ಹೊಸ ಗ್ರಾಫಿಕ್ಸ್ ಪಡೆದ ರೆನಾಲ್ಟ್ ಕ್ವಿಡ್ ಕಾರಿನ ಬಗ್ಗೆ ವಿವರ ಇಲ್ಲಿದೆ

ಹೊಸ ರೆನಾಲ್ಟ್ ಕ್ವಿಡ್‌ ಕಾರು 'ಲೈವ್ ಫಾರ್ ಮೋರ್' ಅಡಿಯಲ್ಲಿ ಸ್ಪೋರ್ಟ್ಸ್, ರೇಸ್, ರೈಲಿಕ್ರಾಸ್, ಚೇಸ್, ಜಿಇಪ್, ಟರ್ಬೊ ಮತ್ತು ಕ್ಲಾಸಿಕ್ ರೂಪಾಂತರದಲ್ಲಿ ಹೊರಬರಲಿದೆ.

By Girish

ಪ್ರಸ್ತುತ ಭಾರತದಲ್ಲಿ ಅತ್ಯಂತ ಯಶಸ್ವಿ ಕಾರು ಎಂಬ ಖ್ಯಾತಿ ಪಡೆದಿರುವ ಪ್ರೆಂಚ್ ದೇಶದ ರೆನಾಲ್ಟ್ ಕ್ವಿಡ್, ಮಾಧ್ಯಮ ವರ್ಗಕ್ಕೆ ಅಚ್ಚು ಮೆಚ್ಚಿನ ವಾಹನ ಎನ್ನಬಹುದಾಗಿದೆ.

ಹೊಸ ಗ್ರಾಫಿಕ್ಸ್ ಪಡೆದ ರೆನಾಲ್ಟ್ ಕ್ವಿಡ್ ಕಾರು ಬಗ್ಗೆ ವಿವರ ಇಲ್ಲಿದೆ

ಬಹಳಷ್ಟು ಜನಪ್ರಿಯತೆ ಪಡೆದಿರುವ ರೆನಾಲ್ಟ್ ಕ್ವಿಡ್ ಕಾರನ್ನು ಮತ್ತಷ್ಟು ಸುಂದರಗೊಳಿಸಲು ಕಂಪನಿ ನಿರ್ಧರಿಸಿದ್ದು, ಹೊಸ ಕ್ವಿಡ್ ಕಾರು ಈಗಿರುವ ಜನಪ್ರಿಯತೆಯನ್ನು ಮತ್ತಷ್ಟು ಹೆಚ್ಚಿಸಲಿದೆ ಎನ್ನುವ ವಿಶ್ವಾಸವನ್ನು ಕಂಪನಿ ಹೊಂದಿದೆ.

ಹೊಸ ಗ್ರಾಫಿಕ್ಸ್ ಪಡೆದ ರೆನಾಲ್ಟ್ ಕ್ವಿಡ್ ಕಾರು ಬಗ್ಗೆ ವಿವರ ಇಲ್ಲಿದೆ

ಕ್ವಿಡ್ ಕಾರಿನ ಯಶಸ್ಸಿಗೆ ಅದರ ಬೆಲೆ ಮತ್ತು ಲಕ್ಷಣಗಳು ಮಾತ್ರವಲ್ಲದೆ ಅದರ ವಿನ್ಯಾಸ, ವೈಶಿಷ್ಟ್ಯಗಳೂ ಕೂಡ ಹೆಚ್ಚು ಪ್ರಾಮುಖ್ಯತೆವಹಿಸಿವೆ ಎನ್ನಬಹುದು.

ಹೊಸ ಗ್ರಾಫಿಕ್ಸ್ ಪಡೆದ ರೆನಾಲ್ಟ್ ಕ್ವಿಡ್ ಕಾರು ಬಗ್ಗೆ ವಿವರ ಇಲ್ಲಿದೆ

ಸಾಟಿ ಇಲ್ಲದ ನವೀನ ಕಲ್ಪನೆಗಳನ್ನು ಪಡೆದಿರುವ ಈ ಕಾರಿನ ಹೊಸ ಮಾದರಿ, ಏಳು ಹೊಸ ಗ್ರಾಫಿಕ್ ವಿನ್ಯಾಸಗಳೊಂದಿಗೆ ನವೀಕರಣಗೊಡಿದ್ದು, ಆಕರ್ಷಕವಾಗಿರಲಿದೆ.

ಹೊಸ ಗ್ರಾಫಿಕ್ಸ್ ಪಡೆದ ರೆನಾಲ್ಟ್ ಕ್ವಿಡ್ ಕಾರು ಬಗ್ಗೆ ವಿವರ ಇಲ್ಲಿದೆ

ಹೊಸ ರೆನಾಲ್ಟ್ ಕ್ವಿಡ್‌ ಕಾರು 'ಲೈವ್ ಫಾರ್ ಮೋರ್' ಅಡಿಯಲ್ಲಿ ಸ್ಪೋರ್ಟ್ಸ್, ರೇಸ್, ರೈಲಿಕ್ರಾಸ್, ಚೇಸ್, ಜಿಇಪ್, ಟರ್ಬೊ ಮತ್ತು ಕ್ಲಾಸಿಕ್ ರೂಪಾಂತರದಲ್ಲಿ ಹೊರಬರಲಿದೆ.

ಹೊಸ ಗ್ರಾಫಿಕ್ಸ್ ಪಡೆದ ರೆನಾಲ್ಟ್ ಕ್ವಿಡ್ ಕಾರು ಬಗ್ಗೆ ವಿವರ ಇಲ್ಲಿದೆ

ಎಲ್ಲಾ ಏಳು ಆಯ್ಕೆಗಳಲ್ಲಿ ಫಿರಿ ರೆಡ್, ಐಸ್ ಕೂಲ್ ವೈಟ್, ಮೂನ್‌ಲೈಟ್ ಸಿಲ್ವರ್, ಔಟ್ ಬ್ಯಾಕ್ ಬ್ರಾಂಜ್ ಮತ್ತು ಪ್ಲಾನೆಟ್ ಗ್ರೇ ಬಣ್ಣಗಳನ್ನು ನೀಡಲಾಗಿದ್ದು, ನಿಮಗೆ ಬೇಕಾದ ಬಣ್ಣದ ಕಾರನ್ನು ಆಯ್ದುಕೊಳ್ಳಬಹುದಾಗಿದೆ.

ಹೊಸ ಗ್ರಾಫಿಕ್ಸ್ ಪಡೆದ ರೆನಾಲ್ಟ್ ಕ್ವಿಡ್ ಕಾರು ಬಗ್ಗೆ ವಿವರ ಇಲ್ಲಿದೆ

ಹೊಸ ರೆನಾಲ್ಟ್ ಕ್ವಿಡ್ ಕಾರು 0.8-ಲೀಟರ್, 1.0-ಲೀಟರ್ ಮ್ಯಾನ್ಯುಯಲ್ ಮತ್ತು 1.0-ಲೀಟರ್ AMT ಮೂರು ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ.

ಹೊಸ ಗ್ರಾಫಿಕ್ಸ್ ಪಡೆದ ರೆನಾಲ್ಟ್ ಕ್ವಿಡ್ ಕಾರು ಬಗ್ಗೆ ವಿವರ ಇಲ್ಲಿದೆ

ರೆನಾಲ್ಟ್ ಕ್ವಿಡ್ 'ಲೈವ್ ಫಾರ್ ಮೋರ್' ಕಲೆಕ್ಷನ್ ಹೆಚ್ಚು ಚಿಂತನಶೀಲವಾಗಿ ವಿನ್ಯಾಸಗೊಳಿಸಲಾಗಿದ್ದು, ಕಾರಿನ ಛಾವಣಿ ಮತ್ತು ಕಾರಿನ ಮೇಲಿರುವ ಗ್ರಾಫಿಕ್ಸ್ ಹೆಚ್ಚು ಜನಾಕರ್ಷಣೆ ಮಾಡಲು ಸಹಾಯ ಮಾಡುತ್ತದೆ.

ಹೊಸ ಗ್ರಾಫಿಕ್ಸ್ ಪಡೆದ ರೆನಾಲ್ಟ್ ಕ್ವಿಡ್ ಕಾರು ಬಗ್ಗೆ ವಿವರ ಇಲ್ಲಿದೆ

ರೆನಾಲ್ಟ್ ಕ್ವಿಡ್ 0.8-ಲೀಟರ್ ಮತ್ತು 1.0-ಲೀಟರ್ ಎಂಬ ಎರಡು ವಿಭಿನ್ನ ಪೆಟ್ರೋಲ್ ಇಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ. ಕಾರಿನ 0.8 ಲೀಟರ್ ಎಂಜಿನ್ 53 ಅಶ್ವಶಕ್ತಿ ಮತ್ತು 1.0 ಲೀಟರ್ ಎಂಜಿನ್ 67 ಅಶ್ವಶಕ್ತಿ ಉತ್ಪಾದಿಸುತ್ತದೆ.

ಹೊಸ ಗ್ರಾಫಿಕ್ಸ್ ಪಡೆದ ರೆನಾಲ್ಟ್ ಕ್ವಿಡ್ ಕಾರು ಬಗ್ಗೆ ವಿವರ ಇಲ್ಲಿದೆ

ರೆನಾಲ್ಟ್ ಕ್ವಿಡ್ ಕಾರಿನ ಬೆಲೆಗಳು ರೂ. 2.65 ಲಕ್ಷದಿಂದ ರೂ. 4.6 ಲಕ್ಷದವರೆಗೆ(ಎಕ್ಸ್ ಷೋ ರೂಂ ದೆಹಲಿ) ಇರಲಿದೆ.

Most Read Articles

Kannada
English summary
Read in Kannada about Renault Kwid 'Live For More' collection has been updated with seven new graphic designs. Know more about this graphic option and more
Story first published: Tuesday, June 6, 2017, 15:49 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X