ನಿಮ್ಮ ಕಾರು ಎಷ್ಟು ವೇಗದಲ್ಲಿ ಚಲಿಸುತ್ತದೆ?

ನಿಮ್ಮ ಬಳಿಯಿರುವ ಕಾರು ಎಷ್ಟು ವೇಗದಲ್ಲಿ ಚಲಿಸುತ್ತದೆ? ನಾವಿಂದು ಗಿನ್ನೆಸ್ ಪುಟ ಸೇರಿರುವ ವಿಶ್ವದ ಅತಿ ವೇಗದ ಕಾರನ್ನು ಪರಿಚಯಿಸಲಿದ್ದೇವೆ.

'ಹೆನ್ನೆಸ್ಸಿ ವೆನೊಮ್ ಜಿಟಿ' ಪ್ರಸ್ತುತ ಜಗತ್ತಿನ ಅತಿ ವೇಗದ ಕಾರಾಗಿದೆ. ಹೆನ್ನೆಸ್ಸಿ ಕಾರು 0ರಿಂದ 300 ಕೀ.ಮೀ ವೇಗವನ್ನು ಕೇವಲ ಒಂದು ಗಂಟೆಯಲ್ಲಿ ತಲುಪುವ ಶಕ್ತಿ ಹೊಂದಿದೆ. ಅಂದರೆ ಹೆನ್ನೆಸ್ಸಿ ಎಂಜಿನ್ 1,244 ಹಾರ್ಸ್ ಪವರ್ ಉತ್ಪಾದಿಸುತ್ತದೆ. ಹಾಗೆಯೇ ಕೇವಲ 13.63 ಸೆಕೆಂಡುಗಳಲ್ಲಿ 300 ಕೀ.ಮೀ ವೇಗವರ್ಧಿಸುವ ಸಾಮರ್ಥ್ಯ ಹೊಂದಿದೆ.

ಜನವರಿ 10ರಂದು ಟೆಕ್ಸಾಸ್‌ನ ಎಲ್ಲಿಂಗ್ಟನ್ ವಿಮಾನ ನಿಲ್ದಾಣದ ಸಮೀಪದಲ್ಲಿ ಈ ದಾಖಲೆ ಸಾಧನೆ ಮಾಡಿದೆ. ಇಲ್ಲಿ ಕೊಟ್ಟಿರುವ ಫೋಟೊ ಫೀಚರ್‌ನಲ್ಲಿ ಕೊಡಲಾಗಿರುವ ಹೆನ್ನೆಸ್ಸಿ ಆಕರ್ಷಕ ಚಿತ್ರಗಳನ್ನು ಸೂಪರ್ ಫಾಸ್ಟ್ ವೇಗದಲ್ಲಿ ಕ್ಲಿಕ್ಕಿಸುತ್ತಾ ಸಾಗುತ್ತಾ ವಿಶ್ವದ ಅತಿ ವೇಗದ ಕಾರಿನ ಮಜಾ ಸವಿಯಿರಿ...

ಈ ಹಿಂದಿನ ವೇಗದ ಕಾರುಗಳು

Koenigsegg Agera R (0 to 300 kph) - 17.68 seconds

Bugatti Veyron Sport (0 to 300 kph) - 22.2 seconds

Hennessey Venom GT
Hennessey Venom GT
Hennessey Venom GT
Hennessey Venom GT
Hennessey Venom GT
Hennessey Venom GT
Hennessey Venom GT
Hennessey Venom GT
Hennessey Venom GT
Hennessey Venom GT
Hennessey Venom GT
Hennessey Venom GT
Hennessey Venom GT
Hennessey Venom GT
Hennessey Venom GT
Hennessey Venom GT
Hennessey Venom GT
Hennessey Venom GT
Hennessey Venom GT
Hennessey Venom GT
Hennessey Venom GT
Hennessey Venom GT
Hennessey Venom GT
Hennessey Venom GT
Hennessey Venom GT
Hennessey Venom GT
Hennessey Venom GT
Hennessey Venom GT
Hennessey Venom GT

Most Read Articles

Kannada
English summary
Guinness World Records has certified that the Hennessey 1,244 horsepower Venom GT is the worlds fastest production car to do 0 to 300 kilometers per hour.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X