ಡೀಸೆಲ್ ಎಂಜಿನ್ ಹೊಂದಿರುವ ನೆಕ್ಸಾನ್ ಕಾರು ಮಾತ್ರ ಬಿಡುಗಡೆ : ಟಾಟಾ ಮೋಟರ್ಸ್

ಇತ್ತೀಚಿಗಷ್ಟೇ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡಿದ್ದ 'ನೆಕ್ಸಾನ್' ಕಾರು ಎರಡು ಎಂಜಿನ್ ಮಾದರಿಯಲ್ಲಿ ಬಿಡುಗಡೆಗೊಳಿಸಲು ಟಾಟಾ ಸಂಸ್ಥೆಯು ನಿರ್ಧರಿಸಿದೆ ಎನ್ನಲಾಗಿದೆ.

By Girish

ಭಾರತದ ಅತ್ಯಂತ ನಿರೀಕ್ಷಿತ ಕಾರುಗಳ ಬಿಡುಗಡೆಯಲ್ಲಿ ಟಾಟಾ ನೆಕ್ಸನ್ ಕೂಡ ಒಂದಾಗಿದೆ ಎಂಬುದು ನಮಗೆಲ್ಲರಿಗೂ ತಿಳಿದಿರುವ ವಿಚಾರವೇ.. ಆದ್ರೆ ಈ ಕಾರಿನ ಹೊಚ್ಚ ಹೊಸ ಮಾಹಿತಿಯೊಂದು ಹೊರ ಬಿದ್ದಿದೆ. ಹೌದು, ಈ ಬಗ್ಗೆ ತಿಳಿಯಲು ಮುಂದೆ ಓದಿ.

ಡೀಸೆಲ್ ಎಂಜಿನ್ ಹೊಂದಿರುವ ನೆಕ್ಸಾನ್ ಕಾರು ಮಾತ್ರ ಬಿಡುಗಡೆ : ಟಾಟಾ ಮೋಟರ್ಸ್

ಈ ಕಾರಿನ ಇಂಧನ ಕಾರ್ಯಕ್ಷಮತೆ ಹಾಗೂ ಕಾರಿನ ಸುರಕ್ಷಾ ವಿಧಾನಗಳ ಬಗೆಗೆ ಈಗಾಗಲೇ ಪರೀಕ್ಷೆ ನೆಡೆಸಿರುವ ಟಾಟಾ, ಬಿಡುಗಡೆಗೆ ಸಿದ್ಧವಾಗಿದೆ.

ಡೀಸೆಲ್ ಎಂಜಿನ್ ಹೊಂದಿರುವ ನೆಕ್ಸಾನ್ ಕಾರು ಮಾತ್ರ ಬಿಡುಗಡೆ : ಟಾಟಾ ಮೋಟರ್ಸ್

1.2 ಲೀಟರ್ ಟರ್ಬೊ ಪೆಟ್ರೋಲ್ ಮತ್ತು 1.5 ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಪಡೆದ ಎರಡು ಮಾದರಿಯ ನೆಕ್ಸಾನ್ ಕಾರನ್ನು ಟಾಟಾ ಅನಾವರಣಗೊಳಿಸಿದೆ ಎನ್ನಲಾಗಿತ್ತು.

ಡೀಸೆಲ್ ಎಂಜಿನ್ ಹೊಂದಿರುವ ನೆಕ್ಸಾನ್ ಕಾರು ಮಾತ್ರ ಬಿಡುಗಡೆ : ಟಾಟಾ ಮೋಟರ್ಸ್

ಆದರೆ, ಬಲ್ಲ ಮೂಲಗಳ ಪ್ರಕಾರ ಆರಂಭದಲ್ಲಿ ಡೀಸೆಲ್ ಎಂಜಿನ್ ಹೊಂದಿರುವ ಕಾಂಪ್ಯಾಕ್ಟ್ ಎಸ್‌ಯುವಿ ನೆಕ್ಸಾನ್ ಕಾರನ್ನು ಮಾತ್ರ ಬಿಡುಗಡೆಗೊಳಿಸಲು ಕಂಪನಿ ತೀರ್ಮಾನಿಸಿದ್ದು, ನಂತರದ ದಿನಗಳಲ್ಲಿ ಪೆಟ್ರೋಲ್ ಮಾದರಿಯನ್ನು ಬಿಡುಗಡೆ ಮಾಡಲು ತೀರ್ಮಾನಿಸಲಾಗಿದೆ.

ಡೀಸೆಲ್ ಎಂಜಿನ್ ಹೊಂದಿರುವ ನೆಕ್ಸಾನ್ ಕಾರು ಮಾತ್ರ ಬಿಡುಗಡೆ : ಟಾಟಾ ಮೋಟರ್ಸ್

1.5 ಲೀಟರ್ ಡೀಸಲ್ ಘಟಕ ಹೊಂದಿರುವ ನೆಕ್ಸಾನ್ ಕಾರು, 6 ಸ್ಪೀಡ್ ಮ್ಯಾನ್ಯುವಲ್ ಗೇರ್‌ಬಾಕ್ಸ್ ಮತ್ತು ಎಎಂಟಿ ಆಯ್ಕೆಯೊಂದಿಗೆ ಲಭ್ಯವಿರಲಿದೆ.

ಡೀಸೆಲ್ ಎಂಜಿನ್ ಹೊಂದಿರುವ ನೆಕ್ಸಾನ್ ಕಾರು ಮಾತ್ರ ಬಿಡುಗಡೆ : ಟಾಟಾ ಮೋಟರ್ಸ್

ಟಾಟಾ ನೆಕ್ಸಾನ್ ಡೀಸೆಲ್ ಕಾರು 260 ಎನ್ಎಂ ತಿರುಗುಬಲದಲ್ಲಿ 108 ರಷ್ಟು ಅಶ್ವಶಕ್ತಿ ಉತ್ಪಾದಿಸಲಿದೆ ಮತ್ತು ಈ ಕಾರಿನ ವಿಭಾಗದಲ್ಲಿ ಈ ವಿಚಾರ ಪ್ರಮುಖ ಎನ್ನಬಹುದು.

ಡೀಸೆಲ್ ಎಂಜಿನ್ ಹೊಂದಿರುವ ನೆಕ್ಸಾನ್ ಕಾರು ಮಾತ್ರ ಬಿಡುಗಡೆ : ಟಾಟಾ ಮೋಟರ್ಸ್

ಹೊಸ ಟಾಟಾ ನೆಕ್ಸಾನ್ ಕಾರು ಮಾರುತಿ ಸಂಸ್ಥೆಯ ಬ್ರೆಝಾ ಹಾಗು ಫೋರ್ಡ್ ಇಕೋ ಸ್ಪೋರ್ಟ್ ಕಾರುಗಳೊಂದಿಗೆ ಪ್ರತಿಸ್ಪರ್ಧೆ ನೆಡೆಸಲಿದೆ ಮತ್ತು ಸದ್ಯದಲ್ಲಿಯೇ ತನ್ನ ಬೂಕಿಂಗ್ಸ್ ತೆರೆಯಲಿದೆ.

Most Read Articles

Kannada
English summary
Tata Motors said that the Nexon compact SUV would be initially launched with a single diesel engine only.
Story first published: Saturday, June 24, 2017, 15:35 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X