ಫೋಟೋಗ್ರಾಫಿ ಅಂದರೆ ಇದೇನಾ?

By Nagaraja

'ಫೋಟೋಗ್ರಾಫಿ' ನಮ್ಮ ಜೀವನಶೈಲಿಯ ದಿನನಿತ್ಯದ ಅಂಗವಾಗಿ ಬೆಳೆದಿದೆ. ಜೀವನದಲ್ಲಿ ನಡೆಯುವ ಪ್ರತಿಯೊಂದು ಕ್ಷಣ, ಮದುವೆ ಇತ್ಯಾದಿ ಸಮಾರಂಭ ಅಥವಾ ಕಾರ್ಯಕ್ರಮಗಳಲ್ಲಿ ಛಾಯಾಚಿತ್ರ ಅತ್ಯಾವಶ್ಯಕ. ಇದು ನಮ್ಮ ಬದುಕಿ ಕನ್ನಡಿಯಾಗಿದ್ದು, ಹಳೆಯ ನೆನಪುಗಳನ್ನು ಶಾಶ್ವತವಾಗಿಸುತ್ತದೆ.

ಹಾಗಿರುವಾಗ ಫೋಟೋಗ್ರಾಫಿ ಮಾಡಿ ಬೇಜಾರಾಗಿ ಹೋಗಿರುವವರಿಗೆ ಹೊಸತೇನಾದರೂ ಮಾಡೋಣವೆಂಬ ಹಂಬಲವಿರುತ್ತದೆ. ನಾವಿಂದು ಇಂತಹ ವಿಶೇಷ ಪರಿಣತಿ ಪಡೆದ ಛಾಯಾಗ್ರಾಹಕರೊಬ್ಬರನ್ನು ಪರಿಚಯಿಸಲಿದ್ದೇವೆ.

ನೀವು ಗೂಗಲ್‌ನಲ್ಲಿ ಎಲ್ಗಿನ್ ಪಾರ್ಕ್ ಎಂದು ಶೋಧಿಸಿದರೆ ನಿಮಗೆ ಯಾವುದೇ ಮಾಹಿತಿ ಕಲೆ ಹಾಕುವುದು ಅಸಾಧ್ಯ. ಯಾಕೆಂದರೆ ಇದು ಸರ್ಕಾರದಿಂದ ಗರಿಷ್ಠ ಸೌಲಭ್ಯ ಪಡೆದ ರಹಸ್ಯ ತಾಣವಾಗಿದೆ. ಅಷ್ಟೇ ಅಲ್ಲ ಈ ಮಾಯಾಲೋಕದಲ್ಲಿ ಮೈಕಲ್ ಪಾಲ್ ಸ್ಮಿತ್ ಎಂಬ ಕಲಾವಿದ ವಾಸಿಸುತ್ತಾರೆ. ಕೇವಲ ಆಟಿಕೆ ಕಾರುಗಳ ಮೂಲಕ ಛಾಯಾಚಿತ್ರಣ ಸೆರೆಹಿಡಿಯುವ ಅಪೂರ್ವ ಪ್ರತಿಭೆಯನ್ನು ಸ್ಮಿತ್ ಕರಗತಮಾಡಿಕೊಂಡಿದ್ದಾರೆ.

ಹಾಗಿದ್ದರೆ ಬನ್ನಿ ಮೈಕಲ್ ಪಾಲ್ ಸ್ಮಿತ್ ಅದ್ಭುತ ಫೋಟೋಗ್ರಾಫಿಯನ್ನು ನಮ್ಮ ಫೋಟೊ ಫೀಚರ್‌ನಲ್ಲಿ ವೀಕ್ಷಿಸುವ ಅದೃಷ್ಟ ನಿಮ್ಮದ್ದು...ಮಿಸ್ ಮಾಡದಿರಿ...

ಫೋಟೋಗ್ರಾಫಿ ಅಂದರೆ ಇದೇನಾ?

ತದ್ರೂಪ ಹೊಂದಿರುವ 300ರಷ್ಟು ಹಳೆಯ ಮಾದರಿಯ ಆಟಿಕೆ ಕಾರುಗಳನ್ನು ಸಂಗ್ರಹಿಸಿರುವ ಮೈಕಲ್, ಅದರ ಮೇಲಿನ ಆಗಾಧ ಪ್ರೀತಿಯಿಂದಲೇ ಇಂತಹದೊಂದು ಮನೋಹರ ಫೋಟೋಗ್ರಾಫಿಗೆ ನೈಜ ರೂಪ ಕಲ್ಪಿಸಿದ್ದಾರೆ.

ಫೋಟೋಗ್ರಾಫಿ ಅಂದರೆ ಇದೇನಾ?

ಇದು ಎಲ್ಗಿನ್ ಪಾರ್ಕ್‌ನ ಸುಂದರವಾದ ದೃಶ್ಯ. ಇಲ್ಲಿ ಮೈಕಲ್ ಯಾವ ರೀತಿ ತಮ್ಮ ಛಾಯಾಗ್ರಹಣಕ್ಕಾಗಿ ಕಾರುಗಳನ್ನು ಬಳಸಿಕೊಳ್ಳುತ್ತಿದ್ದಾರೆ ಎಂಬುದಕ್ಕಿದು ಉದಾಹರಣೆಯಷ್ಟೇ.

ಫೋಟೋಗ್ರಾಫಿ ಅಂದರೆ ಇದೇನಾ?

ಮೈಕಲ್ ಬಳಿ ಯಾವುದೇ ಸ್ಟುಡಿಯೋಗಳಿಲ್ಲ. ಎಲ್ಲವೂ ಓಪನ್. ಅಂದರೆ ನೈಜ ಪ್ರಕೃತಿ ಸೊಬಗಿನೊಂದಿಗೆ ಮೈಕಲ್ ಛಾಯಾಚಿತ್ರಣ ಕ್ಲಿಕ್ಕಿಸುತ್ತಾರೆ.

ಫೋಟೋಗ್ರಾಫಿ ಅಂದರೆ ಇದೇನಾ?

ಫೋಟೋಗ್ರಾಫಿಯ ಮೂಲಭೂತ ಅಂಶಗಳನ್ನು ಮಾತ್ರ ಆಧಾರವಾಗಿಟ್ಟುಕೊಂಡು ಮೈಕಲ್ ತಮ್ಮ ಕಲಾ ಸೃಷ್ಟಿಗೆ ವಿನೂತನ ರೂಪ ಕಲ್ಪಿಸುತ್ತಾರೆ.

ಫೋಟೋಗ್ರಾಫಿ ಅಂದರೆ ಇದೇನಾ?

ತಮ್ಮ ಕೆಲಸ ಆರಂಭಕ್ಕೂ ಮುನ್ನ ಪ್ರಕೃತಿ ಸೌಂದರ್ಯ ಹೇಗಿರಬೇಕು ಎಂಬುದನ್ನು ಮೈಕಲ್ ಚೆನ್ನಾಗಿ ಬಲ್ಲವಾಗಿರುತ್ತಾರೆ. ರಸ್ತೆ ಬದಿಗಳಲ್ಲಿನ ಮರ ಗಿಡಗಳು ಅವರ ಫೇವರಿಟ್.

ಫೋಟೋಗ್ರಾಫಿ ಅಂದರೆ ಇದೇನಾ?

ನಾವು ಹೆಚ್ಚೇನು ಹೇಳುವ ಅಗತ್ಯವಿಲ್ಲ. ಹಿಂದಿನ ಸ್ಲೈಡರ್ ಹಾಗೂ ಇಲ್ಲಿ ಕೊಟ್ಟಿರುವ ನೈಜ ಚಿತ್ರಣವನ್ನು ನೀವೇ ತುಲನೆ ಮಾಡಿ ನೋಡಿ.

ಫೋಟೋಗ್ರಾಫಿ ಅಂದರೆ ಇದೇನಾ?

ಮೈಕಲ್ ಫೋಟೋಗ್ರಾಫಿ ನಿಮಗೆ ಇಷ್ಟವಾದ್ಧಲ್ಲಿ ಮುಂದಕ್ಕೆ ಕ್ಲಿಕ್ಕಿಸುತ್ತಾ ಸಾಗಿರಿ...ಕೆಳಗಡೆ ಕೊಡಲಾಗಿರುವ ಕಾಮೆಂಟ್ ಬಾಕ್ಸ್‌ನಲ್ಲಿ ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಲು ಮರೆಯದಿರಿ...

ಫೋಟೋಗ್ರಾಫಿ ಅಂದರೆ ಇದೇನಾ?

ಅದ್ಭುತ ಛಾಯಾಗ್ರಹಣ

ಫೋಟೋಗ್ರಾಫಿ ಅಂದರೆ ಇದೇನಾ?

ಅದ್ಭುತ ಛಾಯಾಗ್ರಹಣ

ಫೋಟೋಗ್ರಾಫಿ ಅಂದರೆ ಇದೇನಾ?

ಅದ್ಭುತ ಛಾಯಾಗ್ರಹಣ

ಫೋಟೋಗ್ರಾಫಿ ಅಂದರೆ ಇದೇನಾ?

ಅದ್ಭುತ ಛಾಯಾಗ್ರಹಣ

ಫೋಟೋಗ್ರಾಫಿ ಅಂದರೆ ಇದೇನಾ?

ಅದ್ಭುತ ಛಾಯಾಗ್ರಹಣ

ಫೋಟೋಗ್ರಾಫಿ ಅಂದರೆ ಇದೇನಾ?

ಅದ್ಭುತ ಛಾಯಾಗ್ರಹಣ

ಫೋಟೋಗ್ರಾಫಿ ಅಂದರೆ ಇದೇನಾ?

ಅದ್ಭುತ ಛಾಯಾಗ್ರಹಣ

ಫೋಟೋಗ್ರಾಫಿ ಅಂದರೆ ಇದೇನಾ?

ಅದ್ಭುತ ಛಾಯಾಗ್ರಹಣ

Most Read Articles

Kannada
English summary
What's special is that Michael Paul Smith uses only models to create the scene, but you'll find that hard to believe when you look at the photographs that are taken later. Take a look in the gallery below.
Story first published: Friday, October 25, 2013, 10:17 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X