ಮೂರನೇ ತಲೆಮಾರಿನ ಹ್ಯುಂಡೈ ವರ್ನಾ ಲಾಂಚ್ ವಿವರ ಇಲ್ಲಿದೆ

ಇದೇ ವರ್ಷದ ಆಗಸ್ಟ್ ತಿಂಗಳಿನಲ್ಲಿ ಹ್ಯುಂಡೈ ಹೊಸ ನೂತನ ವರ್ನಾ ಕಾರನ್ನು ಭಾರತದಲ್ಲಿ ಬಿಡುಗಡೆ ಮಾಡಲಿದೆ.

By Girish

ಇದೇ ವರ್ಷದ ಆಗಸ್ಟ್ ತಿಂಗಳಿನಲ್ಲಿ ಹ್ಯುಂಡೈ ಹೊಸ ನೂತನ ವರ್ನಾ ಕಾರನ್ನು ಭಾರತದಲ್ಲಿ ಬಿಡುಗಡೆ ಮಾಡಲಿದೆ.

ಮೂರನೇ ತಲೆಮಾರಿನ ಹ್ಯುಂಡೈ ವರ್ನಾ ಲಾಂಚ್ ವಿವರ ಇಲ್ಲಿದೆ

ದಕ್ಷಿಣ ಕೊರಿಯಾದ ಕಾರು ತಯಾರಕ ಸಂಸ್ಥೆಯಾದ ಹ್ಯುಂಡೈ ಭಾರತದಲ್ಲಿ ತನ್ನ ಮೂರನೇ ತಲೆಮಾರಿನ ವೆರ್ನಾ ಕಾರಿನ ಬಿಡುಗಡೆಯನ್ನು ಇದೇ ವರ್ಷ ಆಗಸ್ಟ್ ತಿಂಗಳಿನಲ್ಲಿ ಮಾಡಲು ಸಕಲ ಸಿದ್ಧತೆ ನೆಡೆಸಿದೆ.

ಮೂರನೇ ತಲೆಮಾರಿನ ಹ್ಯುಂಡೈ ವರ್ನಾ ಲಾಂಚ್ ವಿವರ ಇಲ್ಲಿದೆ

ಇತ್ತೀಚಿಗಷ್ಟೇ ಕಾರಿನ ಪರೀಕ್ಷೆ ವೇಳೆ ಭಾರತದ ರಸ್ತೆಯ ಮೇಲೆ ಕಾಣಿಸಿಕೊಂಡಿದ್ದ ಈ ಕಾರಿನ ಬಿಡುಗಡೆ ಬಗ್ಗೆ ಸಂಸ್ಥೆ ಅಧಿಕೃತವಾಗಿ ಘೋಷಣೆ ಮಾಡಿದೆ.

ಮೂರನೇ ತಲೆಮಾರಿನ ಹ್ಯುಂಡೈ ವರ್ನಾ ಲಾಂಚ್ ವಿವರ ಇಲ್ಲಿದೆ

ವಿಶ್ವಸನೀಯ ಹ್ಯುಂಡೈ ವೆರ್ನಾ 2017 ಕಾರು, ಫ್ಲೂಡಿಕ್ 2.0 ವಿನ್ಯಾಸ ಭಾಷೆಯನ್ನು ಹೊಂದಿದೆ ಮತ್ತು ಹೊಸ ವೆರ್ನಾ ಕಾರು ಹೊರಭಾಗದಲ್ಲಿ ಮತ್ತು ಹೊರಭಾಗದಲ್ಲಿ ಬದಲಾವಣೆಗಳನ್ನು ಸ್ವೀಕರಿಸುತ್ತದೆ.

ಮೂರನೇ ತಲೆಮಾರಿನ ಹ್ಯುಂಡೈ ವರ್ನಾ ಲಾಂಚ್ ವಿವರ ಇಲ್ಲಿದೆ

ಪ್ರಸಕ್ತ ಮಾರುಕಟ್ಟೆ ನಾಯಕ ಎಂದೇ ಕರೆಸಿಕೊಳ್ಳುವ ಮಾರುತಿ ಸುಜುಕಿ ಸಂಸ್ಥೆಯ ಕಾರು ಸಿಯಾಜ್ ಮತ್ತು ಭಾರತದ ಪ್ರಸಕ್ತ ಮೂರನೇ ಅತಿ ಹೆಚ್ಚು ಮಾರಾಟವಾಗುತ್ತಿರುವ ಕಾರು ಸೆಡಾನ್ ಸ್ಕೋಡಾ ರಾಪಿಡ್ ಕಾರುಗಳೊಂದಿಗೆ ಈ ವರ್ನಾ ಕಾರು ಸ್ಪರ್ಧೆ ನೆಡೆಸಲಿದೆ.

ಮೂರನೇ ತಲೆಮಾರಿನ ಹ್ಯುಂಡೈ ವರ್ನಾ ಲಾಂಚ್ ವಿವರ ಇಲ್ಲಿದೆ

ಹಿಂದಿನ ಮಾದರಿಯ ಅಂಗ್ಯುಲರ್ ರೇಖೆಗಳಿಗೆ ಹೋಲಿಸಿದರೆ ಹೆಚ್ಚು ಫ್ಲೋ ಈ ಕಾರು ಒಳಗೊಂಡಿರಲಿದೆ ಮತ್ತು ದೇಶದಲ್ಲಿ ಮಾರಾಟವಾಗುತ್ತಿರುವ ಪ್ರಸ್ತುತ ಮಾದರಿಗೆ ಹೋಲಿಸಿದರೆ ಈ ಹೊಸ ಸೆಡಾನ್ ಕಾರಿನ ಕ್ಯಾಬಿನ್ ವಿಶಾಲವಾಗಿದೆ.

ಮೂರನೇ ತಲೆಮಾರಿನ ಹ್ಯುಂಡೈ ವರ್ನಾ ಲಾಂಚ್ ವಿವರ ಇಲ್ಲಿದೆ

ಹೊಸ ಕಾರು ನವೀಕರಿಸಿದ ಚಾಸಿಸ್ ಪಡೆದುಕೊಂಡಿದ್ದು, ಇದರ ಪರಿಣಾಮವಾಗಿ ಹೊಸ ವರ್ನಾ ಕಾರಿನ ತೂಕವು 10 ಕಿ.ಗ್ರಾಂ ಹೆಚ್ಚಾಗಿದೆ ಎನ್ನಬಹುದು.

ಮೂರನೇ ತಲೆಮಾರಿನ ಹ್ಯುಂಡೈ ವರ್ನಾ ಲಾಂಚ್ ವಿವರ ಇಲ್ಲಿದೆ

ಹೊಸ ವೆರ್ನಾ ಒಳಭಾಗದಲ್ಲಿ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಹೊಸ ಸಲಕರಣೆ ಕ್ಲಸ್ಟರ್ ಮತ್ತು MIDನೊಂದಿಗೆ ತೇಲುವ ಡ್ಯಾಶ್‌ಬೋರ್ಡ್ ಹೊಂದಿದೆ. ಹೊಸ ಸೆಡಾನ್ ಹವಾಮಾನ ನಿಯಂತ್ರಣ ಮತ್ತು ಹಿಂಭಾಗದ ಎಸಿ ದ್ವಾರಗಳನ್ನು ಪಡೆಯುತ್ತದೆ.

Most Read Articles

Kannada
English summary
Read in Kannada about The all-new Hyundai Verna will be launched in India by the end August 2017.
Story first published: Friday, June 16, 2017, 19:49 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X