ಕಳವಾದ 20ರಷ್ಟು ರೆಡ್ ಬುಲ್ ಟ್ರೋಫಿಗಳು ಪತ್ತೆ

By Nagaraja

ಇತ್ತೀಚೆಗಷ್ಟೇ ಇಂಗ್ಲೆಂಡ್‌ನ ಬಕ್ಕಿಂಮ್‌ಹ್ಯಾಮ್‌ಶೈರ್‌ನಲ್ಲಿರುವ ರೆಡ್ ಬುಲ್ ಎಫ್1 ಘಟಕದಲ್ಲಿದ್ದ ಟ್ರೋಫಿಗಳನ್ನು ಕಳವು ಮಾಡಿರುವುದರ ಬಗ್ಗೆ ನಾವು ಮಾಡಿರುತ್ತೇವೆ.

ವಿದೇಶಿ ನಂಬರ್ ಪ್ಲೇಟ್ ದಾಖಲಾತಿಯನ್ನು ಹೊಂದಿರುವ ಎರಡು ಕಾರಿನಲ್ಲಿ ದಾಳಿ ನಡೆಸಿರುವ ಅಜ್ಞಾತರು, ಸರಿ ಸುಮಾರು 60ರಷ್ಟು ಬಾಳುವ ಟ್ರೋಫಿಗಳನ್ನು ಅಪಹರಿಸಿದ್ದರು.

Red Bull F1 Trophies

ಈಗ ಬಂದಿರುವ ಮಾಹಿತಿಗಳ ಪ್ರಕಾರ ಕಳವಾದ ಟ್ರೋಫಿಗಳ ಪೈಕಿ 20ರಷ್ಟನ್ನು ಪತ್ತೆ ಹಚ್ಚಲಾಗಿದೆ. ಹಾರ್ಸ್‌ಶೂ ಸರೋವರದ ಅಡಿಯಲ್ಲಿ ಟ್ರೋಫಿಗಳು ಕಂಡುಬಂದರಿರುವುದಾಗಿ ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಈ ಎಲ್ಲದರ ಹಿನ್ನಲೆಯಲ್ಲಿ ಕಳ್ಳರು ಇದನ್ನು ಯಾಮರಿಸಿರುವುದಾದರೂ ಯಾತಕ್ಕಾಗಿ ಎಂಬುದು ಇನ್ನೂ ನಿಗೂಢತೆಯಲ್ಲಿದೆ. ರೆಡ್ ಬುಲ್ ಪಾಲಿಗಿದು ಹೆಚ್ಚಿನ ಮಹತ್ವ ಗಿಟ್ಟಿಸಿಕೊಂಡಿತ್ತು.

Most Read Articles

Kannada
English summary
Earlier this year, about 60 priceless trophies from the RedBull F1 headquarters in Milton Keynes were stolen by a bunch of people. Now, 20 of those stolen trophies have been found at the bottom of a river by the police.
Story first published: Tuesday, December 23, 2014, 10:24 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X