ನನಸಾಗಲಿದೆ ಶೆಲ್ ಮೈಲೇಜ್ ಕಾರು

By Nagaraja

ವಾಹನಗಳ ಘರ್ಷಣೆ ತಗ್ಗಿಸುವ ಕೀಲಣ್ಣೆಗಳ ತಯಾರಿಕಾ ಸಂಸ್ಥೆಯಾಗಿರುವ ಶೆಲ್, ಗರಿಷ್ಠ ಇಂಧನ ಕ್ಷಮತೆಯ ಕಾರೊಂದನ್ನು ನಿರ್ಮಿಸುವ ತವಕದಲ್ಲಿದೆ. ಶೆಲ್ ನೂತನ ಮೈಲೇಜ್ ಕಾರಾಗಿರುವ ಅಲ್ಟ್ರಾ ಎನರ್ಜಿ ಎಫಿಸಿಯನ್ಸಿ ಕಾರನ್ನು ತಯಾರಿಸುತ್ತಿದೆ.

ಶೆಲ್ ಹೇಳುವ ಪ್ರಕಾರ ಸಾಮಾನ್ಯ ಸಿಟಿ ಕಾರಿಗಿಂತಲೂ ಮಿಗಿಲಾಗಿ ನೂತನ ಕಾನ್ಸೆಪ್ಟ್ ಕಾರುಗಳು ಶೇಕಡಾ 34ರಷ್ಟು ಕಡಿಮೆ ಚೈತನ್ಯವನ್ನು ಬಳಕೆ ಮಾಡಲಾಗಿದೆ. ಇದರ ಪ್ರಮಾಣ ಎಸ್ ಯುವಿ ಜೊತೆ ಹೋಲಿಕೆ ಮಾಡಿದಾಗ ಶೇಕಡಾ 69ರಷ್ಟು ಕಡಿಮೆಯಾಗಿರಲಿದೆ.

ನನಸಾಗಲಿದೆ ಶೆಲ್ ಮೈಲೇಜ್ ಕಾರು

ಫಾರ್ಮುಲಾ ಒನ್ ರೇಸ್ ಕಾರುಗಳ ಹೆಸರಾಂತ ವಿನ್ಯಾಸಗಾರ ಗೋರ್ಡನ್ ಮುರ್ರೆ ಜೊತೆ ಸೇರಿಕೊಂಡು ಶೆಲ್ ಇಂಧನ ಕ್ಷಮತೆಯ ಕಾರುಗಳನ್ನು ಅಭಿವೃದ್ದಿಪಡಿಸಲಿದೆ.

ನನಸಾಗಲಿದೆ ಶೆಲ್ ಮೈಲೇಜ್ ಕಾರು

2010ರಲ್ಲಿ ಗೋರ್ಡಲ್ ಮುರ್ರೆ ಅವರು ಟಿ.25 ಎಂಬ ಸಿಟಿ ಕಾರು ರಚಿಸಿದ್ದರು. ನೂತನ ಶೆಲ್ ಕಾರು ಇದರ ಮುಂದುವರಿದ ಆವೃತ್ತಿಯಾಗಿರಲಿದೆ.

ನನಸಾಗಲಿದೆ ಶೆಲ್ ಮೈಲೇಜ್ ಕಾರು

ಶೆಲ್ ತಯಾರಿಸಿರುವ ಕಾನ್ಸೆಪ್ಟ್ ಮಾದರಿಯು ಯಾವಾಗ ನನಸಾಗಲಿದೆ ಎಂಬುದು ತಿಳಿದು ಬಂದಿಲ್ಲ. ಆದರೆ ಹಗುರ ಭಾರದ ತಂತ್ರಗಾರಿಕೆ, ತ್ರಿಡಿ ಪ್ರಿಂಟ್, ಕಾರ್ಬನ್ ಫೈಬರ್ ಮುಂತಾದ ತಂತ್ರಜ್ಞಾನಗಳನ್ನು ಬಳಕೆ ಮಾಡಲಾಗಿದೆ.

ನನಸಾಗಲಿದೆ ಶೆಲ್ ಮೈಲೇಜ್ ಕಾರು

550 ಕೆ.ಜಿ ಮಾತ್ರ ಭಾರವಿರುವ ಶೆಲ್ ಕಾನ್ಸೆಪ್ಟ್ ಕಾರು ಪ್ರತಿ ಲೀಟರ್ ಗೆ 38 ಕೀ.ಮೀ. ಗಳಷ್ಟು ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ.

ನನಸಾಗಲಿದೆ ಶೆಲ್ ಮೈಲೇಜ್ ಕಾರು

550 ಕೆ.ಜಿ ಮಾತ್ರ ಭಾರವಿರುವ ಶೆಲ್ ಕಾನ್ಸೆಪ್ಟ್ ಕಾರು ಪ್ರತಿ ಲೀಟರ್ ಗೆ 38 ಕೀ.ಮೀ. ಗಳಷ್ಟು ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ.

ನನಸಾಗಲಿದೆ ಶೆಲ್ ಮೈಲೇಜ್ ಕಾರು

ಅಂದ ಹಾಗೆ ಶೇಲ್ ಕಾನ್ಸೆಪ್ಟ್ ಕಾರಿನಲ್ಲಿರುವ 660 ಸಿಸಿ ಆಲ್ ಅಲ್ಯೂಮಿನಿಯಂ ತ್ರಿ ಸಿಲಿಂಡರ್ ಎಂಜಿನ್ 64 ಎನ್ ಎಂ ತಿರುಗುಬಲದಲ್ಲಿ 43 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ನನಸಾಗಲಿದೆ ಶೆಲ್ ಮೈಲೇಜ್ ಕಾರು

ಅಂತೆಯೇ 15.8 ಸೆಕೆಂಡುಗಳಲ್ಲಿ ಗಂಟೆಗೆ 100 ಕೀ.ಮೀ. ಮತತ್ತು ಗಂಟೆಗೆ ಗರಿಷ್ಠ 145 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿರುತ್ತದೆ.

Most Read Articles

Kannada
English summary
Shell & Gordon Murray Develop An Ultra Energy Efficient Concept Car
Story first published: Monday, May 2, 2016, 18:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X