ಯುವಿ ಕಾರುಗಳ ಮಾರಾಟದಲ್ಲಿ ಮಹೀಂದ್ರಾ ಸಂಸ್ಥೆಯನ್ನು ಹಿಂದಿಕ್ಕಿದ ಮಾರುತಿ ಸುಜುಕಿ

ಕಾಂಪ್ಯಾಕ್ಟ್ ಎಸ್‌ಯುವಿ ಕಾರುಗಳನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಲು ಮಾರುತಿ ಸುಜುಕಿ ತಡ ಮಾಡಿದರು ಸಹ ಭಾರತದ ಅತಿ ದೊಡ್ಡ ಕಾರು ತಯಾರಕ ಕಂಪೆನಿ ಮಾರುತಿ ಸುಜುಕಿ, ಕಾಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಜಯ ತನ್ನದಾಗಿಸಿಕೊಂಡಿದೆ.

By Girish

ಮಹೀಂದ್ರಾ ಮತ್ತು ಮಹೀಂದ್ರಾ ಅವರು ಮುಖ್ಯ ತಂತ್ರವನ್ನು ಉಪಯೋಗಿಸಿ ಯುಟಿಲಿಟಿ ವಾಹನಗಳನ್ನು (ಯುವಿs) ನಿರ್ಮಿಸುವುದರ ಜೊತೆಗೆ ಉತ್ಪನ್ನ ಶ್ರೇಣಿಯಲ್ಲಿ ಯಶಸ್ಸು ಗಳಿಸಿವೆ, ಇದರ ಬೆನ್ನಲೇ ಮಾರುತಿ ಕಂಪನಿ ಯುವಿ ವಿಭಾಗದಲ್ಲಿ ಅಧಿಪತ್ಯ ಸಾಧಿಸುತ್ತಿದೆ.

ಯುವಿ ಕಾರುಗಳ ಮಾರಾಟದಲ್ಲಿ ಮಹೀಂದ್ರಾ ಸಂಸ್ಥೆಯನ್ನು ಹಿಂದಿಕ್ಕಿದ ಮಾರುತಿ ಸುಜುಕಿ

ಮಹೀಂದ್ರಾ ಮತ್ತು ಮಹೀಂದ್ರಾ ಅವರು ಮುಖ್ಯ ತಂತ್ರವನ್ನು ಉಪಯೋಗಿಸಿ ಯುಟಿಲಿಟಿ ವಾಹನಗಳನ್ನು (ಯುವಿs) ನಿರ್ಮಿಸುವುದರ ಜೊತೆಗೆ ಉತ್ಪನ್ನ ಶ್ರೇಣಿಯಲ್ಲಿ ಯಶಸ್ಸು ಗಳಿಸಿವೆ, ಇದರ ಬೆನ್ನಲೇ ಮಾರುತಿ ಕಂಪನಿ ಯುವಿ ವಿಭಾಗದಲ್ಲಿ ಅಧಿಪತ್ಯ ಸಾಧಿಸುತ್ತಿದೆ.

ಯುವಿ ಕಾರುಗಳ ಮಾರಾಟದಲ್ಲಿ ಮಹೀಂದ್ರಾ ಸಂಸ್ಥೆಯನ್ನು ಹಿಂದಿಕ್ಕಿದ ಮಾರುತಿ ಸುಜುಕಿ

ಮಾರುತಿ ಸುಜುಕಿ ತನ್ನವಿಟಾರಾ ಬ್ರೀಝ ಮತ್ತು ಎಸ್-ಕ್ರಾಸ್ ಕಾರುಗಳನ್ನು ಮಾರಾಟ ಮಾಡುವ ಮೂಲಕ ಯು.ವಿ ವಿಭಾಗದಲ್ಲಿ ಮಹೀಂದ್ರಾ ಮತ್ತು ಮಹೀಂದ್ರಾ ಸಂಸ್ಥೆಯ ಪ್ರಾಬಲ್ಯವನ್ನು ಮೀರಿಸಿದೆ.

ಯುವಿ ಕಾರುಗಳ ಮಾರಾಟದಲ್ಲಿ ಮಹೀಂದ್ರಾ ಸಂಸ್ಥೆಯನ್ನು ಹಿಂದಿಕ್ಕಿದ ಮಾರುತಿ ಸುಜುಕಿ

ಸತತ ಎರಡು ತಿಂಗಳು ಸ್ಕಾರ್ಪಿಯೋ ಮತ್ತು ಬೊಲೆರೊ ಕಾರುಗಳ ಮಾರಾಟದಿಂದಾಗಿ ಮೇಲುಗೈ ಸಾಧಿಸಿದ್ದ ಮಹೀಂದ್ರಾ ಮತ್ತು ಮಹೀಂದ್ರಾ ಸಂಸ್ಥೆ ಎರಡನೇ ಸ್ಥಾನಕ್ಕೆ ಕುಸಿದಿದೆ.

ಯುವಿ ಕಾರುಗಳ ಮಾರಾಟದಲ್ಲಿ ಮಹೀಂದ್ರಾ ಸಂಸ್ಥೆಯನ್ನು ಹಿಂದಿಕ್ಕಿದ ಮಾರುತಿ ಸುಜುಕಿ

ಬ್ರೀಝ ಮತ್ತು ಎರ್ಟಿಗಾ ಎಂಪಿವಿ ಕಾರುಗಳಿಗೆ ಹೆಚ್ಚಿನ ಬೇಡಿಕೆ ಇದ್ದು, 2018ರ ಹಣಕಾಸು ವರ್ಷದ ಮೊದಲ ಎರಡು ತಿಂಗಳಲ್ಲಿ ಮಾರುತಿ ಸುಝುಕಿ 5,500 ಯುವಿ ಕಾರುಗಳನ್ನು ಮಾರಾಟ ಮಾಡಿದ್ದು, ಈ ಸಂಖ್ಯೆ ಮಹೀಂದ್ರಾ ಮತ್ತು ಮಹೀಂದ್ರಾ ಸಂಸ್ಥೆಯನ್ನು ಎರಡನೇ ಸ್ಥಾನಕ್ಕೆ ದೂಡಿದೆ.

ಯುವಿ ಕಾರುಗಳ ಮಾರಾಟದಲ್ಲಿ ಮಹೀಂದ್ರಾ ಸಂಸ್ಥೆಯನ್ನು ಹಿಂದಿಕ್ಕಿದ ಮಾರುತಿ ಸುಜುಕಿ

ಮಾರುತಿ ಸುಜುಕಿ ಎಸ್‌ಯುವಿ ವಿಭಾಗದಲ್ಲಿ ನಾಯಕನಾಗಿ ಹೊರಹೊಮ್ಮಲು ಗಂಭೀರ ಸ್ಪರ್ಧೆ ಎದುರಿಸುತ್ತಿದ್ದು, ತನ್ನ ಬೆಳವಣಿಗೆಗೆ ಹೆಚ್ಚಿನ ಮಟ್ಟದ ಒತ್ತು ನೀಡಿದೆ.

ಯುವಿ ಕಾರುಗಳ ಮಾರಾಟದಲ್ಲಿ ಮಹೀಂದ್ರಾ ಸಂಸ್ಥೆಯನ್ನು ಹಿಂದಿಕ್ಕಿದ ಮಾರುತಿ ಸುಜುಕಿ

ಕ್ಯಾಲೆಂಡರ್ ವರ್ಷದ ಪ್ರಕಾರ ನೋಡುವುದಾದರೆ, ಮಹೀಂದ್ರಾ 5,000 ಕಾರುಗಳನ್ನು ಕಡಿಮೆ ಮಾರಾಟ ಮಾಡಿದ್ದು, ಮಾರುತಿ ಸುಜುಕಿ ಮೊದಲ ಸ್ಥಾನಕ್ಕೆ ಬಡ್ತಿ ಪಡೆದಿದೆ.

ಯುವಿ ಕಾರುಗಳ ಮಾರಾಟದಲ್ಲಿ ಮಹೀಂದ್ರಾ ಸಂಸ್ಥೆಯನ್ನು ಹಿಂದಿಕ್ಕಿದ ಮಾರುತಿ ಸುಜುಕಿ

ಹೊಸ ಉತ್ಪಾದನೆಯ ಮಾರ್ಗ ಕಂಡುಕೊಂಡಿರುವ ಮಾರುತಿ ಸುಜುಕಿ ಯುವಿ ವಿಭಾಗದಲ್ಲಿ ಶೇಕಡಾ 45% ರಷ್ಟು ಬೆಳವಣಿಗೆಯನ್ನು ದಾಖಲಿಸಲು ಸಾಧ್ಯವಾಗಿದೆ.

Most Read Articles

Kannada
English summary
Read in Kannada about Maruti Suzuki to overtake largest utility vehicle maker Mahindra.
Story first published: Monday, June 12, 2017, 12:38 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X