ಹೋಂಡಾ ಎಂ ಕಾನ್ಸೆಪ್ಟ್ ಎಂಪಿವಿ ಭಾರತದಕ್ಕೆ ಬರುತ್ತಾ?

By Nagaraja

ಭಾರತದಲ್ಲಿ ಮಲ್ಟಿ ಪರ್ಪಸ್ ವೆಹಿಕಲ್‌ಗೆ (ಎಂಪಿವಿ) ಭಾರಿ ಬೇಡಿಕೆಯಿದೆ. ಮಾರುಕಟ್ಟೆಯಲ್ಲಿ ಮಾರುತಿ ಎರ್ಟಿಗಾ ಸಾಧಿಸಿದ ಯಶಸ್ಸು ಇದನ್ನು ಎತ್ತಿ ಹಿಡಿಯುತ್ತಿದೆ. ಪ್ರಸ್ತುತ ಜಪಾನ್ ಕಾರು ತಯಾರಕ ಸಂಸ್ಥೆಯಾದ ಹೋಂಡಾದಿಂದ ತಯಾರಾಗುತ್ತಿರುವ ಎಂಪಿವಿ ಕಾರು ಭಾರತಕ್ಕೆ ಪ್ರವೇಶ ಪಡೆಯಲಿದೆಯೇ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಪ್ರಮುಖವಾಗಿ ಚೀನಾ ಮಾರುಕಟ್ಟೆಯನ್ನು ಗುರಿಯಾಗಿರಿಸಿಕೊಂಡು ಹೋಂಡಾ ಎಂ ಕಾನ್ಸೆಪ್ಟ್ ಮಲ್ಟಿ ಪರ್ಪಸ್ ವಾಹನವನ್ನು ಅಭಿವೃದ್ಧಿಪಡಿಸುತ್ತಿದೆ. ಚೀನಾ ಮಾರುಕಟ್ಟೆಯಲ್ಲಿ ಎಂಪಿವಿ ಕಾರುಗಳಿಗೆ ಭಾರಿ ಬೇಡಿಕೆಯಿದೆ. ಇದರಂತೆ ಪ್ರಯಾಣಿಕ ವಿಭಾಗದಲ್ಲಿ ಹೊಸ ಕಾರನ್ನು ಹೋಂಡಾ ಪರಿಚಯಿಸುತ್ತಿದೆ.

ಜಪಾನ್‌ನ ಆಟೋಮೊಬೈಲ್ ಆರ್ ಆಂಡ್ ಡಿ ಸೆಂಟರ್ ಆಫ್ ಹೋಂಡಾ ಆರ್ ಆಂಡ್ ಡಿ ಕಂಪನಿ ಲಿಮಿಟೆಡ್ ನೂತನ ಎಂ ಕಾನ್ಸೆಪ್ಟ್‌ನ್ನು ತಯಾರಿಸಿದೆ. ಹಾಗಿದ್ದರೆ ಪ್ರಸ್ತುತ ಕಾರು ಯಾವಾಗ ಭಾರತಕ್ಕೆ ಆಗಮನವಾಗಲಿದೆ ಎಂಬುದು ಹೆಚ್ಚಿನ ಕ್ರೇಜ್ ಸೃಷ್ಟಿಮಾಡಲು ಕಾರಣವಾಗಿದೆ.

ಹೋಂಡಾ ಎಂ ಕಾನ್ಸೆಪ್ಟ್ ಎಂಪಿವಿ ಭಾರತಕ್ಕೆ ಬರುತ್ತಾ?

ವಿಸ್ತಾರವಾದ ಸ್ಥಳವಕಾಶ ಹಾಗೂ ಆರಾಮದಾಯಕ ಡ್ರೈವಿಂಗ್ ಹೋಂಡಾ ಕಾರಿನ ವೈಶಿಷ್ಟ್ಯವಾಗಿದೆ. ನೂತನ ಎಂ ಕಾನ್ಸೆಪ್ಟ್ ಅವಿಷ್ಕಾರ ಕೂಡಾ ಮೊದಲ ನೋಟಕ್ಕೆ ಆಕರ್ಷಕವಾಗಿ ಗೋಚರಿಸುತ್ತಿದೆ.

ಹೋಂಡಾ ಎಂ ಕಾನ್ಸೆಪ್ಟ್ ಎಂಪಿವಿ ಭಾರತಕ್ಕೆ ಬರುತ್ತಾ?

ಸದ್ಯ ಬಂದಿರುವ ಮಾಹಿತಿ ಪ್ರಕಾರ ನೂತನ ಎಂಪಿವಿ ಕಾರು 2014ನೇ ಸಾಲಿನಲ್ಲಿ ಚೀನಾದಲ್ಲಿ ಬಿಡುಗಡೆಯಾಗಲಿದೆ. ಹಾಗೆಯೇ ಭಾರತವನ್ನು ಯಾವಾಗ ಪ್ರವೇಶಿಸಲಿದೆ ಎಂಬುದು ತಿಳಿದು ಬಂದಿಲ್ಲ.

ಹೋಂಡಾ ಎಂ ಕಾನ್ಸೆಪ್ಟ್ ಎಂಪಿವಿ ಭಾರತಕ್ಕೆ ಬರುತ್ತಾ?

ಇನ್ನು ಸ್ಪರ್ಧಾತ್ಮಕ ದರಗಳಲ್ಲಿ ಲಭ್ಯವಾದ್ದಲ್ಲಿ ಮಾರುಕಟ್ಟೆಯಲ್ಲಿ ಹೆಚ್ಚು ಸದ್ದು ಮಾಡುವ ಸಾಧ್ಯತೆಯಿದೆ.

ಹೋಂಡಾ ಎಂ ಕಾನ್ಸೆಪ್ಟ್ ಎಂಪಿವಿ ಭಾರತಕ್ಕೆ ಬರುತ್ತಾ?

Most Read Articles

Kannada
English summary
The Honda Concept M is a concept vehicle for the MPV (Multi-Purpose Vehicle) segment developed mainly for Chinese market. Currently, commercial vehicles account for the majority of the MPV market in China.
Story first published: Saturday, April 20, 2013, 16:39 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X