ಏರ್‌ಬ್ಯಾಗ್ ಜಾಕೆಟ್ ಬಳಸಿ ಬೈಕ್ ಅಪಘಾತ ತಪ್ಪಿಸಿ!

By Nagaraja

ಕಾರುಗಳನ್ನು ಹೋಲಿಸಿದಾಗ ಬೈಕ್ ಪಯಣ ತುಂಬಾ ಅಪಾಯಕಾರಿಯಾಗಿದೆ. ಬೈಕ್ ಸವಾರಿಯಿಂದ ಅಪಘಾತ ಸಂಭವಿಸಿದ ವೇಳೆ ಸವಾರರಿಗೆ ಪೆಟ್ಟಾಗುವ ಸಾಧ್ಯತೆಗಳು ಹೆಚ್ಚಿವೆ.

ತಲೆಗೆ ಪೆಟ್ಟಾಗುವುದನ್ನು ತಡೆಯಲು ಹೆಲ್ಮೆಟ್ ಧರಿಸಬಹುದಾದರೂ ಕೈಕಾಲು ಮೂಳೆಗಳನ್ನು ಕಳೆದುಕೊಂಡು ಜೀವನದಲ್ಲಿ ನರಕ ಯಾತನೇ ಅನುಭವಿಸುತ್ತಿರುವ ಎಷ್ಟೋ ಮಂದಿಯನ್ನು ನಮ್ಮ ಕಣ್ಣ ಮುಂದೆ ನೋಡಬಹುದು.

ಹಾಗಿದ್ದರೆ ಇನ್ನು ಮುಂದೆ ಅಂತಹ ಚಿಂತೆ ಬೇಡ. ಯಾಕೆಂದರೆ ನೂತನ ತಂತ್ರಜ್ಞಾನ ಕಂಡುಹುಡುಕುವುದರಲ್ಲಿ ಸದಾ ಕಾರ್ಯ ಮಗ್ನವಾಗಿರುವ ವಾಹನ ಜಗತ್ತು ದ್ವಿಚಕ್ರ ಸವಾರರಿಗಾಗಿ ವಿಶೇಷವಾದ ಏರ್ ಬ್ಯಾಗ್ ಜಾಕೆಟ್ ಆವಿಷ್ಕಾರಿಸಿದ್ದಾರೆ. ಅದೇನು ಅಂತೀರಾ? ಸಂಪೂರ್ಣ ವಿವರಗಳಿಗಾಗಿ ಸ್ಲೈಡರ್‌ನತ್ತ ಮುಂದುವರಿಯಿರಿ...

ಗಾಯದಿಂದ ಪಾರಾಗಿ

ಗಾಯದಿಂದ ಪಾರಾಗಿ

ಬೈಕ್ ಏರ್ ಬ್ಯಾಗ್ ತಂತ್ರಜ್ಞಾನ ಜೀವರಕ್ಷಕವಾಗಿ ಅದಕ್ಕಿಂತಲೂ ಮಿಗಿಲಾಗಿ ತೀವ್ರ ತರಹದ ಗಾಯಗಳಾಗುವ ಸಾಧ್ಯತೆಗಳನ್ನು ತಡೆಯಲಿದೆ.

ಏರ್ ಬ್ಯಾಗ್ ತಂತ್ರಜ್ಞಾನ

ಏರ್ ಬ್ಯಾಗ್ ತಂತ್ರಜ್ಞಾನ

ದ್ವಿಚಕ್ರ ಸವಾರ ತಮ್ಮ ಪಯಣದ ವೇಳೆ ಇದನ್ನು ಆಳವಡಿಸಿಕೊಂಡರೆ ಸಾಕು. ಇದರ ಏರ್ ಬ್ಯಾಗ್ ತಂತ್ರಜ್ಞಾನ ಅಪಘಾತ ಸಂದರ್ಭದಲ್ಲಿ ತಾನಾಗಿಯೇ ತೆರೆದುಕೊಳ್ಳಲಿದೆ. ಈ ಮೂಲಕ ಪ್ರಯಾಣಿಕರಿಗೆ ಪೆಟ್ಟಾಗುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.

ಮೋಟಾರು ರೇಸ್

ಮೋಟಾರು ರೇಸ್

ವಿಶೇಷವಾಗಿಯೂ ಮೋಟಾರ್ ರೇಸಿಂಗ್ ಸ್ಪರ್ಧೆಗಾಗಿ ಇದನ್ನು ವಿನ್ಯಾಸಗೊಳಿಸಲಾಗಿದೆ. ಆದರೆ ಸಾಮಾನ್ಯ ಬೈಕ್ ಸವಾರರು ಸಹ ಬಳಸಿಕೊಳ್ಳಬಹುದಾಗಿದೆ.

ಡಿ-ಏರ್ ಸ್ಯೂಟ್

ಡಿ-ಏರ್ ಸ್ಯೂಟ್

ಸೈಕಲ್ ತಯಾರಕ ಡೈನೀಸ್ (Dainese) ಅಭಿವೃದ್ಧಿಪಡಿಸಿರುವ ಈ ಡಿ-ಏರ್ ಸ್ಯೂಟ್ (D-Air) ಎಂಬ ಹೆಸರಿನ ಬೈಕ್ ಏರ್ ಬ್ಯಾಗ್ ಜಾಕೆಟ್‌‍ನಲ್ಲಿ ಸೆನ್ಸಾರ್ ಆಳವಡಿಸಲಾಗಿದ್ದು, ಅಪಘಾತ ಸಂದರ್ಭದಲ್ಲಿ ಕೇವಲ ಅರ್ಧ ಸೆಕೆಂಡಿನೊಳಗೆ ತೆರೆದುಕೊಳ್ಳಲಿದೆ.

ಜೀವ ರಕ್ಷಕ

ಜೀವ ರಕ್ಷಕ

ಅಂದ ಹಾಗೆ ಒಂದು ಜೀವ ಉಳಿಸುವಲ್ಲಿ ಈ ಏರ್ ಬ್ಯಾಗ್ ಜಾಕೆಟ್ ಯಶಸ್ವಿಯಾಗಿದೆ ಎಂಬುದು ತಿಳಿದುಬಂದಿದೆ.

ದರ ಮಾಹಿತಿ

ದರ ಮಾಹಿತಿ

ಇನ್ನು ಬೈಕ್ ಏರ್ ಬ್ಯಾಗ್ ಜಾಕೆಟ್ ದರದ ಬಗ್ಗೆ ಯಾವುದೇ ಮಾಹಿತಿಗಳು ಬಂದಿಲ್ಲ.

ಬೈಕ್ ಏರ್ ಬ್ಯಾಗ್ ಜಾಕೆಟ್

ವೀಡಿಯೋ ವೀಕ್ಷಿಸಿ

Most Read Articles

Kannada
English summary
Dainese, a manufacturer of cycling equipment, has developed an airbag system to help riders avoid injury called the D-Air suit. The system relies on accelerometers and gyroscopic sensors embedded in the suit, and when a computer determines there's a need, an upper-body airbag is deployed in less than a half a second.
Story first published: Friday, August 2, 2013, 9:26 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X