ಜಿನೆವಾದಲ್ಲಿ ರೆನೊ ಕಡ್ಜಾರ್ ಕಾಂಪಾಕ್ಟ್ ಎಸ್‌‍ಯುವಿ ಪಾದಾರ್ಪಣೆ

By Nagaraja

ಫ್ರಾನ್ಸ್‌ನ ಮುಂಚೂಣಿಯ ವಾಹನ ತಯಾರಿಕ ಸಂಸ್ಥೆಯಾಗಿರುವ ರೆನೊ, ಸ್ವಿಜರ್ಲೆಂಡ್‌ನಲ್ಲಿ ನಡೆಯುತ್ತಿರುವ 2015 ಜಿನೆವಾ ಮೋಟಾರು ಶೋದಲ್ಲಿ ನೂತನ ಕಡ್ಜಾರ್ ಕ್ರೀಡಾ ಬಳಕೆಯ ವಾಹನವನ್ನು ಪ್ರದರ್ಶನಗೊಳಿಸಿದೆ.

ಈ ಮೂಲಕ ರೆನೊ ಕಡ್ಜಾರ್ ಎಸ್‍ಯುವಿ ಮೊದಲ ಸಾರ್ವಜನಿಕ ಎಂಟ್ರಿ ಪಡೆದುಕೊಂಡಿದೆ. ಅಷ್ಟೇ ಯಾಕೆ ತನ್ನ ಕಾಂಪಾಕ್ಟ್ ಎಸ್‌ಯುವಿ ಮೇಲೆ ರೆನೊ ಸಂಸ್ಥೆಯು ಸಾಕಷ್ಟು ನಿರೀಕ್ಷೆಯನ್ನಿಟ್ಟುಕೊಂಡಿದೆ. ಈ ಎಲ್ಲದರ ಬಗೆಗಿನ ಸಮಗ್ರ ಮಾಹಿತಿಗಾಗಿ ಮುಂದುವರಿಯಿರಿ...

ಜಿನೆವಾದಲ್ಲಿ ರೆನೊ ಕಡ್ಜಾರ್ ಕಾಂಪಾಕ್ಟ್ ಎಸ್‌‍ಯುವಿ ಪಾದಾರ್ಪಣೆ

ರೆನೊ ಕಡ್ಜಾರ್ ಕಾಂಪಾಕ್ಟ್ ಎಸ್‌ಯುವಿ ಭವಿಷ್ಯದಲ್ಲಿ ಭಾರತ ಪ್ರವೇಶಿಸಿದರೂ ಅಚ್ಚರಿಯೇನಿಲ್ಲ. ಯಾಕೆಂದರೆ ವಿಶ್ವದಲ್ಲೇ ಶಿಪ್ರ ಗತಿಯಲ್ಲಿ ಬೆಳೆದು ಬರುತ್ತಿರುವ ವಾಹನ ಮಾರುಕಟ್ಟೆಯಲ್ಲಿ ಭಾರತವೂ ಒಂದಾಗಿದ್ದು, ಕ್ರೀಡಾ ಬಳಕೆಯ ವಾಹನಗಳಲ್ಲಿ ಅತ್ಯಂತ ಹೆಚ್ಚು ಬೇಡಿಕೆಯಿದೆ.

ಎಂಜಿನ್ ತಾಂತ್ರಿಕತೆ

ಎಂಜಿನ್ ತಾಂತ್ರಿಕತೆ

1.5 ಲೀಟರ್ ಡಿಸಿಐ 110 ಡೀಸೆಲ್ ಎಂಜಿನ್ - 110 ಅಶ್ವಶಕ್ತಿ,

1.6 ಲೀಟರ್ ಡಿಸಿಐ 130 ಡೀಸೆಲ್ ಎಂಜಿನ್ - 130 ಅಶ್ವಶಕ್ತಿ

1.2 ಲೀಟರ್ ಟಿಸಿಇ ಟರ್ಬೊ ಚಾರ್ಜ್ಡ್ ಪೆಟ್ರೋಲ್ ಎಂಜಿನ್ - 130 ಅಶ್ವಶಕ್ತಿ

ಈ ಎಲ್ಲ ಎಂಜಿನ್‌ಗಳಲ್ಲಿ ರೆನೊ ಸ್ಟ್ಯಾರ್ಟ್/ಸ್ಟಾಪ್ ತಂತ್ರಜ್ಞಾನವು ಬಳಕೆಯಾಗಲಿದೆ.

ವೈಶಿಷ್ಟ್ಯ

ವೈಶಿಷ್ಟ್ಯ

ಟು ಅಥವಾ ಫೋರ್ ವೀಲ್ ಡ್ರೈವ್ ಮೋಡ್ ಆಯ್ಕೆ

ಡಿಸಿಐ 110 ಎಂಜಿನ್ ಜೊತೆ ಸಿಕ್ಸ್ ಸ್ಪೀಡ್ ಇಡಿಸಿ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್ ಬಾಕ್ಸ್,

ಆರ್ ಲಿಂಕ್ 2 ಮಲ್ಟಿ ಮೀಡಿಯಾ ಸಿಸ್ಟಂ,

ವೈಶಿಷ್ಟ್ಯ

ವೈಶಿಷ್ಟ್ಯ

ಬೋಸ್ ಆಡಿಯೋ ಸಿಸ್ಟಂ,

ಏಳು ಇಂಚಿನ ಟೇಬಲ್ ಶೈಲಿಯ ಟಿಎಫ್‌ಟಿ ಸ್ಕ್ರೀನ್,

ನೇವಿಗೇಷನ್ ಸಿಸ್ಟಂ,

ಟೊಂಟೊಂ ರಿಯಲ್ ಟೈಮ್ ಟ್ರಾಫಿಕ್ ಮಾಹಿತಿ,

ಶಬ್ದ ಗ್ರಹಿಸುವಿಕೆ

ಸುರಕ್ಷತೆ

ಸುರಕ್ಷತೆ

ಆಕ್ಟಿವ್ ತುರ್ತು ಬ್ರೇಕಿಂಗ್ ಸಿಸ್ಟಂ,

ಸುಲಭ ನಿಲುಗಡೆ ಸಹಾಯ,

360 ಡಿಗ್ರಿ ಸೆನ್ಸಾರ್,

ಹಿಲ್ ಸ್ಟ್ಯಾರ್ಟ್ ಅಸಿಸ್ಟ್,

ಲೇನ್ ಹೊರಡುವಿಕೆ ಮತ್ತು ಬ್ಲೈಂಡ್ ಸ್ಪಾಟ್ ಎಚ್ಚರಿಕೆ,

ಕಾರ್ನರಿಂಗ್ ಫಾಗ್ ಲೈಟ್ಸ್.

Most Read Articles

Kannada
English summary
The long tease comes to an end as the Renault Kadjar makes its first public debut during the 2015 Geneva Motor Show.
Story first published: Wednesday, March 4, 2015, 18:50 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X