದಿಗೆ ಘಮಘಮಿಸುವ ಫೋರ್ಡ್ ಎಂಡೀವರ್

ಹಾಗಿದ್ದರೂ ಕಾರಿನ ಒಳಮೈ ಬಗ್ಗೆ ಹೆಚ್ಚಿನ ವಿವರಗಳು ಲಭ್ಯವಾಗಿಲ್ಲ. ಇನ್ನು ಎಂಜಿನ್ ಮಾನದಂಡಗಳಲ್ಲೂ ಯಾವುದೇ ಬದಲಾವಣೆ ಕಂಡುಬರುವುದಿಲ್ಲ.

ಸ್ಟೈಲಿಷ್ ಕಿಟ್ ನೊಂದಿಗೆ ಘಮಘಮಿಸುವ ಫೋರ್ಡ್ ಎಂಡೀವರ್

ಫೋರ್ಡ್ ಎಂಡೀವರ್ ಕಾರಿನಲ್ಲಿರುವ 3.2 ಲೀಟರ್ ಫೈವ್ ಸಿಲಿಂಡರ್ ಡ್ಯುರಾಟೆಕ್ ಡೀಸೆಲ್ ಎಂಜಿನ್ 197 ಅಶ್ವಶಕ್ತಿಯನ್ನು ಉತ್ಪಾದಿಸಲಿದ್ದು, ಆರು ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಇದರಲ್ಲಿರುತ್ತದೆ.

Most Read Articles

Kannada
Read more on ಫೋರ್ಡ್ ford
English summary
This Customised Ford Endeavour Is A Mean Looking SUV
Story first published: Saturday, December 10, 2016, 12:32 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X