ಉಪಯುಕ್ತ ಮಾಹಿತಿ: ಕರ್ನಾಟಕ ಆರ್‌ಟಿಒ ರಿಜಿಸ್ಟ್ರೇಷನ್ ಕೋಡ್

By Nagaraja

ಕನ್ನಡ ಡ್ರೈವ್ ಸ್ಪಾರ್ಕ್ ಓದುಗರಿಗಾಗಿ ಉಪಯುಕ್ತ ಮಾಹಿತಿ ಮುಂದಿಡುತ್ತಿದ್ದು, ಇದೀಗ ಕರ್ನಾಟಕ ಸರ್ಕಾರ ಸಾರಿಗೆ ಇಲಾಖೆ (ಆರ್‌ಟಿಎ) ವಾಹನಗಳ ರಿಜಿಸ್ಟ್ರೇಷನ್ ಕೋಡ್ ನಂಬರ್‌ಗಳನ್ನು ಪ್ರಸ್ತುತಪಡಿಸುತ್ತಿದೆ.

ಖಂಡಿತವಾಗಿಯೂ ರಾಜ್ಯದ ಗ್ರಾಹಕರಿಗೆ ಈ ಮಾಹಿತಿ ಉಪಯುಕ್ತವೆನಿಸಲಿದೆಯೆಂಬ ಭರವಸೆ ನಮ್ಮಲ್ಲಿದೆ. ಕ್ರಮಸಂಖ್ಯೆ, ರಿಜಿಸ್ಟ್ರೇಷನ್ ಪ್ರಾಧಿಕಾರ ಹಾಗೂ ಆರ್‌ಟಿಎ ಕೋಡ್ ಸಂಖ್ಯೆಗಳನ್ನು ಕ್ರಮಬದ್ಧವಾಗಿ ಕೊಡಲಾಗಿದೆ.


ಕರ್ನಾಟಕ: KA (ಕ್ರಮಸಂಖ್ಯೆ, ರಿಜಿಸ್ಟ್ರೇಷನ್ ಪ್ರಾಧಿಕಾರ, ಆರ್‌ಟಿಎ ಕೋಡ್)
1. ಬೆಂಗಳೂರು ಸೆಂಟ್ರಲ್: 1
2. ಬೆಂಗಳೂರು ವೆಸ್ಟ್: 2
3. ಬೆಂಗಳೂರು ಈಸ್ಟ್: 3
4. ಬೆಂಗಳೂರು ನಾರ್ತ್: 4
5. ಬೆಂಗಳೂರು ಸೌತ್: 5
6. ತುಮಕೂರು: 6
7. ಕೋಲಾರ: 7
8. ಕೆ.ಜಿ.ಎಫ್: 8
9. ಮೈಸೂರು ವೆಸ್ಟ್: 9
10. ಚಾಮರಾಜನಗರ: 10
11. ಮಂಡ್ಯ: 11
12. ಮಡಿಕೇರಿ: 12
13. ಹಾಸನ: 13
14. ಶಿಮೊಗ್ಗ: 14
15. ಸಾಗರ್: 15
16. ಚಿತ್ರದುರ್ಗ: 16
17. ದಾವಣಗೆರೆ: 17
18. ಚಿಕ್ಕಮಗಳೂರು: 18
19. ದಕ್ಷಿಣ ಕನ್ನಡ: 19
20. ಉಡುಪಿ: 20
21. ಪುತ್ತೂರು: 21
22. ಬೆಳಗಾವಿ: 22
23. ಚಿಕ್ಕೋಡಿ: 23
24. ಬೈಲ್ ಹೊಂಗಲ್: 24
25. ಧಾರವಾಡ: 25
26. ಗದಗ: 26
27. ಹಾವೇರಿ: 27
28. ಬಿಜಾಪುರ: 28
29. ಬಾಗಲಕೋಟೆ: 29
30. ಉತ್ತರ ಕರಾವಳಿ: 30
31. ಬೆಳಗಾವಿ: 31
31. ಶಿರ್ಸಿ: 31
32. ಗುಲ್ಬರ್ಗ: 32
33. ಯಾದಗಿರಿ: 33
34. ಬೆಳ್ಳಾರಿ: 34
35. ಹೊಸಪೇಟೆ: 35
36. ರಾಯಚೂರು: 36
37. ಗಂಗಾವತಿ: 37
38. ಬೀದರ್: 38
39. ಭಳ್ಕಿ: 39
40. ಚಿಕ್ಕಬಳ್ಳಾಪುರ: 40
41. ರಾಜರಾಜೇಶ್ವರಿ ನಗರ, ಬೆಂಗಳೂರು: 41
42. ರಾಮನಗರ, ಬೆಂಗಳೂರು ಗ್ರಾಮೀಣ ಜಿಲ್ಲೆ: 42
43. ದೇವನಹಳ್ಳಿ, ಬೆಂಗಳೂರು ಗ್ರಾಮೀಣ ಜಿಲ್ಲೆ: 43
44. ತಿಪ್ತುರ್, ತುಮಕೂರು ಜಿಲ್ಲೆ: 44
45. ಹುನಸೂರು, ಮೈಸೂರು ಜಿಲ್ಲೆ: 45
46. ಸಕಲೇಶಪುರ, ಹಾಸನ ಜಿಲ್ಲೆ: 46
47. ಹೊನ್ನವರ, ಉತ್ತರ ಕನ್ನಡ ಜಿಲ್ಲೆ: 47
48. ಜಮಖಂಡಿ, ಬಾಗಲಕೋಟೆ ಜಿಲ್ಲೆ: 48
49. ಗೋಕಾಕ್, ಬೆಳಗಾವಿ ಜಿಲ್ಲೆ: 49
50. ಯಲಹಂಕ, ಬೆಂಗಳೂರು: 50
51. ಬನ್ನೇರಘಟ್ಟ, ಬೆಂಗಳೂರು: 51
52. ನೆಲಮಂಗಲ, ಬೆಂಗಳೂರು ಜಿಲ್ಲೆ: 52
53. ಕೆ.ಆರ್.ಪುರಂ, ಬೆಂಗಳೂರು: 53
54. ನಾಗಮಂಡಲ, ಮಂಡ್ಯ ಜಿಲ್ಲೆ: 54
55. ಮೈಸೂರು ಈಸ್ಟ್: 55
56. ಬಸವಕಲ್ಯಾಣ: 56
57. ಬೆಂಗಳೂರು ಎಸ್‌ಟಿಯು ಮತ್ತು ಎಆರ್: 57
Most Read Articles

Kannada
English summary
Here is the information about Karnataka State RTO Registration Code Numbers. Have a look at this.
Story first published: Wednesday, April 24, 2013, 14:25 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X