ಅತ್ಯಧಿಕ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದ ಟಾಪ್ 10 ಕಾರುಗಳು

ಒಂದೇ ವಾಕ್ಯದಲ್ಲಿ ಬಿಡಿಸಿ ಹೇಳಬೇಕೆಂದರೆ ವಾಹನ ಟೈರ್ ತಳದಿಂದ ಚಾಸೀಸ್ ಅಡಿಗಟ್ಟಿನ ನಡುವಣ ಅಂತರವೆ 'ಗ್ರೌಂಡ್ ಕ್ಲಿಯರೆನ್ಸ್'. ಇನ್ನು ಸುಲಭವಾಗಿ ವರ್ಣಿಸಬೇಕೆಂದರೆ ನೆಲವನ್ನು ಸಂಪರ್ಕಿಸಲು ವಾಹನದಲ್ಲಿ ವಿನ್ಯಾಸಗೊಳಿಸಲಾದ ಯಾವುದೇ ಭಾಗದ ನಡುವಣ ಅಂತರವನ್ನು ಗ್ರೌಂಡ್ ಕ್ಲಿಯರೆನ್ಸ್ ಅಥವಾ ರೈಟ್ ಹೈಟ್ ಎಂದು ಬಿಂಬಿಸಲಾಗುತ್ತದೆ.

ಕಾರುಗಳಲ್ಲಿ ಗ್ರೌಂಡ್ ಕ್ಲಿಯರೆನ್ಸ್ ಅತಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ಸಹಜವಾಗಿಯೇ ಹೆಚ್ಚು ಗ್ರೌಂಡ್ ಕ್ಲಿಯರೆನ್ಸ್ ಹೊಂದಿದ ಕಾರುಗಳು ಒರಟಾದ, ಅಡ್ಡದಿಡ್ಡಿಯಾದ ರಸ್ತೆಗಳಲ್ಲೂ ಉತ್ತಮ ಪ್ರಯಾಣದ ಅನುಭವ ನೀಡುತ್ತದೆ. ಭಾರತದಂತಹ ಆಫ್ ರೋಡ್‌ ರಸ್ತೆಗಳಲ್ಲಿ ಇದರ ಸಂಚಾರ ಸೂಕ್ತವೆನಿಸುವುದು. ಅದೇ ಹೊತ್ತಿಗೆ ಕಡಿಮೆ ಗ್ರೌಂಡ್ ಕ್ಲಿಯರನ್ಸ್ ಹೊಂದಿರುವ ಕಾರುಗಳು ಹೆಚ್ಚು ಮೈಲೇಜ್ ನೀಡುವಲ್ಲಿ ಸಕ್ಷಮವಾಗಿದೆ.

ಇಂದಿನ ಈ ಲೇಖನದಲ್ಲಿ ಅತ್ಯಧಿಕ ಗ್ರೌಂಡ್ ಕ್ಲಿಯರನ್ಸ್ ಹೊಂದಿರುವ ದೇಶದ ಸೆಡಾನ್ ಹಾಗೂ ಹ್ಯಾಚ್‌ಬ್ಯಾಕ್ ಟಾಪ್ 10 ಕಾರುಗಳ ಬಗ್ಗೆ ಮಾಹಿತಿ ಕೊಡಲಿದ್ದೇವೆ. ಇದರಲ್ಲಿ ವೀಲ್ ಬೇಸ್ (ಎರಡು ಚಕ್ರಗಳ ನಡುವಣ ಅಂತರ) ಮಾಹಿತಿಯನ್ನು ಕೊಡಲಾಗಿದೆ.

ಫಿಯೆಟ್ ಪುಂಟೊ

ಫಿಯೆಟ್ ಪುಂಟೊ

ಗ್ರೌಂಡ್ ಕ್ಲಿಯರೆನ್ಸ್: 185 ಎಂಎಂ

ವೀಲ್ ಬೇಸ್: 2510 ಎಂಎಂ

ಮಾರುತಿ ರಿಟ್ಜ್

ಮಾರುತಿ ರಿಟ್ಜ್

ಗ್ರೌಂಡ್ ಕ್ಲಿಯರೆನ್ಸ್: 170 ಎಂಎಂ

ವೀಲ್ ಬೇಸ್: 2360 ಎಂಎಂ

ಷೆವರ್ಲೆ ಸೈಲ್ ಯುವಿಎ

ಷೆವರ್ಲೆ ಸೈಲ್ ಯುವಿಎ

ಗ್ರೌಂಡ್ ಕ್ಲಿಯರೆನ್ಸ್: 174 ಎಂಎಂ

ವೀಲ್ ಬೇಸ್: 2465 ಎಂಎಂ

ಮಾರುತಿ ಸ್ವಿಫ್ಟ್

ಮಾರುತಿ ಸ್ವಿಫ್ಟ್

ಗ್ರೌಂಡ್ ಕ್ಲಿಯರೆನ್ಸ್: 170 ಎಂಎಂ

ವೀಲ್ ಬೇಸ್: 2430 ಎಂಎಂ

ಟೊಯೊಟಾ ಎಟಿಯೋಸ್ ಲಿವಾ

ಟೊಯೊಟಾ ಎಟಿಯೋಸ್ ಲಿವಾ

ಗ್ರೌಂಡ್ ಕ್ಲಿಯರೆನ್ಸ್: 170 ಎಂಎಂ

ವೀಲ್ ಬೇಸ್: 2460 ಎಂಎಂ

ಫಿಯೆಟ್ ಲಿನಿಯಾ

ಫಿಯೆಟ್ ಲಿನಿಯಾ

ಗ್ರೌಂಡ್ ಕ್ಲಿಯರೆನ್ಸ್: 185 ಎಂಎಂ

ವೀಲ್ ಬೇಸ್: 2603 ಎಂಎಂ

ಮಾರುತಿ ಸುಜುಕಿ ಎಸ್‌ಎಕ್ಸ್4

ಮಾರುತಿ ಸುಜುಕಿ ಎಸ್‌ಎಕ್ಸ್4

ಗ್ರೌಂಡ್ ಕ್ಲಿಯರೆನ್ಸ್: 180 ಎಂಎಂ

ವೀಲ್ ಬೇಸ್: 2500 ಎಂಎಂ

ಟೊಯೊಟಾ ಅಲ್ಟಿಸ್

ಟೊಯೊಟಾ ಅಲ್ಟಿಸ್

ಗ್ರೌಂಡ್ ಕ್ಲಿಯರೆನ್ಸ್: 175 ಎಂಎಂ

ವೀಲ್ ಬೇಸ್: 2600 ಎಂಎಂ

ಟೊಯೊಟಾ ಇಟಿಯೋಸ್

ಟೊಯೊಟಾ ಇಟಿಯೋಸ್

ಗ್ರೌಂಡ್ ಕ್ಲಿಯರೆನ್ಸ್: 170 ಎಂಎಂ

ವೀಲ್ ಬೇಸ್: 2550 ಎಂಎಂ

ಮಾರುತಿ ಸ್ವಿಫ್ಟ್ ಡಿಜೈರ್

ಮಾರುತಿ ಸ್ವಿಫ್ಟ್ ಡಿಜೈರ್

ಗ್ರೌಂಡ್ ಕ್ಲಿಯರೆನ್ಸ್: 170 ಎಂಎಂ

ವೀಲ್ ಬೇಸ್: 2430 ಎಂಎಂ

Most Read Articles

Kannada
English summary
Know Car Models with Highest Ground Clearance among all Hatchback and Sedan Cars in India along with Wheelbase specs
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X