ಹೊಸ ತಲೆಮಾರಿನ ಹೋಂಡಾ ಅಮೇಜ್ ಭಾರತದಲ್ಲಿ ಬಿಡುಗಡೆಯ ಬಗ್ಗೆ ಮಾಹಿತಿ ಇಲ್ಲಿದೆ

ಎರಡನೇ ತಲೆಮಾರಿನ ಹೋಂಡಾ ಅಮೇಜ್ ಸಬ್ ಕಾಂಪ್ಯಾಕ್ಟ್ ಸೆಡಾನ್ ಅಭಿವೃದ್ಧಿ ಮಾಡಲಾಗುತ್ತಿದ್ದು, ಕೆಲವೇ ತಿಂಗಳುಗಳಲ್ಲಿ ಜಪಾನ್ ದೇಶದ ಕಂಪನಿ ತನ್ನ ಹೋಂಡಾ ಅಮೇಜ್ ಕಾರನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ.

By Girish

ಹೊಸ ಮಾದರಿಯ ಅಮೇಜ್ ಕಾರು ಥೈಲ್ಯಾಂಡ್‌ನಲ್ಲಿ ಅನಾವರಣಗೊಳಿಸಲಾದ ಮೊದಲ-ಪೀಳಿಗೆಯ ಮಾದರಿಯಂತೆ ಇದ್ದು, ಈ ಮಾದರಿಯು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುವಲ್ಲಿ ಸಫಲವಾಗಲಿದೆ.

ಹೊಸ ತಲೆಮಾರಿನ ಹೋಂಡಾ ಅಮೇಜ್ ಭಾರತದಲ್ಲಿ ಬಿಡುಗಡೆಯ ಬಗ್ಗೆ ಮಾಹಿತಿ ಇಲ್ಲಿದೆ

2018ರ ದೆಹಲಿ ಆಟೊ ಎಕ್ಸ್‌ಪೋದಲ್ಲಿ ಈ ಹೊಸ ತಲೆಮಾರಿನ ಹೋಂಡಾ ಅಮೇಜ್ ಬೈಕ್ ಪ್ರದರ್ಶನ ಮಾಡಲಾಗುತ್ತದೆ ಎಂದು ಕಂಪನಿ ತಿಳಿಸಿದೆ.

ಹೊಸ ತಲೆಮಾರಿನ ಹೋಂಡಾ ಅಮೇಜ್ ಭಾರತದಲ್ಲಿ ಬಿಡುಗಡೆಯ ಬಗ್ಗೆ ಮಾಹಿತಿ ಇಲ್ಲಿದೆ

ಹೋಂಡಾ ಇಂಡಿಯಾ ಕಂಪನಿಯ ಎಂಜಿನಿಯರಿಂಗ್ ತಂಡದ ಸಲಹೆ ಪಡೆದು ಹೋಂಡಾ ಅಮೇಜ್ ಕಾರನ್ನು ಥೈಲ್ಯಾಂಡ್‌ನಲ್ಲಿ ಹೋಂಡಾ ಅಭಿವೃದ್ಧಿಪಡಿಸುತ್ತಿದೆ.

ಹೊಸ ತಲೆಮಾರಿನ ಹೋಂಡಾ ಅಮೇಜ್ ಭಾರತದಲ್ಲಿ ಬಿಡುಗಡೆಯ ಬಗ್ಗೆ ಮಾಹಿತಿ ಇಲ್ಲಿದೆ

ಕಂಪನಿಯು ಭಾರತದಲ್ಲಿ ತನ್ನ ಎಚ್‌ಆರ್-ವಿ ಎಸ್‌ಯುವಿ ಕಾರನ್ನು ಆಟೊ ಎಕ್ಸ್‌ಪೋದಲ್ಲಿ ಬಿಡುಗಡೆಗೊಳಿಸಲು ತೀರ್ಮಾನಿಸಿದ್ದು, ಈ ಕಾರಿನ ಜೊತೆ ಹೋಂಡಾ ಅಮೇಜ್ ಕಾಂಪ್ಯಾಕ್ಟ್ ಸೆಡಾನ್ ಕಾರನ್ನೂ ಸಹ ಪ್ರದರ್ಶಿಸಲಿದೆ.

ಹೊಸ ತಲೆಮಾರಿನ ಹೋಂಡಾ ಅಮೇಜ್ ಭಾರತದಲ್ಲಿ ಬಿಡುಗಡೆಯ ಬಗ್ಗೆ ಮಾಹಿತಿ ಇಲ್ಲಿದೆ

ಹೊಚ್ಚ ಹೊಸ ಅಮೇಜ್ ಹೆಚ್ಚು ನವೀಕರಣಗಳನ್ನು ಪಡೆದುಕೊಳ್ಳುವ ನಿರೀಕ್ಷೆ ಇದ್ದು, ಈ ಕಾರಿನ ಅಭಿವೃದ್ಧಿಯ ಹೊಣೆಯನ್ನು ಕಂಪನಿಯ ಸಂಶೋಧನೆ ಮತ್ತು ಅಭಿವೃದ್ಧಿ ತಂಡ ಹೊತ್ತುಕೊಂಡಿದೆ.

ಹೊಸ ತಲೆಮಾರಿನ ಹೋಂಡಾ ಅಮೇಜ್ ಭಾರತದಲ್ಲಿ ಬಿಡುಗಡೆಯ ಬಗ್ಗೆ ಮಾಹಿತಿ ಇಲ್ಲಿದೆ

ತನ್ನ ಪ್ರತಿಸ್ಪರ್ಧಿ ಮಾರುತಿ ಡಿಜೈರ್ ಲೀಟರಿಗೆ 22 ಕಿ.ಮೀ ಮೈಲೇಜ್ ಹೊಂದಿದೆ, ಹೋಂಡಾ ಸಂಸ್ಥೆಯು ಲೀಟರಿಗೆ 28.4 ಕಿ.ಮೀ ಇಂಧನ ದಕ್ಷತೆ ನೀಡುವ ಅಮೇಜ್ ಕಾರನ್ನು ಅಭಿವೃದ್ಧಿಗೊಳಿಸುವ ಗುರಿ ಹೊಂದಿದೆ.

wad

ಹೊಸ ಆರಂಜ್ ಕಾರು, ನೂತನ ಹವಾಮಾನ ನಿಯಂತ್ರಣ ಮತ್ತು ಹೊಸ ಸಂಪರ್ಕ ಮತ್ತು ಸಂಗೀತ ಸಂಬಂಧಿತ ಇಂಟೆರ್‌ಫೇಸ್ ಸೇರಿದಂತೆ ಹಲವು ಹೊಸ ವೈಶಿಷ್ಟ್ಯಗಳನ್ನು ಪಡೆದುಕೊಳ್ಳಲಿದೆ.

Most Read Articles

Kannada
Read more on ಹೋಂಡಾ honda
English summary
Honda is close to completing the development of the second generation Amaze subcompact sedan. The new Honda Amaze will be an all-new model from the Japanese company.
Story first published: Wednesday, June 28, 2017, 13:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X