ಯಾವ ಕಾರ್ ಬೆಟರ್? ಎಲ್‌ಪಿಜಿ ಅಥವಾ ಸಿಎನ್‌ಜಿನಾ?

By Praveen

ಈಗ ಹೆಚ್ಚಿನ ಜನರು ಪೆಟ್ರೋಲ್ ಕಾರು ಖರೀದಿಗೆ ಹಿಂಜರಿಯುತ್ತಾರೆ. ಡೀಸೆಲ್ ಕಾರು ಖರೀದಿಯ ಭರಾಟೆ ಜೋರಾಗಿದೆ. ಆದರೆ ಸಣ್ಣಕಾರು ವಿಭಾಗದಲ್ಲಿ ಕಡಿಮೆ ಸಂಖ್ಯೆಯ ಡೀಸೆಲ್ ಕಾರುಗಳಿವೆ. ಷೆವರ್ಲೆ ಬೀಟ್ ಹೊರತುಪಡಿಸಿ ಬೇರಾವುದೇ ಸಣ್ಣ ಡೀಸೆಲ್ ಕಾರುಗಳು ಲಭ್ಯವಿಲ್ಲ.

ಸಣ್ಣಕಾರು ಖರೀದಿ ಬಯಸುವರು, ಪೆಟ್ರೋಲಿಗೆ ಹೆಚ್ಚು ದುಡ್ಡು ಸುರಿಯುವುದನ್ನು ಕಡಿಮೆ ಮಾಡಲು ಸಿಎನ್ಜಿ ಮತ್ತು ಎಲ್ ಪಿಜಿ ಕಿಟ್ ಅಳವಡಿಸುವ ಕಾರುಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಸಿಎನ್ಜಿ ಮತ್ತು ಎಲ್ ಪಿಜಿಯಲ್ಲಿ ಯಾವುದು ಬೆಸ್ಟ್? ಈ ಹೋಲಿಕೆ ಓದಿ.

LPG ಮತ್ತು CNG ಲಭ್ಯತೆ: ಇವೆರಡು ಇಂಧನದ ಕಾರುಗಳ ಲಭ್ಯತೆ, ಕಾರ್ಯಕ್ಷಮತೆ, ಮೈಲೇಜ್, ದರ ಸೇರಿದಂತೆ ಹಲವು ವಿಚಾರಗಳ ಹೋಲಿಕೆ ಮಾಡೋಣ. ಸಿಎನ್ಜಿ ಕಾರುಗಳು ಕೆಲವು ಮೆಟ್ರೋ ನಗರಗಳಲ್ಲಿ ಮಾತ್ರ ಲಭ್ಯವಿದೆ. ಎಲ್ ಪಿಜಿ ಆಯ್ಕೆ ಹೆಚ್ಚಿನ ನಗರಗಳಲ್ಲಿ, ಪಟ್ಟಣಗಳಲ್ಲಿ ಲಭ್ಯವಿದೆ.

ಕಾರ್ಯಕ್ಷಮತೆ: ಪೆಟ್ರೋಲ್ ಕಾರಿಗೆ ಹೋಲಿಸಿದರೆ ಸಿಎನ್ಜಿ ಅಥವಾ ಎಲ್ ಪಿಜಿ ಕಾರುಗಳ ಕಾರ್ಯಕ್ಷಮತೆ ಕಡಿಮೆ ಇರುತ್ತದೆ. ಸಿಎನ್ಜಿ ಕಾರಿನ ಪವರ್ ಪೆಟ್ರೋಲಿಗಿಂತ ಶೇಕಡ 15ರಷ್ಟು ಕಡಿಮೆ ಇರುತ್ತದೆ. ಎಲ್ ಪಿಜಿ ಕಾರಿನ ಪವರ್ ಶೇಕಡ 10ರಷ್ಟು ಕಡಿಮೆ ಇರುತ್ತದೆ.

ಮೈಲೇಜ್, ದರ ಇತ್ಯಾದಿಗಳ ಮಾಹಿತಿಗಾಗಿ ಮುಂದಿನ ಪುಟ ನೋಡಿ.

Most Read Articles

Kannada
English summary
What Is Better For A Small Car? LPG Or CNG? People who want to buy a small car and avoid spending money on petrol, the options that are currently available are LPG and CNG. Both these fuels might seem to be similar to the common man but their dynamics are very different.
Story first published: Monday, September 17, 2012, 13:06 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X