ಸಾಫ್ಟ್‌ವೇರ್ ಅಭಿವೃದ್ಧಿಯಲ್ಲಿ ಮಹಾಮೋಸ- 'ಉಬರ್' ವಿರುದ್ಧ ಕ್ರಿಮಿನಲ್ ಕೇಸ್..!!

ಆ್ಯಪ್ ಆಧರಿತ ಕ್ಯಾಬ್ ಸೇವೆಗಳನ್ನು ಒದಗಿಸುವಲ್ಲಿ ಪ್ರಾಬಲ್ಯ ಹೊಂದಿರುವ ಉಬರ್ ಸಂಸ್ಥೆಗೆ ಸಾಫ್ಟ್‌ವೇರ್ ಅಭಿವೃದ್ಧಿಯಲ್ಲಿನ ಕೆಲವು ಮಾರ್ಪಾಡುಗಳು ಸಂಕಷ್ಟೇ ಸಿಲುಕುವಂತೆ ಮಾಡಿವೆ.

By Praveen

ಕ್ಯಾಬ್ ಚಾಲಕರ ಕಮಿಷನ್ ವಿಚಾರದಲ್ಲಿ ಈ ಹಿಂದೆ ಭಾರೀ ವಿವಾದಕ್ಕೆ ಗುರಿಯಾಗಿದ್ದ ಉಬರ್ ಸಂಸ್ಥೆಯು, ಇದೀಗ ಮತ್ತೊಂದು ಬೃಹತ್ ಹಗರಣದಲ್ಲಿ ಸಿಲುಕುವ ಮೂಲಕ ಕ್ರಿಮಿನಲ್ ಕೇಸ್ ಎದುರಿಸುತ್ತಿದೆ.

ಸಾಫ್ಟ್‌ವೆರ್ ಅಭಿವೃದ್ಧಿಯಲ್ಲಿ ಮಹಾಮೋಸ- 'ಉಬರ್' ವಿರುದ್ಧ ಕ್ರಿಮಿನಲ್ ಕೇಸ್..!!

ಉಬರ್ ಮಹಾಮೋಸ

ಹೌದು.. ಸಾರಿಗೆ ವ್ಯವಸ್ಥೆಯ ನಿಯಮಗಳನ್ನು ಗಾಳಿತೂರಿರುವ ಉಬರ್ ಸಂಸ್ಥೆಯು, ಗ್ರೇಬಾಲ್ ಸಾಫ್ಟ್‌ವೇರ್ ಮೂಲಕ ಸಾರಿಗೆ ಇಲಾಖೆಗೆ ಭಾರೀ ಪ್ರಮಾಣದ ಮೋಸ ಮಾಡುತ್ತಿರುವುದು ಬಯಲಾಗಿದೆ.

ಸಾಫ್ಟ್‌ವೆರ್ ಅಭಿವೃದ್ಧಿಯಲ್ಲಿ ಮಹಾಮೋಸ- 'ಉಬರ್' ವಿರುದ್ಧ ಕ್ರಿಮಿನಲ್ ಕೇಸ್..!!

ಏನಿದು ಗ್ರೇಬಾಲ್?

ಇದೊಂದು ಸಾರಿಗೆ ವ್ಯವಸ್ಥೆಯನ್ನು ನಿಯಂತ್ರಣ ಮಾಡಬಲ್ಲ ತಂತ್ರಾಂಶವಾಗಿದ್ದು, ಉಬರ್ ಸಂಸ್ಥೆಯು ಇದನ್ನು ಕಾನೂನು ಬಾಹಿರವಾಗಿ ನಿಯಂತ್ರಣ ಮಾಡುತ್ತಿತ್ತು.

ಸಾಫ್ಟ್‌ವೆರ್ ಅಭಿವೃದ್ಧಿಯಲ್ಲಿ ಮಹಾಮೋಸ- 'ಉಬರ್' ವಿರುದ್ಧ ಕ್ರಿಮಿನಲ್ ಕೇಸ್..!!

ಸಿಕ್ಕಿಬಿದ್ದಿದ್ದು ಹೇಗೆ?

ಇಷ್ಟು ದಿನಗಳ ಕಾಲ ಕದ್ದುಮುಚ್ಚಿ ಕಾನೂನು ಬಾಹಿರ ಸಾಫ್ಟ್‌ವೇರ್ ನಿಯಂತ್ರಣ ಮಾಡುತ್ತಿದ್ದ ಉಬರ್, ಮೊನ್ನೆಯಷ್ಟೇ ಕುಟುಕು ಕಾರ್ಯಾಚರಣೆ(ಸ್ಟಿಂಗ್ ಆಪರೇಷನ್)ಯಲ್ಲಿ ಸಿಕ್ಕಿಬಿದ್ದಿದೆ.

ಸಾಫ್ಟ್‌ವೆರ್ ಅಭಿವೃದ್ಧಿಯಲ್ಲಿ ಮಹಾಮೋಸ- 'ಉಬರ್' ವಿರುದ್ಧ ಕ್ರಿಮಿನಲ್ ಕೇಸ್..!!

ಕ್ರಿಮಿನಲ್ ಕೇಸ್ ದಾಖಲು

ಗ್ರೇಬಾಲ್ ಸಾಫ್ಟ್‌ವೇರ್ ಮೂಲಕ ಸರ್ಕಾರದ ಬೊಕ್ಕಸಕ್ಕೆ ಕತ್ತರಿ ಹಾಕಲು ಯೋಚಿಸಿದ್ದ ಉಬರ್‌ಗೆ ಇದೀಗ ಸಂಕಷ್ಟ ಶುರುವಾಗಿದ್ದು, ಕ್ರಿಮಿನಲ್ ಕೇಸ್ ಕೂಡಾ ದಾಖಲಾಗಿದೆ.

ಸಾಫ್ಟ್‌ವೆರ್ ಅಭಿವೃದ್ಧಿಯಲ್ಲಿ ಮಹಾಮೋಸ- 'ಉಬರ್' ವಿರುದ್ಧ ಕ್ರಿಮಿನಲ್ ಕೇಸ್..!!

ಸಿಕ್ಕಿಬಿದ್ದಾಗ ಕಂಪನಿ ಹೇಳಿದ್ದು?

ಇನ್ನು ಮೋಸದ ವ್ಯವಹಾರ ಕುರಿತು ತನಿಖೆ ನಡೆಯುತ್ತಿದ್ದು, ಗ್ರೇಬಾಲ್ ತಾಂತ್ರಂಶ ಬಗ್ಗೆ ಉಬರ್ ಹೊಸ ಕಥೆ ಹೇಳುತ್ತಿದೆ. ಕ್ಯಾಬ್ ಚಾಲಕರು ಕಂಪನಿಗೆ ಮೋಸ ಮಾಡುತ್ತಿದ್ದು, ಇದರ ನಿಯಂತ್ರಣಕ್ಕಾಗಿ ಗ್ರೇಬಾಲ್ ಸಾಫ್ಟ್‌ವೇರ್ ಬಳಕೆ ಮಾಡಿ ಪತ್ತೆ ಹಚ್ಚಲಾಗುತ್ತಿದೆ ಎಂದಿದೆ.

ಸಾಫ್ಟ್‌ವೆರ್ ಅಭಿವೃದ್ಧಿಯಲ್ಲಿ ಮಹಾಮೋಸ- 'ಉಬರ್' ವಿರುದ್ಧ ಕ್ರಿಮಿನಲ್ ಕೇಸ್..!!

ಆದ್ರೆ ಗ್ರೇಬಾಲ್ ತಾಂತ್ರಂಶದ ಬಗ್ಗೆ ಕೂಲಂಕೂಶವಾಗಿ ವಿಚಾರಣೆ ಮಾಡಿದಾಗ ಇದೊಂದು ಮೋಸದ ವ್ಯವಹಾರವಾಗಿದ್ದು, ಲೈಸೆನ್ಸ್ ಇಲ್ಲದ ಪ್ರದೇಶಗಳಲ್ಲಿ ಹೆಚ್ಚುವರಿ ಕ್ಯಾಬ್‌ಗಳ ಸೇವೆಗಳನ್ನು ಮರೆಮಾಚಲು ಉಪಯೋಗಿಸುತ್ತಿರುವುದು ಕಂಡುಬಂದಿದೆ.

ಸಾಫ್ಟ್‌ವೆರ್ ಅಭಿವೃದ್ಧಿಯಲ್ಲಿ ಮಹಾಮೋಸ- 'ಉಬರ್' ವಿರುದ್ಧ ಕ್ರಿಮಿನಲ್ ಕೇಸ್..!!

ಇನ್ನು ಗ್ರೇಬಾಲ್ ಮೂಲಕ ಸರ್ಕಾರದ ಬೊಕ್ಕಸಕ್ಕೆ ಕತ್ತರಿ ಹಾಕುತ್ತಿರುವ ಉಬರ್, ಕ್ಯಾಬ್ ಚಾಲಕರ ವಿರುದ್ಧ ದೂರು ಹೇಳುವ ಮೂಲಕ ಮತ್ತೊಂದು ವರಸೆ ಶುರುಯಿಟ್ಟಿದೆ.

ಸಾಫ್ಟ್‌ವೆರ್ ಅಭಿವೃದ್ಧಿಯಲ್ಲಿ ಮಹಾಮೋಸ- 'ಉಬರ್' ವಿರುದ್ಧ ಕ್ರಿಮಿನಲ್ ಕೇಸ್..!!

ಪೂರ್ಣ ಪ್ರಮಾಣದ ತನಿಖೆ ನಂತರವಷ್ಟೇ ಗ್ರೇಬಾಲ್ ಸಾಫ್ಟ್‌ವೇರ್ ಬಳಕೆಯ ನಿಜಾಂಶ ಹೊರಬಿಳಲಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆಗಳಿವೆ.

ಸಾಫ್ಟ್‌ವೆರ್ ಅಭಿವೃದ್ಧಿಯಲ್ಲಿ ಮಹಾಮೋಸ- 'ಉಬರ್' ವಿರುದ್ಧ ಕ್ರಿಮಿನಲ್ ಕೇಸ್..!!

ಆದ್ರೆ ಅದೇನೆ ಇರಲಿ ಕಾನೂನು ಬಾಹಿರವಾಗಿ ಗ್ರೇಬಾಲ್ ಸಾಫ್ಟ್‌ವೇರ್ ಬಳಕೆ ಮಾಡಿರುವ ಉಬರ್, ಇದೀಗ ಟ್ಯಾಕ್ಸಿ ಚಾಲಕರ ವಿರುದ್ಧವೇ ದೂರು ಹೇಳುತ್ತಿರುವ ಎಷ್ಟು ಸರಿ.

ಸಾಫ್ಟ್‌ವೆರ್ ಅಭಿವೃದ್ಧಿಯಲ್ಲಿ ಮಹಾಮೋಸ- 'ಉಬರ್' ವಿರುದ್ಧ ಕ್ರಿಮಿನಲ್ ಕೇಸ್..!!

ಈ ಹಿಂದೆ ಕಮೀಷನ್ ವಿಚಾರವಾಗಿ ಕ್ಯಾಬ್ ಚಾಲಕರ ವಿರುದ್ಧ ಕ್ರಮಕೈಗೊಂಡಿದ್ದ ಉಬರ್, ಇದೀಗ ಕಾನೂನು ಬಾಹಿರ ಕೆಲಸಕ್ಕೆ ಕೈ ಹಾಕಿರುವುದು ನಿಜಕ್ಕೂ ದುರಂತ.

ಸಾಫ್ಟ್‌ವೆರ್ ಅಭಿವೃದ್ಧಿಯಲ್ಲಿ ಮಹಾಮೋಸ- 'ಉಬರ್' ವಿರುದ್ಧ ಕ್ರಿಮಿನಲ್ ಕೇಸ್..!!

ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಉಬರ್, ಲೈಸೆನ್ಸ್ ಇಲ್ಲದ ಪ್ರದೇಶಗಳಲ್ಲಿ ಕ್ಯಾಬ್ ಸೇವೆಗಳನ್ನು ನೀಡುವುದು ಎಷ್ಟು ಸರಿ?

ಸಾಫ್ಟ್‌ವೆರ್ ಅಭಿವೃದ್ಧಿಯಲ್ಲಿ ಮಹಾಮೋಸ- 'ಉಬರ್' ವಿರುದ್ಧ ಕ್ರಿಮಿನಲ್ ಕೇಸ್..!!

ಅತ್ತ ಟ್ಯಾಕ್ಸಿ ಚಾಲಕರಿಗೆ ಪ್ರಸ್ತುತ ಮಾರುಕಟ್ಟೆಯಲ್ಲಿನ ಕಮೀಷನ್ ನೀಡದೇ ಇತ್ತ ಮೋಸದ ಸಾಫ್ಟ್‌ವೇರ್ ಮೂಲಕ ಸರ್ಕಾರಕ್ಕೂ ಮೋಸ ಮಾಡುತ್ತಿರುವ ಉಬರ್ ಸಂಸ್ಥೆಗೆ ಜನರೇ ಬುದ್ಧಿ ಕಲಿಸಬೇಕು.

ಸಾಫ್ಟ್‌ವೆರ್ ಅಭಿವೃದ್ಧಿಯಲ್ಲಿ ಮಹಾಮೋಸ- 'ಉಬರ್' ವಿರುದ್ಧ ಕ್ರಿಮಿನಲ್ ಕೇಸ್..!!

ಓಲಾ, ಉಬರ್‌ಗೆ ಸೆಡ್ಡು- ಸ್ವಂತ ಆ್ಯಪ್ ಸಿದ್ಧಪಡಿಸಿಕೊಂಡ ಕ್ಯಾಬ್ ಚಾಲಕರು..!!

ಸ್ವಂತ ಆ್ಯಪ್ ಅಭಿವೃದ್ದಿ ಮೂಲಕ ದೆಹಲಿ ಕ್ಯಾಬ್ ಚಾಲಕರು ಓಲಾ ಮತ್ತು ಉಬರ್ ಸಂಸ್ಥೆಗಳಿಗೆ ಬಿಸಿಮುಟ್ಟಿಸಲು ಸಜ್ಜುಗೊಂಡಿದ್ದಾರೆ.

ಸಾಫ್ಟ್‌ವೆರ್ ಅಭಿವೃದ್ಧಿಯಲ್ಲಿ ಮಹಾಮೋಸ- 'ಉಬರ್' ವಿರುದ್ಧ ಕ್ರಿಮಿನಲ್ ಕೇಸ್..!!

ಹೆಚ್ಚುವರಿ ಕಮೀಷನ್ ಆದಾಯಕ್ಕೆ ಕತ್ತರಿ ಹಾಕಿದ್ದರ ವಿರುದ್ಧ ಸಿಡಿದೆದ್ದಿರುವ ಕ್ಯಾಬ್ ಚಾಲಕರು, ತಮ್ಮದೇ ಸ್ಪಂತ ಆ್ಯಪ್ ಅಭಿವೃದ್ದಿ ಮಾಡಿಕೊಂಡಿಕೊಂಡಿದ್ದಾರೆ.

ಸಾಫ್ಟ್‌ವೆರ್ ಅಭಿವೃದ್ಧಿಯಲ್ಲಿ ಮಹಾಮೋಸ- 'ಉಬರ್' ವಿರುದ್ಧ ಕ್ರಿಮಿನಲ್ ಕೇಸ್..!!

ಹೊಸ ಆ್ಯಪ್‌ಗೆ "ಸೇವಾ" ಎಂದು ಹೆಸರಿಡಲಾಗಿದ್ದು, ಈ ಮೂಲಕ ತಮ್ಮ ವಿಶ್ವಾಸಿ ಗ್ರಾಹಕರಿಗೆ ಸೇವೆ ನೀಡಲಿದ್ದಾರೆ. ಈಗಾಗಲೇ ಸಾವಿರಾರು ಕ್ಯಾಬ್ ಚಾಲಕರು ಓಲಾ ಮತ್ತು ಉಬರ್ ಸಂಸ್ಥೆಗಳೊಂದಿಗೆ ಒಪ್ಪಂದಕ್ಕೆ ಗುಡ್‌ಬೈ ಹೇಳಿದ್ದು, ಸ್ವಂತ ಆ್ಯಪ್‌ನಿಂದಲೇ ಭಾರೀ ಆದಾಯಗಳಿಸುವ ನೀರಿಕ್ಷೆಯಲ್ಲಿದ್ದಾರೆ.

ಸಾಫ್ಟ್‌ವೆರ್ ಅಭಿವೃದ್ಧಿಯಲ್ಲಿ ಮಹಾಮೋಸ- 'ಉಬರ್' ವಿರುದ್ಧ ಕ್ರಿಮಿನಲ್ ಕೇಸ್..!!

ಈ ಹಿಂದೆ ಓಲಾ ಮತ್ತು ಉಬರ್ ಸಂಸ್ಥೆಗಳಿಗೆ ಒಟ್ಟು ಮೊತ್ತದಲ್ಲಿ ಶೇ.27ರಷ್ಟು ಕಮಿಷನ್‌ ನೀಡಬೇಕಿದ್ದ ಕ್ಯಾಬ್ ಚಾಲಕರು, ಅವರು ಹಾಕುವ ಹತ್ತಾರು ನಿರ್ಬಂಧಗಳಿಗೆ ತಲೆ ಬಾಗಲೇಬೇಕಿತ್ತು. ಹೀಗಾಗಿ ಕ್ಯಾಬ್ ಸೇವಾ ಸಂಸ್ಥೆಗಳೊಂದಿಗಿನ ಒಪ್ಪಂದ ಕಡೆದುಕೊಂಡಿರುವ ಚಾಲಕರು, ಸ್ವಂತ ಆ್ಯಪ್ ಅಭಿವೃದ್ಧಿ ಮಾಡಿಕೊಂಡಿದ್ದಾರೆ.

ಸಾಫ್ಟ್‌ವೆರ್ ಅಭಿವೃದ್ಧಿಯಲ್ಲಿ ಮಹಾಮೋಸ- 'ಉಬರ್' ವಿರುದ್ಧ ಕ್ರಿಮಿನಲ್ ಕೇಸ್..!!

ಈಗಾಗಲೇ ತಮ್ಮ ವಿಶ್ವಾಸಿ ಗ್ರಾಹಕರ ಜೊತೆ ಸಂಪರ್ಕದಲ್ಲಿರುವ ಕ್ಯಾಬ್ ಚಾಲಕರು, ಒಪ್ಪಂದ ಆಧಾರದ ಮೇಲೆ ಸೇವೆ ಒದಗಿಸಲು ಸಿದ್ಧರಾಗಿದ್ದಾರೆ. ಇದರಿಂದ ಓಲಾ ಮತ್ತು ಉಬರ್ ಆದಾಯಕ್ಕೆ ಭಾರೀ ಹೊಡೆತ ಬಿಳಲಿದ್ದು, ಸೇವಾ ಆ್ಯಪ್ ಕೂಡಾ ಸಾಕಷ್ಟು ಜನಪ್ರಿಯತೆ ಪಡೆದುಕೊಳ್ಳುವ ನೀರಿಕ್ಷೆಯಿದೆ.

ಸಾಫ್ಟ್‌ವೆರ್ ಅಭಿವೃದ್ಧಿಯಲ್ಲಿ ಮಹಾಮೋಸ- 'ಉಬರ್' ವಿರುದ್ಧ ಕ್ರಿಮಿನಲ್ ಕೇಸ್..!!

ಓಲಾ ಮತ್ತು ಉಬರ್ ಗ್ರಾಹಕರನ್ನು ಸಂಪರ್ಕಿಸುತ್ತಿರುವ ಕ್ಯಾಬ್ ಚಾಲಕರು ಕಡಿಮೆ ಬೆಲೆಗಳಲ್ಲಿ ಸೇವಾ ಕ್ಯಾಬ್ ಬಳಸುವಂತೆ ಮನವಿ ಮಾಡುತ್ತಿದ್ದಾರೆ.

ಸಾಫ್ಟ್‌ವೆರ್ ಅಭಿವೃದ್ಧಿಯಲ್ಲಿ ಮಹಾಮೋಸ- 'ಉಬರ್' ವಿರುದ್ಧ ಕ್ರಿಮಿನಲ್ ಕೇಸ್..!!

ಹೀಗಾಗಿ ಕಳೆದ ಒಂದು ತಿಂಗಳ ಅವಧಿಯಲ್ಲಿ ಭಾರೀ ಪ್ರಮಾಣದಲ್ಲಿ ಗ್ರಾಹಕರು ಇದಕ್ಕೆ ಒಪ್ಪಿಗೆ ಸೂಚಿಸುತ್ತಿದ್ದು , ಹೊಸ ಆ್ಯಪ್ ಅಭಿವೃದ್ಧಿ ಕ್ಯಾಬ್ ಚಾಲಕರಿಗೆ ವರದಾನವಾಗಿದೆ.

ಸಾಫ್ಟ್‌ವೆರ್ ಅಭಿವೃದ್ಧಿಯಲ್ಲಿ ಮಹಾಮೋಸ- 'ಉಬರ್' ವಿರುದ್ಧ ಕ್ರಿಮಿನಲ್ ಕೇಸ್..!!

ಇನ್ನು ಕ್ಯಾಬ್ ಚಾಲಕರಿಗೆ ವರದಾನವಾಗಿ ಪರಿಣಮಿಸಿರುವ "ಸೇವಾ" ಆ್ಯಪ್ ಉಬರ್ ಮತ್ತು ಓಲಾ ಸಂಸ್ಥೆಗಳಿಗೂ ತಲೆನೋವಾಗಿ ಪರಿಣಮಿಸಿದೆ. ಮುಂದೊಂದು ದಿನ ಸೇವಾ ಆ್ಯಪ್ ದೇಶದ ಪ್ರಮುಖ ನಗರಗಳಲ್ಲಿ ಜನಪ್ರಿಯತೆ ಪಡೆಯುವ ಸಾಧ್ಯತೆಗಳು ಇವೆ.

ಸಾಫ್ಟ್‌ವೆರ್ ಅಭಿವೃದ್ಧಿಯಲ್ಲಿ ಮಹಾಮೋಸ- 'ಉಬರ್' ವಿರುದ್ಧ ಕ್ರಿಮಿನಲ್ ಕೇಸ್..!!

ಎಲ್ಲವೂ ಅಂದುಕೊಂಡತೆ ಆದಲ್ಲಿ ಸದ್ಯದಲ್ಲೇ ವಿನೂತನ "ಸೇವಾ" ಆ್ಯಪ್ ಬಿಡುಗಡೆಯಾಗಲಿದೆ. ಇದರಿಂದಾಗಿ ಓಲಾ ಮತ್ತು ಉಬರ್‌ಗೆ ತೀವ್ರ ಸ್ಪರ್ಧೆ ಒಡ್ಡಲಿದ್ದು, ಗ್ರಾಹಕರನ್ನು ಓಲೈಕೆ ದೊಡ್ಡ ಸವಾಲಗಿ ಪರಿಣಮಿಸಿದೆ.

Most Read Articles

Kannada
Read more on ಅಪರಾಧ crime
English summary
Taxi aggregator Uber is in trouble after authorities discovered a software called Greyball that helped company evade the law.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X