ಬ್ಲೂ ಮರ್ಲಿನ್ - ಹಡಗನ್ನೇ ಹೊತ್ತೊಯ್ಯಬಲ್ಲ ದೈತ್ಯ ಹಡಗು

By Nagaraja

ಸಾಗರಯಾನದಲ್ಲಿ ಭಾರಿ ಗಾತ್ರದ ಸರಕುಗಳ ಸಾಗಾಣಿಕೆಯಲ್ಲಿ ಹಡಗುಗಳ ಪಾತ್ರ ಅತಿ ಮಹತ್ವವೆನಿಸುತ್ತದೆ. ಸಾಗರೋತ್ತರ ವ್ಯಾಪಾರ ವೃದ್ಧಿಯಲ್ಲೂ ಇವುಗಳ ಪಾತ್ರ ಬಹು ಮುಖ್ಯವೆನಿಸುತ್ತದೆ. ಆದರೆ ಹಡಗನ್ನೇ ಹೊತ್ತೊಯ್ಯಬಲ್ಲ ದೈತ್ಯಕಾರಾದ ಹಡಗನ್ನು ನೋಡಿರುವೀರಾ?

Also Read: ಸ್ವದೇಶಿ ನಿರ್ಮಿತ ಬೃಹತ್ ಯುದ್ಧ ನೌಕೆ

ಅದುವೇ ನೋಡಿ 'ಬ್ಲೂ ಮರ್ಲಿನ್'. ಇದೊಂದು ಭಾರಿ ತೂಕದ ಜಲಾಂತರ್ಗಾಮಿ ಹಡಗನ್ನು ಹೊತ್ತೊಯ್ಯಬಲ್ಲ ಹಡಗಾಗಿದೆ. ಇದರ ನೆರವಿನೊಂದಿಗೆ ಹೊಚ್ಚ ಹೊಸ ಹಡಗುಗಳನ್ನು ಒಂದು ಬಂದರಿನಿಂದ ಮಗದೊಂದು ಬಂದರಿಗೆ ಸರಾಗವಾಗಿ ರವಾನಿಸಬಹುದಾಗಿದೆ.

ಬ್ಲೂ ಮರ್ಲಿನ್ - ಹಡಗನ್ನೇ ಹೊತ್ತೊಯ್ಯಬಲ್ಲ ದೈತ್ಯ ಹಡಗು

ಹಡಗು ಸಾಗಾಣೆಯ ಹೊರತಾಗಿ 38 ಕ್ಯಾಬಿನ್ ಗಳು ಇದರಲ್ಲಿದ್ದು, 60 ಮಂದಿಗೆ ಸಂಚರಿಸಬಹುದಾಗಿದೆ.

ಬ್ಲೂ ಮರ್ಲಿನ್ - ಹಡಗನ್ನೇ ಹೊತ್ತೊಯ್ಯಬಲ್ಲ ದೈತ್ಯ ಹಡಗು

ಹಾಲೆಂಡ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬ್ಲೂ ಮರ್ಲಿನ್ ಗೆ ಭರ್ಜರಿ ಸ್ವಾಗತ ನೀಡಲಾಗಿದೆ. ಇದು ಹೆವಿ ಲಿಫ್ಟ್ ಶಿಪ್ ವಿಭಾಗದಲ್ಲಿ ಗುರುತಿಸಿಕೊಂಡಿದೆ.

ಬ್ಲೂ ಮರ್ಲಿನ್ - ಹಡಗನ್ನೇ ಹೊತ್ತೊಯ್ಯಬಲ್ಲ ದೈತ್ಯ ಹಡಗು

ಐಷಾರಾಮಿ ಸೌಲಭ್ಯಗಳಿಗೂ ಇದರಲ್ಲಿ ಆದ್ಯತೆ ಕೊಡಲಾಗಿದ್ದು, ವಿನೋದಕ್ಕಾಗಿ ಈಜುಕೊಳಗಳನ್ನು ಆಳವಡಿಸಲಾಗಿದೆ.

ಬ್ಲೂ ಮರ್ಲಿನ್ - ಹಡಗನ್ನೇ ಹೊತ್ತೊಯ್ಯಬಲ್ಲ ದೈತ್ಯ ಹಡಗು

2001ರಲ್ಲಿ ಅಮೆರಿಕ ನೌಕಾಸೇನೆಯೂ ತನ್ನ ಅಗತ್ಯಗಳಿಗಾಗಿ ಬ್ಲೂ ಮರ್ಲಿನ್ ಸೇವೆಯನ್ನು ಬಳಕೆ ಮಾಡಿತ್ತು.

ಬ್ಲೂ ಮರ್ಲಿನ್ - ಹಡಗನ್ನೇ ಹೊತ್ತೊಯ್ಯಬಲ್ಲ ದೈತ್ಯ ಹಡಗು

ತೈಲೋದ್ಯಮ ಅಗತ್ಯಗಳಿಗಾಗಿಯೂ ಬ್ಲೂ ಬರ್ಲಿನ್ ಬಳಕೆ ಮಾಡಲಾಗುತ್ತದೆ. ಇದು ಸಾಗರೋದ್ಯಮದಲ್ಲಿ ಹೆಚ್ಚಿನ ಜನಪ್ರಿಯತೆಗೆ ಸಾಕ್ಷಿಯಾಗಿದೆ.

ಬ್ಲೂ ಮರ್ಲಿನ್ - ಹಡಗನ್ನೇ ಹೊತ್ತೊಯ್ಯಬಲ್ಲ ದೈತ್ಯ ಹಡಗು

ಟೆಕ್ಸಾಸ್ ನಲ್ಲಿ 60,000ಕ್ಕೂ ಹೆಚ್ಚು ಟನ್ ಭಾರದ ಹಡಗನ್ನು ಸುರಕ್ಷಿತವಾಗಿ ಬಂದರಿಗೆ ತಲುಪಿಸಿದ ಕೀರ್ತಿಯೂ ಬ್ಲೂ ಮರ್ಲಿನ್ ಗೆ ಸಲ್ಲುತ್ತದೆ.

ಇವನ್ನೂ ಓದಿ

ರಾಕೆಟ್ ಸ್ಪೋಟದ ನಾಸಾ ಎಕ್ಸ್ ಕ್ಲೂಸಿವ್ ಚಿತ್ರಗಳು

Most Read Articles

Kannada
English summary
The Giant Ship That Ships Other Ships
Story first published: Saturday, November 28, 2015, 12:25 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X