ಇಕೋಸೆನ್ಸ್ ತಂತ್ರಜ್ಞಾನ ಹೊಂದಿರುವ ಮಹೀಂದ್ರ ಎಕ್ಸ್‌ಯುವಿ 500 ಕಾರು ಬಿಡುಗಡೆ

ಮಹೀಂದ್ರ ಮತ್ತು ಮಹೀಂದ್ರ ಕಂಪನಿ ರೂಪಾಂತರಗೊಂಡಿರುವ ಎಕ್ಸ್‌ಯುವಿ 500 ಕಾರನ್ನು ಬಿಡುಗಡೆಗೊಳಿಸಿದೆ.

By Girish

ಹೊಚ್ಚ ಹೊಸ ತಂತ್ರಜ್ಞಾನ ಹೊಂದಿರುವ ಎಕ್ಸ್‌ಯುವಿ 500 ಕಾರನ್ನು ಮಹೀಂದ್ರ ಮತ್ತು ಮಹೀಂದ್ರ ಕಂಪನಿ ಭಾರತದಲ್ಲಿ ಬಿಡುಗಡೆಗೊಳಿಸಿದ್ದು, ಹೆಚ್ಚು ಅಂದಗೊಂಡು ಬಂದಿರುವ ಈ ಕಾರಿನ ಬಗ್ಗೆ ತಿಳಿದುಕೊಳ್ಳಿ.

ಇಕೋಸೆನ್ಸ್ ತಂತ್ರಜ್ಞಾನ ಹೊಂದಿರುವ ಮಹೀಂದ್ರ ಎಕ್ಸ್‌ಯುವಿ 500 ಕಾರು ಬಿಡುಗಡೆ

ಆಂಡ್ರಾಯ್ಡ್ ಆಟೋ, ಸಂಪರ್ಕಿತ ಅಪ್ಲಿಕೇಶನ್‌ಗಳು, ಇಕೋಸೆನ್ಸ್, ತುರ್ತು ಕರೆಗಳು ಹಾಗು ಮುಂತಾದ ವೈಶಿಷ್ಟ್ಯಗಳನ್ನು ಪಡೆದುಕೊಂಡಿರುವ ಈ ಕಾರು ಖಂಡಿತ ಗ್ರಾಹಕರನ್ನು ತನ್ನತ್ತ ಸೆಳೆಯಲಿದೆ.

ಇಕೋಸೆನ್ಸ್ ತಂತ್ರಜ್ಞಾನ ಹೊಂದಿರುವ ಮಹೀಂದ್ರ ಎಕ್ಸ್‌ಯುವಿ 500 ಕಾರು ಬಿಡುಗಡೆ

ಹೊಸ ವೈಶಿಷ್ಟ್ಯಗಳು ಪಡೆದುಕೊಂಡಿರುವ ಆರಂಭಿಕ ಆವೃತಿ ಡಬ್ಲ್ಯೂ6 ಕಾರಿನ ಬೆಲೆ ರೂ. 13.8 ಲಕ್ಷ(ಎಕ್ಸ್ ಷೋ ರೂಂ ಮುಂಬೈ) ನಿಗದಿಪಡಿಸಲಾಗಿದೆ.

ಇಕೋಸೆನ್ಸ್ ತಂತ್ರಜ್ಞಾನ ಹೊಂದಿರುವ ಮಹೀಂದ್ರ ಎಕ್ಸ್‌ಯುವಿ 500 ಕಾರು ಬಿಡುಗಡೆ

ಇವೆಲ್ಲವುಗಳ ಜೊತೆ ಕಂಪನಿಯು 'ಲೇಕ್ ಸೈಡ್ ಬ್ರೌನ್' ಎಂಬ ಹೊಸ ಬಣ್ಣ ಮತ್ತು ಕಪ್ಪು ಬಣ್ಣದ ಒಳಾಂಗಣ ಹೊಂದಿರುವ ಕಾರಿನ ಆಯ್ಕೆಯನ್ನು ನೀಡಲಾಗಿದ್ದು, ಈ ಬಣ್ಣ ಎಸ್‌ಯುವಿ ಕಾರುಗಳಿಗೆ ಹೇಳಿ ಮಾಡಿಸಿದ ಬಣ್ಣ ಎನ್ನಬಹುದು.

ಇಕೋಸೆನ್ಸ್ ತಂತ್ರಜ್ಞಾನ ಹೊಂದಿರುವ ಮಹೀಂದ್ರ ಎಕ್ಸ್‌ಯುವಿ 500 ಕಾರು ಬಿಡುಗಡೆ

ಎಕ್ಸ್‌ಯುವಿ 500 ಪ್ರಮುಖ ಲಕ್ಷಣಗಳು :

1. ಆಂಡ್ರಾಯ್ಡ್ ಆಟೋ - ಈ ಕಾರಿನಲ್ಲಿ ಅಳವಡಿಸಲಾಗಿರುವ ಆಂಡ್ರಾಯ್ಡ್ ಇನ್ಫೋಟೈನ್ಮೆಂಟ್ ಸಿಸ್ಟಮ್ ತಂತ್ರಜ್ಞಾನದಿಂದಾಗಿ ಅತ್ಯಂತ ಸುಲಭವಾಗಿ ಕರೆ, ಸಂದೇಶ, ನೇವಿಗೇಶನ್, ಸಂಗೀತ, ಗೂಗಲ್ ಸರ್ಚ್ ಹಾಗು ಮುಂತಾದ ಕಾರ್ಯಗಳನ್ನು ಮಾಡಬಹುದಾಗಿದೆ.

ಇಕೋಸೆನ್ಸ್ ತಂತ್ರಜ್ಞಾನ ಹೊಂದಿರುವ ಮಹೀಂದ್ರ ಎಕ್ಸ್‌ಯುವಿ 500 ಕಾರು ಬಿಡುಗಡೆ

2. ಸಂಪರ್ಕಿತ ಅಪ್ಲಿಕೇಶನ್‌ಗಳು - ಉದ್ಯಮದಲ್ಲಿಯೇ ಮೊದಲ ಬಾರಿಗೆ ಎಕ್ಸ್‌ಯುವಿ 500 ಕಾರಿನಲ್ಲಿರುವ ಇನ್ಫೋಟೈನ್ಮೆಂಟ್ ಸಿಸ್ಟಮ್‌‌ನೊಂದಿಗೆ ಕನೆಕ್ಟೆಡ್ ಆಪ್ಸ್ ನೀಡಲಾಗುತ್ತಿದ್ದು, ಇದರಿಂದಾಗಿ ಗಾನ, ಕ್ರಿಕೆಟ್ ಲೈವ್, ಝೋಮಟೋ, ಬುಕ್ ಮೈ ಷೋ ಹಾಗು ಮತ್ತಿತರ ಪ್ರಖ್ಯಾತ ಅಪ್ಲಿಕೇಶನ್‌ಗಳನ್ನು ನಿಮ್ಮ ಬೆರಳ ತುದಿಯಲ್ಲಿ ಸಂಪರ್ಕಿಸಬಹುದಾಗಿದೆ.

ಇಕೋಸೆನ್ಸ್ ತಂತ್ರಜ್ಞಾನ ಹೊಂದಿರುವ ಮಹೀಂದ್ರ ಎಕ್ಸ್‌ಯುವಿ 500 ಕಾರು ಬಿಡುಗಡೆ

ಮಹೀಂದ್ರಾನಿಂದ ಮೊದಲು ಕೈಗಾರಿಕೆಯನ್ನು ಹೊಂದಿರುವ ಯು ಸರಳೀಕರಿಸುವಲ್ಲಿ ಸಹಾಯ ಮಾಡುತ್ತದೆ ಮತ್ತು ಚಾಲಕವನ್ನು ಹೆಚ್ಚು ಪರಿಣಾಮಕಾರಿಯಾಗಿ ಚಾಲನೆ ಮಾಡಲು CO2 ಹೊರಸೂಸುವಿಕೆಗಳನ್ನು ಕಡಿಮೆ ಮಾಡುತ್ತದೆ.

ಇಕೋಸೆನ್ಸ್ ತಂತ್ರಜ್ಞಾನ ಹೊಂದಿರುವ ಮಹೀಂದ್ರ ಎಕ್ಸ್‌ಯುವಿ 500 ಕಾರು ಬಿಡುಗಡೆ

3. ಇಕೋಸೆನ್ಸ್ - ಆಟೋ ಕ್ಷೇತ್ರದಲ್ಲಿಯೇ ಪ್ರಥಮ ಬಾರಿಗೆ ಇಕೋಸೆನ್ಸ್ ಟೆಕ್ನಾಲಜಿ ಇಂಧನ ಸೇವನೆಯನ್ನು ಬಿಡುಗಡೆಗೊಳಿಸಿದ್ದು, ಈ ತಂತ್ರಜ್ಞಾನ ಇಂಧನ ಬಳಕೆಯನ್ನು ಕಡಿಮೆಗೊಳಿಸಲಿದ್ದು, CO2 ಹೊರಸೂಸುವಿಕೆಯನ್ನು ನಿಯಂತ್ರಿಸಿ ಚಾಲಕನಿಗೆ ಹೆಚ್ಚು ಪರಿಣಾಮಕಾರಿಯಾಗಿ ಚಾಲನೆ ಮಾಡಲು ಸಹಾಯ ಮಾಡುತ್ತದೆ.

ಇಕೋಸೆನ್ಸ್ ತಂತ್ರಜ್ಞಾನ ಹೊಂದಿರುವ ಮಹೀಂದ್ರ ಎಕ್ಸ್‌ಯುವಿ 500 ಕಾರು ಬಿಡುಗಡೆ

ಪ್ರತಿಯೊಂದು ಟ್ರಿಪ್‌ನಲ್ಲಿಯೂ 100 ಸಂಖ್ಯೆಯ ಇಕೋ‌ಸ್ಕೋರ್ ನೀಡಲಾಗಿದ್ದು, ವೇಗ, ಗೇರ್ ಆಯ್ಕೆ, ಆಕ್ಸ್‌ಲರೇಷನ್, ಇಡಿಲಿಂಗ್, ಕ್ಲಚ್ ಮತ್ತು ಆಕ್ರಮಣಕಾರಿಯಾಗಿ ಬ್ರೇಕ್ ಒತ್ತುವುದು ಹಾಗು ಮತ್ತಿತರ ಅಂಶಗಳನ್ನು ಇಕೋಸೆನ್ಸ್ ಪರಿಶೀಲಿಸುತ್ತದೆ.

ಇಕೋಸೆನ್ಸ್ ತಂತ್ರಜ್ಞಾನ ಹೊಂದಿರುವ ಮಹೀಂದ್ರ ಎಕ್ಸ್‌ಯುವಿ 500 ಕಾರು ಬಿಡುಗಡೆ

ಇಕೋಸೆನ್ಸ್ ತಂತ್ರಜ್ಞಾನವು ಫೇಸ್ಬುಕ್, ಟ್ವಿಟರ್ ಮತ್ತು ವಾಟ್ಸ್‌ಆಪ್ ನಂತಹ ಸಾಮಾಜಿಕ ಮಾಧ್ಯಮಗಳ ಮೂಲಕ ಕಾರಿನ ಬಗ್ಗೆ ಸಂದೇಶ ಹಂಚಿಕೊಳ್ಳಲು ಬಳಕೆದಾರರಿಗೆ ಅವಕಾಶ ನೀಡುತ್ತದೆ.

ಇಕೋಸೆನ್ಸ್ ತಂತ್ರಜ್ಞಾನ ಹೊಂದಿರುವ ಮಹೀಂದ್ರ ಎಕ್ಸ್‌ಯುವಿ 500 ಕಾರು ಬಿಡುಗಡೆ

4. ತುರ್ತು ಕರೆ - ತನ್ನ ವರ್ಗದಲ್ಲಿಯೇ ಮೊದಲ ಬಾರಿಗೆ ಎಕ್ಸ್‌ಯುವಿ 500 ಕಾರಿನಲ್ಲಿ ಇ-ಕಾಲ್ ಸೌಲಭ್ಯ ಅಳವಡಿಸಿಕೊಂಡಿರುವ ಮೊದಲ ಕಾರು ಎಂಬ ಹೆಗ್ಗಳಿಕೆಗೆ ಈ ಕಾರು ಪಾತ್ರವಾಗಿದ್ದು, ಅವಶ್ಯಕ ಸಂದರ್ಭಗಳಲ್ಲಿ ಇಬ್ಬರಿಗೆ ತುರ್ತು ಕೆರೆಗಳನ್ನು ಸ್ವಯಂಚಾಲಿತವಾಗಿ ಮಾಡಲಿದ್ದು, ಇದರಿಂದಾಗಿ ಅವಘಡ ಸಂಭವಿಸಿದೆ ಎಂಬ ಸುಳಿವು ತಿಳಿಯಲಿದೆ.

ಇಕೋಸೆನ್ಸ್ ತಂತ್ರಜ್ಞಾನ ಹೊಂದಿರುವ ಮಹೀಂದ್ರ ಎಕ್ಸ್‌ಯುವಿ 500 ಕಾರು ಬಿಡುಗಡೆ

'ಒನ್ ಟಚ್ ಲೇನ್ ಚೇಂಜ್ ಇಂಡಿಕೇಟರ್' ಸೌಲಭ್ಯವನ್ನು ಒಳಗೊಂಡಿರುವ ಈ ಎಕ್ಸ್‌ಯುವಿ 500 ಕಾರು ಯಾಂತ್ರಿಕವಾಗಿ 2.2-ಲೀಟರ್ mHawk ಎಂಜಿನ್ ಪಡೆದುಕೊಂಡಿದ್ದು, 330 ಎನ್ಎಂ ತಿರುಗುಬಲದಲ್ಲಿ 140 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಈ ಕಾರು 6 ಸ್ಪೀಡ್ ಮ್ಯಾನ್ಯುವಲ್ ಗೇರ್ ಬಾಕ್ಸ್ ಅಥವಾ 6 ಸ್ಪೀಡ್ ಆಟೊಮ್ಯಾಟಿಕ್ ಗೇರ್ ಬಾಕ್ಸ್ ಸಂಯೋಜಿತವಾಗಿದೆ.

{promotion-urls}

Most Read Articles

Kannada
English summary
Read in Kannada about Mahindra XUV 500 launched in INDIA with new features. Get more details about Mahindra XUV 500 specification, price, milage and more.
Story first published: Thursday, April 20, 2017, 14:04 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X