ಹೃದಯಾಘಾತದ ಬಗ್ಗೆ ಎಚ್ಚರಿಸಲಿರುವ ಬಯೋಮೆಟ್ರಿಕ್ ಸಂವೇದಕ ಇನ್ಮೇಲೆ ಕಾರಿನಲ್ಲೂ ಇರುತ್ತೆ !!

ಪ್ರಪಂಚದ ಅದೆಷ್ಟೋ ಅಪಘಾತಗಳು ಕಾರು ಚಾಲನೆ ಮಾಡುವಾಗ ಸಂಭವಿಸುವ ಹೃದಯಾಘಾತದಿಂದ ಆಗುವುದುಂಟು, ಅದಕ್ಕೆ ಪರಿಹಾರ ಕಂಡುಕೊಳ್ಳಲು ಟೊಯೊಟಾ ಸಂಸ್ಥೆ ನಿರ್ಧರಿಸಿದೆ.

By Girish

ನಮಗೆಲ್ಲರಿಗೂ ತಿಳಿದಿರುವ ಹಾಗೆ ಪ್ರಪಂಚದ ಅದೆಷ್ಟೋ ಅಪಘಾತಗಳು ಕಾರು ಚಾಲನೆ ಮಾಡುವಾಗ ಸಂಭವಿಸುವ ಹೃದಯಾಘಾತದಿಂದ ಆಗುವುದುಂಟು, ಅದಕ್ಕೆ ಪರಿಹಾರ ಕಂಡುಕೊಳ್ಳಲು ಟೊಯೊಟಾ ಸಂಸ್ಥೆ ನಿರ್ಧರಿಸಿದೆ.

ಹೃದಯಾಘಾತದ ಬಗ್ಗೆ ಎಚ್ಚರಿಸಲಿರುವ ಬಯೋಮೆಟ್ರಿಕ್ ಸಂವೇದಕ ಇನ್ಮೇಲೆ ಕಾರಿನಲ್ಲೂ ಇರುತ್ತೆ !!

ಹೌದು, ಭಾರತದ ಪ್ರತಿಷ್ಠಿತ ಕಾರು ತಯಾರಕ ಸಂಸ್ಥೆಯಾದ ಟೊಯೊಟಾ ಹೊಚ್ಚ ಹೊಸ ಬಯೋಮೆಟ್ರಿಕ್ ಸಂವೇದಕ ತಂತ್ರಜ್ಞಾನವನ್ನು ಕಾರುಗಳಲ್ಲಿ ಅಳವಡಿಸಲು ಮುಂದಾಗಿದ್ದು, ಇದರಿಂದಾಗಿ ಚಾಲಕನಿಗೆ ಹೃದಯಾಘಾತವಾಗಿರುವುದನ್ನು ಕಂಡುಹಿಡಿಯಬಹುದಾಗಿದೆ.

ಹೃದಯಾಘಾತದ ಬಗ್ಗೆ ಎಚ್ಚರಿಸಲಿರುವ ಬಯೋಮೆಟ್ರಿಕ್ ಸಂವೇದಕ ಇನ್ಮೇಲೆ ಕಾರಿನಲ್ಲೂ ಇರುತ್ತೆ !!

ಈ ಸಾಧನ ಹೃದಯಾಘಾತವನ್ನು ಊಹಿಸುವ ಮೂಲಕ ಮಾರಣಾಂತಿಕ ಅಪಘಾತಗಳನ್ನು ತಡೆಯುಲು ಹೆಚ್ಚು ಸಹಾಯ ಮಾಡಲಿದ್ದು, ಈ ಬಗ್ಗೆ ಟೊಯೊಟಾ ಹೆಚ್ಚು ಉತ್ಸಾಹ ಹೊಂದಿದೆ.

ಹೃದಯಾಘಾತದ ಬಗ್ಗೆ ಎಚ್ಚರಿಸಲಿರುವ ಬಯೋಮೆಟ್ರಿಕ್ ಸಂವೇದಕ ಇನ್ಮೇಲೆ ಕಾರಿನಲ್ಲೂ ಇರುತ್ತೆ !!

ಚಾಲಕನ ಸುರಕ್ಷತೆ ಬಗ್ಗೆ ಗಮನಹರಿಸುವ ಈ ತಂತ್ರಜ್ಞಾನವನ್ನು ಮಿಚಿಗನ್ ಮೆಡಿಸಿನ್ ಮತ್ತು ಟೊಯೊಟಾ ವಾಹನ ತಯಾರಕರು ಅಭಿವೃದ್ಧಿಪಡಿಸಲಿದ್ದಾರೆ ಎನ್ನಲಾಗಿದೆ.

ಹೃದಯಾಘಾತದ ಬಗ್ಗೆ ಎಚ್ಚರಿಸಲಿರುವ ಬಯೋಮೆಟ್ರಿಕ್ ಸಂವೇದಕ ಇನ್ಮೇಲೆ ಕಾರಿನಲ್ಲೂ ಇರುತ್ತೆ !!

ತಂತ್ರಜ್ಞಾನ ಇನ್ನೂ ಅಭಿವೃದ್ಧಿ ಹಂತದಲ್ಲಿದ್ದು, 2020ರ ಒಳಗಾಗಿ ಟೊಯೊಟಾ ಪೂರ್ವಭಾವಿ ಫಲಿತಾಂಶಗಳನ್ನು ಹೊಂದುವ ಭರವಸೆ ಇಟ್ಟುಕೊಂಡಿದೆ.

Most Read Articles

Kannada
English summary
Read in Kannada about Toyota has revealed plans to develop cars which contain biometric sensors which predict cardiac arrests and prevent fatal accidents.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X